ಮಂಗಳವಾರ, ಅಕ್ಟೋಬರ್ 26, 2021
26 °C

ಅ.4, 5ರಂದು ವಿದ್ಯುತ್ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಅ.4ರಂದು 66/11ಕೆ.ವಿ. ಕಾಚಮಾರನ ಹಳ್ಳಿ ವಿದ್ಯುತ್‌ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ಬೆಳಿಗ್ಗೆ 10ರಿಂದ 4ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಸ್ಥಳಗಳು: ಕಾಚಮಾರನಹಳ್ಳಿ, ವರ್ತೂರು, ಗುಂಜೂರು, ಪಣತ್ತೂರು, ಬಾಳಗೆರೆ ವೈಟ್‍ಫೀಲ್ಡ್ ಮುಖ್ಯ ರಸ್ತೆ, ರಾಮಗೊಂಡನಹಳ್ಳಿ, ಗುಂಜೂರು ಹೊಸಹಳ್ಳಿ, ವಿನಾಯಕ ಥಿಯೇಟರ್, ವಿನಾಯಕ ಲೇಔಟ್, ವರ್ತೂರು ಮುಖ್ಯರಸ್ತೆ, ಬಾಳಗೇರಿ ರಸ್ತೆ, ಗಾಂಧಿ ವೃತ್ತ, ಈದ್ಗಾ ರಸ್ತೆ, ಸಬ್ ರಿಜಿಸ್ಟ್ರಾರ್ ರಸ್ತೆ, ಪ್ರಕಾಶ ಲೇಔಟ್, ಮಧುರ ನಗರ, ವಾಲೇಪುರನಲ್ಲಿ ವಿದ್ಯುತ್‌ ವ್ಯತ್ಯಯ
ವಾಗಲಿದೆ. 

ಅ.5ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ 66/11ಕೆ.ವಿ ಬ್ರಿಗೇಡ್ ಗೇಟ್‍ವೇ ಜಿಐಎಸ್ ವಿದ್ಯುತ್‌ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಕೃಷ್ಣ ಚಿತ್ರಮಂದಿರ, ಬಸವನಪುರ ರಸ್ತೆ, ಗೋಕುಲ ಬಡಾವಣೆ,ಗಾಯತ್ರಿ ಲೇಔಟ್, ಎಸ್.ಆರ್. ಲೇಔಟ್, ಲಕ್ಷ್ಮೀ ಪುರ ಲೇಔಟ್, ವಿಜಯಾ ಬ್ಯಾಂಕ್ ಕಾಲೊನಿ, ಐಗೇಟ್ ಸರ್ಕಲ್, ನೇತ್ರಾ ಟೆಕ್‍ಪಾರ್ಕ್, ವೈದೇಹಿ ಆಸ್ಪತ್ರೆ, ಸತ್ಯ ಸಾಯಿಬಾಬಾ ಆಸ್ಪತ್ರೆ, ಸ್ಯಾಪ್ ಲ್ಯಾಬ್,  ಎಸ್ಎಡಿಎ ಟೆಕ್‍ಪಾರ್ಕ್, ಕ್ವಾಲ್‍ಕಾಮ್, ಜಿಇಬಿಇ ಕಂಪನಿ, ಶೈಲೇಂದ್ರ ಟವರ್, ಟೆಸ್ಕೊ, ಬಿಎಂಟಿಸಿ, ಎಸ್‌ಜೆಆರ್, ಬಿಐಪಿ ಡೆವಲಪರ್ಸ್, ಯ್ಯೂಟಿಎಲ್‌, ಎಸ್ಎಂಸಿ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್‌
ವ್ಯತ್ಯಯವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು