ಶುಕ್ರವಾರ, ಜುಲೈ 30, 2021
25 °C

ವಿದ್ಯುತ್‌ ವ್ಯತ್ಯಯ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭೂಗತ ಕೇಬಲ್ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 9ರಿಂದ 11ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರ ತನಕ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಕೆ.ಎಚ್. ರಸ್ತೆ, ಅಣ್ಣಿಪುರ ರಸ್ತೆ, ಸುಧಾಮ ನಗರ, ಆರ್‌.ಬಿ.ಐ ಬಡಾವಣೆ, ಬಿಡಿಎ ಸಂಕೀರ್ಣ, ಜೆ.ಪಿ. ನಗರ ಐದನೇ ಹಂತ, ವಿನಾಯಕ ನಗರ, ಪ್ಯಾರಡೈಸ್ ಕಾಲೊನಿ, ರಿಜ್ವಾನ್ ಮಸೀದಿ, ವಿನಾಯಕ ನಗರ, ಗುಣಶೀಲ ಬಡಾವಣೆ, ಶಾಮಣ್ಣ ಗಾರ್ಡನ್ ವೃತ್ತ, ಕಾಕತೀಯ ನಗರ, ಜೆಎಸ್‌ಬಿಸಿಎಸ್ ಬಡಾವಣೆ.

ಜುಲೈ 10 ಮತ್ತು 11: ಮಾರುತಿ ಬಡಾವಣೆ, ಡಿವಿಜಿ ಉದ್ಯಾನ ಸುತ್ತ–ಮುತ್ತ, ದೇವಗಿರಿ ದೇವಸ್ಥಾನ, ಉತ್ತರ ಹಳ್ಳಿ ಮುಖ್ಯರಸ್ತೆ, ತುರಹಳ್ಳಿ, ಬಿಡಿಎ ಸಂಕೀರ್ಣ ಸುತ್ತ ಮುತ್ತ, ಕಿಮ್ಸ್‌ ಕಾಲೇಜು.

ಜುಲೈ 9,10,11: ಪಿಇಎಸ್‌ ಕಾಲೇಜು ಸುತ್ತ–ಮುತ್ತ, ನಾಗೇಂದ್ರ ಬ್ಲಾಕ್, ಅಪ್ಪಾಜಿ ಕ್ಯಾಂಟೀನ್, ಮುನೇಶ್ವರ ಬ್ಲಾಕ್, ಆವಲಹಳ್ಳಿ, ಸುಂದರ್‌ ಕೈಗಾರಿಕಾ ಪ್ರದೇಶ, ಕಾಳಿದಾಸ ಬಡಾವಣೆ, ವಿನಾಯಕ ಬಡಾವಣೆ, ನಾಯಂಡಹಳ್ಳಿ, ಮೈಸೂರು ರಸ್ತೆ, ಬ್ಯಾಟರಾಯನಪುರ, ಬಾಲಾಜಿ ಬಡಾವಣೆ, ಕ.ವಿ.ಕ ಬಡಾವಣೆ, ರಂಗನಾಥ ಕಾಲೊನಿ, ಗಣಪತಿ ನಗರ, ಮೈಸೂರು ರಸ್ತೆ ಕೈಗಾರಿಕಾ ಬದಲಾವಣೆ, ರಾಜಕುಮಾರ್ ಎಸ್ಟೇಟ್, ನೆ‌ಕ್ಸಾ ಷೋರೂಮ್, ಹೊಂಡೈ ಷೋ ರೂಮ್ ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು