ಶನಿವಾರ, ಸೆಪ್ಟೆಂಬರ್ 18, 2021
30 °C

ವಿದ್ಯುತ್‌ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ವಿವಿಧ ಪ್ರದೇಶಗಳಲ್ಲಿ ಇದೇ 4ರಿಂದ 13ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರ ತನಕ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಬನಶಂಕರಿ, ಶ್ರೀನಗರ, ಬ್ಯಾಂಕ್‌ ಕಾಲೊನಿ, ಗಿರಿ ನಗರ, ಸ್ಟರ್ಲಿಂಗ್ ಅಪಾರ್ಟ್‌ಮೆಂಟ್, ಹೊಸ ಟಿಂಬರ್ ಯಾರ್ಡ್‌ ಬಡಾವಣೆ, ಹನುಮಂತ ನಗರ, ಮುನೇಶ್ವರ ಬ್ಲಾಕ್, ಬನಶಂಕರಿ ಎರಡನೇ ಹಂತ, ವಿದ್ಯಾಪೀಠ ವೃತ್ತ, ಸೀತಾ ವೃತ್ತ, ನಾಗೇಂದ್ರ ಬ್ಲಾಕ್, ಬಸವನಗುಡಿ ರಸ್ತೆ, ಪ್ರಮೋದ್ ಬಡಾವಣೆ, ಪಿಇಎಸ್ ಎಂಜಿನಿಯರಿಂಗ್ ಕಾಲೇಜು, ಕತ್ರಿಗುಪ್ಪೆ, ಆವಲಹಳ್ಳಿ, ವೀರಭದ್ರ ನಗರ, ತ್ಯಾಗರಾಜನಗರ, ಬಸವನಗುಡಿ.

ಜಯನಗರ, ತಿಲಕ್‌ ನಗರ, ಬಿಟಿಎಂ ಬಡಾವಣೆ, ಐಎಎಸ್‌ ಕಾಲೊನಿ, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌, ಜೆ.ಪಿ. ನಗರ, ಕೆಇಬಿ ಬಡಾವಣೆ, ಹುಳಿಮಾವು, ಬಿ.ಜಿ. ರಸ್ತ, ವಿಜಯ ಬ್ಯಾಂಕ್‌ ಕಾಲೊನಿ, ಸುಬ್ರಮಣ್ಯ ಆರ್ಕೇಡ್, ಜಯದೇವ ಆಸ್ಪತ್ರೆ, ಮಂತ್ರಿ ಗಾರ್ಡನ್, ದಿವ್ಯಶ್ರೀ ಟವರ್ಸ್, ಐಬಿಎಂ ಮಡಿವಾಳ, ಮಾರುತಿ ನಗರ, ಬಿಸ್ಮಿಲ್ಲಾ ನಗರ, ವಕೀಲ್ ಸ್ಕ್ವೇರ್, ಶೋಭಾ ಡೆವಲಪರ್ಸ್‌, ಗುರುಪ್ಪನ ಪಾಳ್ಯ, ಜೈ ಭೀಮಾನಗರ, ಮಹದೇಶ್ವರ ನಗರ, ಅರಕೆರೆ, ತಾವರೆಕೆರೆ, ಮದಿನಾ ನಗರ, ಖೋಡೇಸ್ ಗ್ಲಾಸ್‌ ಫ್ಯಾಕ್ಟರಿ.

ಕೋಣನಕುಂಟೆ ಅಡ್ಡರಸ್ತೆ, ತಲಘಟ್ಟಪುರ, ದೊಡ್ಡಕಲ್ಲಸಂದ್ರ, ಶ್ರೀನಿಧಿ ಬಡಾವಣೆ, ಚುಂಚನಘಟ್ಟ, ಕೋಡಿಚಿಕ್ಕನಹಳ್ಳಿ, ಆರ್‌ಬಿಐ ಬಡಾವಣೆ, ಗೌರವ ನಗರ, ಪಾಂಡುರಂಗ ನಗರ, ಪುಟ್ಟೇನಹಳ್ಳಿ, ಜೆ.ಪಿ. ನಗರ, ಶ್ರೇಯಸ್ ಕಾಲೊನಿ, ಕೊತ್ತನೂರು, ನಟರಾಜ ಬಡಾವಣೆ, ಈಶ್ವರಿ ಬಡಾವಣೆ, ಆಡುಗೋಡಿ, ಬಾಷ್‌, ಫೋರಂ ಮತ್ತು ಸುತ್ತ–ಮುತ್ತಲಿನ ಪ್ರದೇಶಗಳು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.