ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 25ರಿಂದ 31ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6ತನಕ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

25 ಮತ್ತು 26: ರಾಘವೇಂದ್ರ ಬಡಾವಣೆ, ಆರ್.ಎನ್.ಎಸ್. ಮೋಟಾರ್, ಮುನೇಶ್ವರ ನಗರ, ಬೃಂದಾವನ, ಪೀಣ್ಯ ಕೈಗಾರಿಕಾ ಪ್ರದೇಶ, ಸಹಕಾರ ನಗರ, ಎಂಸಿಇಎಚ್‌ಎಸ್ ಬಡಾವಣೆ, ಬ್ಯಾಟರಾಯನಪುರ ತಲಕಾವೇರಿ ಬಡಾವಣೆ, ಗೋಕುಲ, ಎಸ್.ಎಂ. ನಗರ, ಸಾಯಿ ಕಾಲೇಜು ರಸ್ತೆ, ಪ್ರಕಾಶ ನಗರ, ಸುಬ್ರಹ್ಮಣ್ಯ ನಗರ, ಬಂಡಿರೆಡ್ಡಿ ವೃತ್ತ, ಐಐಎಸ್‌ಸಿ, ಮಲ್ಲೇಶ್ವರ 8ನೇ ಮುಖ್ಯರಸ್ತೆ, ಟಿಟಿಎಂಸಿ, ಯಶವಂತಪುರ, ರವೀಂದ್ರ ನಗರ, ಪ್ರಶಾಂತನಗರ, ಸಂತೋಷ ನಗರ, ಏರ್‌ಫೋರ್ಸ್ ಜಾಲಹಳ್ಳಿ, ಮಹಾಲಕ್ಷ್ಮಿ ಬಡಾವಣೆ ಸುತ್ತ–ಮುತ್ತಲಿನ ಪ್ರದೇಶ.

26ರಿಂದ 31: ಬ್ರೆಂಟನ್ ರಸ್ತೆ, ಶೋಭಾ ಪರ್ಲ್, ಐಸಿಐಸಿಐ ಬ್ಯಾಂಕ್, ಎಂಬೆಸ್ಸಿ ಹೈಟ್ಸ್, ಆಭರಣ ಜ್ಯುವೆಲರಿ, ಅಶೋಕ ನಗರ, ಗರುಡಮಾಲ್, ಏರ್‌ಫೋರ್ಸ್ ಆಸ್ಪತ್ರೆ, ದೊಮ್ಮಲೂರು, ಆಸ್ಟಿನ್ ಟೌನ್, ವಿವೇಕ್ ನಗರ, ಟ್ರಿನಿಟಿ ಚರ್ಚ್, ವಿಜಯ ಬ್ಯಾಂಕ್, ಹೋಟೆಲ್ ತಾಜ್, ವಿಕ್ಟೊರಿಯಾ ಬಡಾವಣೆ, ಮ್ಯೂಸಿಯಂ ರಸ್ತೆ, ಆಲ್ಬರ್ಟ್ ರಸ್ತೆ, ಲಾವೆಲ್ಲೆ ರಸ್ತೆ, ಸೇಂಟ್ ಮಾರ್ಕ್ ರಸ್ತೆ, ವೈ.ಜಿ. ಪಾಳ್ಯ, ಕೆಎಸ್‌ಆರ್‌ಪಿ, ಐಟಿಸಿ ಹೋಟೆಲ್, ರಿಚ್ಮಂಡ್ ರಸ್ತೆ, ಎಂ.ಜಿ. ರಸ್ತೆ, ಕಾನ್ವೆಂಟ್ ರಸ್ತೆ, ಎಸ್.ಎಲ್. ಅಪಾರ್ಟ್‌ಮೆಂಟ್, ರಿಚ್ಮಂಡ್ ಟೌನ್, ನಂಜಪ್ಪ ವೃತ್ತ, ಲ್ಯಾಂಗ್‌ಫೋರ್ಡ್ ರಸ್ತೆ, ಫುಡ್‌ವರ್ಲ್ಡ್ ರಸ್ತೆ ಮತ್ತು ಸುತ್ತ–ಮುತ್ತಲಿನ ಪ್ರದೇಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.