ಬೆಂಗಳೂರು: ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 19ರಿಂದ 24ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6.30ರ ತನಕ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

19: ಸುಧಾಮ ನಗರ, ಸಿದ್ದಯ್ಯ ರಸ್ತೆ, ಅಷ್ಟಲಕ್ಷ್ಮಿ ಬಡಾವಣೆ, ಪುಟ್ಟೇನಹಳ್ಳಿ ವೃತ್ತ, ಕೆ.ಆರ್. ಬಡಾವಣೆ, ವರ್ತುಲ ರಸ್ತೆ, ಯಾರಬ್ ನಗರ ಮುಖ್ಯರಸ್ತೆ, ಮಸೀದಿ ರಸ್ತೆ, ಬಿಎಸ್‌ಎನ್‌ಎಲ್ ಕಚೇರಿ, ಸರ್ಕಾರಿ ಆಸ್ಪತ್ರೆ, ಎನ್‌ಪಿಟಿಐ ವೃತ್ತ, ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ, 100 ಅಡಿ ಮುಖ್ಯರಸ್ತೆ, ಬಿಗ್ ಬಜಾರ್, ಕೆ.ಗುಪ್ಪೆ ಗ್ರಾಮ, ಬೃಂದಾವನ ಬಡಾವಣೆ, ತುರಹಳ್ಳಿ.

20: ಎಂ.ಎಸ್. ಬಡಾವಣೆ, ಜಿ.ಕೆ.ಎಂ. ಕಾಲೇಜು ರಸ್ತೆ, ಚಿಕ್ಕಸ್ವಾಮಿ ಬಡಾವಣೆ, ರಾಜೀವ್ ಗಾಂಧಿ ರಸ್ತೆ, ರಾಜಮ್ಮ ಗಾರ್ಡನ್, ಅಂಚೆ ಕಚೇರಿ ರಸ್ತೆ, ಜೆ.ಪಿ. ನಗರ ಐದನೇ ಹಂತ, ವಿನಾಯಕ ನಗರ, ಪ್ಯಾರಡೈಸ್ ಕಾಲೊನಿ, ರಿಜ್ವಾನ್ ಮಸೀದಿ, ಮೋಟಪ್ಪ ಕಾಂಪೌಂಡ್, ಜೆ.ಪಿ. ನಗರ, ಕೆಎಸ್ಆರ್‌ಟಿಸಿ ಬಡಾವಣೆ, ಭುವನೇಶ್ವರಿ ನಗರ, ನಂದಿನಿ ಎನ್‌ಕ್ಲೇವ್, ಗೌಡನಪಾಳ್ಯ ಬಸ್ ನಿಲ್ದಾಣ, ತುರಹಳ್ಳಿ.

21: ಸಿ.ಆರ್. ಬಡಾವಣೆ, ವಿ.ಆರ್. ಬಡಾವಣೆ, ಸಂಗಂ ವೃತ್ತ, ಎಲ್‌ಐಸಿ ಕಾಲೊನಿ, 24ನೇ ಮುಖ್ಯರಸ್ತೆ, ಜಿ.ಎಂ. ಗಾರ್ಡನ್, ಜೆ.ಪಿ. ನಗರ, ಜಯನಗರ 8ನೇ ಬ್ಲಾಕ್, ಬನಶಂಕರಿ ಪೆಟ್ರೋಲ್ ಬಂಕ್, ಡಬ್ಲ್ಯುಎಂಎಸ್ ಕಾಂಪೌಂಡ್, ಗೌಡನಪಾಳ್ಯ, ಜೆಎಚ್‌ಬಿಸಿಎಸ್ ಬಡಾವಣೆ, ತುರಹಳ್ಳಿ.

22: ಬಿಕಾಸಿಪುರ ಬಡಾವಣೆ, ಚುಂಚಘಟ್ಟ ಮುಖ್ಯರಸ್ತೆ, ಬೀರೇಶ್ವರ ನಗರ ಕೈಗಾರಿಕಾ ಪ್ರದೇಶ, ದೊಡ್ಡಮನೆ ಕೈಗಾರಿಕಾ ಪ್ರದೇಶ, ಎಂ.ಎಸ್. ಬಡಾವಣೆ, ಜರಗನಹಳ್ಳಿ, ಚರ್ಚ್ ರಸ್ತೆ, ಕನಕಪುರ ಮುಖ್ಯರಸ್ತೆ.

23: ಡಾಲರ್ಸ್ ಬಡಾವಣೆ, ಬಿ.ಜಿ. ರಸ್ತೆ, ಜೆ.ಪಿ. ನಗರ, ಗಿರಿನಗರ ಪೊಲೀಸ್ ನಿಲ್ದಾಣ, ಎಚ್.ಕೆ. ಹಳ್ಳಿ ಅಡ್ಡರಸ್ತೆ, ಶ್ರೀನಿವಾಸನಗರ, ಬ್ಯಾಂಕ್ ಕಾಲೊನಿ, ಜಿ.ಹೊಸಕೆರೆಹಳ್ಳಿ ಮುಖ್ಯರಸ್ತೆ, ಓಂಶಕ್ತಿ ದೇಗುಲ, ಕಾಕತೀಯ ನಗರ ಸುತ್ತ–ಮುತ್ತ.

24: ಕೆಎಸ್‌ಆರ್‌ಟಿಸಿ ಬಡಾವಣೆ, ಆಂಜನೇಯ ಬಡಾವಣೆ, ತುರಹಳ್ಳಿ ಸುತ್ತ–ಮುತ್ತಲಿನ ಪ್ರದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.