ಮಂಗಳವಾರ, ಮಾರ್ಚ್ 21, 2023
29 °C

ಬೆಂಗಳೂರಿನ ಹಲವೆಡೆ ಇಂದಿನಿಂದ ವಿದ್ಯುತ್‌ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭೂಗತ ಕೇಬಲ್ ಅಳವಡಿಕೆ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 4ರಿಂದ 12ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರ ತನಕ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ. 

ಬಾಪೂಜಿ ನಗರ, ಪಂತರಪಾಳ್ಯ, ಇಂಡಸ್ಟ್ರಿಯಲ್ ಟವರ್, ಚಕ್ರನಗರ, ನೈಸ್ ರಸ್ತೆ, ಸಿದ್ದಿವಿನಾಯಕ ಬಡಾವಣೆ, ಐಟಿಐ ಬಡಾವಣೆ, ಕಾಮಾಕ್ಷಿಪಾಳ್ಯ ಕೈಗಾರಿಕಾ ಪ್ರದೇಶ, ಕೆ.ಸಿ.ಜಿ. ಎಸ್ಟೇಟ್, ಪೇಟೆಚನ್ನಪ್ಪ ಕೈಗಾರಿಕಾ ಪ್ರದೇಶ. 

ಬ್ಯಾಡರಹಳ್ಳಿ, ಅಂಜನಾ ನಗರ, ಬಿಇಎಲ್ ಬಡಾವಣೆ, ಬಿಇಎಲ್‌ ಬಡಾವಣೆ ಎರಡನೇ ಹಂತ, ಗಿಡ್ಡದಕೋನೇನಹಳ್ಳಿ, ಮುದ್ದಿನ ಪಾಳ್ಯ, ಬಿಡಿಎ 8–9ನೇ ಹಂತ, ರೈಲ್ವೆ ಬಡಾವಣೆ, ಉಪಕಾರ್ ಬಡಾವಣೆ, ಭವಾನಿ ಬಡಾವಣೆ, ಬಾಲಾಜಿ ಬಡಾವಣೆ, ಗೊಲ್ಲರಹಟ್ಟಿ, ರತ್ನ ನಗರ, ಮಾಡ್ರನ್ ಬಡಾವಣೆ, ಬಿಎಂಟಿಸಿ ಡಿಪೊ, ಕೆಬ್ಬೆಹಳ್ಳ, ಮಹದೇಶ್ವರ ನಗರ, ಮುನೇಶ್ವರ ನಗರ, ಚನ್ನಪ್ಪ ಬಡಾವಣೆ, ಶ್ರೀನಿವಾಸ ನಗರ, ಹೆಗ್ಗನಹಳ್ಳಿ ಮುಖ್ಯರಸ್ತೆ ಹಾಗೂ ಸುತ್ತ–ಮುತ್ತಲಿನ ಪ್ರದೇಶ.  

ವಸಂತ ವಲ್ಲಭ ನಗರ, ಶಾರದಾ ನಗರ, ಮಾರುತಿ ಬಡಾವಣೆ, ಇಸ್ರೊ ಬಡಾವಣೆ, ಕುಮಾರಸ್ವಾಮಿ ಬಡಾವಣೆ, 50 ಅಡಿ ರಸ್ತೆ, ಟೀಚರ್ಸ್‌ ಕಾಲೊನಿ, ಜರಗನಹಳ್ಳಿ, ಎಂ.ಎಸ್. ಬಡಾವಣೆ, ಜಿ.ಕೆ.ಎಂ. ಕಾಲೇಜು ರಸ್ತೆ, ಚಿಕ್ಕಸ್ವಾಮಿ ಬಡಾವಣೆ, ರಾಜಮ್ಮ ಗಾರ್ಡನ್, ಗೋವಿಂದ ರೆಡ್ಡಿ, ರಾಜೀವ್‌ ಗಾಂಧಿ ರಸ್ತೆ, ಪದ್ಮನಾಭ ನಗರ, ಬನಗಿರಿ ನಗರ ಉದ್ಯಾನ ರಸ್ತೆ, ಪ್ರಾರ್ಥನಾ ಶಾಲೆ, ಬನಶಂಕರಿ ಎರಡನೇ ಹಂತ, ಜೆ.ಪಿ. ನಗರ ಎರಡನೇ ಹಂತ, ಡಾಲರ್ಸ್‌ ಬಡಾವಣೆ, ಚನ್ನಮ್ಮ ಅಚ್ಚುಕಟ್ಟು ಪ್ರದೇಶ, ಕತ್ರಿಗುಪ್ಪೆ, ಬನಶಂಕರಿ 3ನೇ ಹಂತ. 

ಲಾಲ್‌ಬಾಗ್‌ ರಸ್ತೆ, ಬಚ್ಚೇಗೌಡ ಕಾಂಪೌಂಡ್, ನಂದಿನಿ ಅಪಾರ್ಟ್‌ಮೆಂಟ್, ಲಕ್ಷ್ಮಿ ರಸ್ತೆ, ಕುಮಾರಸ್ವಾಮಿ ಬಡಾವಣೆ, ಪೈಪ್‌ಲೈನ್ ರಸ್ತೆ, ಸಮೃದ್ಧಿ ಬಡಾವಣೆ, ವಿಠ್ಠಲ ನಗರ, ಕಾರ್ಮೆಲ್‌ ಶಾಲೆ ಪ್ರದೇಶ, ಭವಾನಿ ನಗರ, ತ್ಯಾಗರಾಜ ನಗರ, ಬಿಬಿಎಂಪಿ ಈಜುಕೊಳ, ಜೆ.ಸಿ. ರಸ್ತೆ, ಪ್ರತಿಮಾ ಕೈಗಾರಿಕಾ ಬಡಾವಣೆ, ಕುವೆಂಪು ನಗರ, ರಾಜೀವ್‌ ಗಾಂಧಿ ರಸ್ತೆ ಹಾಗೂ ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು