ಶನಿವಾರ, ಏಪ್ರಿಲ್ 17, 2021
27 °C

ವಿದ್ಯುತ್‌ ವ್ಯತ್ಯಯ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 27ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ರಾಮಯ್ಯ ಬಡಾವಣೆ, ಹಾವನೂರು ಬಡಾವಣೆ, ಎನ್ಎಚ್‌–4, 8ನೇ ಮೈಲಿ, ಡಿಫೆನ್ಸ್ ಕಾಲೊನಿ, ಮುನಿಕೊಂಡಪ್ಪ ಬಡಾವಣೆ, ಮುನೇಶ್ವರ ನಗರ, ವಿಡಿಯಾ ಶಾಲೆ ಹಿಂಭಾಗ, ಹೆಸರಘಟ್ಟ ಮುಖ್ಯರಸ್ತೆ, ಮಂಜುನಾಥ ನಗರ, ಹರಿಕುಮಾರ ಬಡಾವಣೆ, ಸೋಪ್ ಫ್ಯಾಕ್ಟರಿ ಬಡಾವಣೆ, ಗಣಪತಿ ನಗರ ಹಾಗೂ ಸುತ್ತ–ಮುತ್ತಲಿನ ಪ್ರದೇಶ.

10ರಿಂದ ಮಧ್ಯಾಹ್ನ 2: ಎನ್‌ಜಿವಿ ಕಪಿಲಾ ಬ್ಲಾಕ್, ಗಂಗಾ, ಯಮುನಾ, ಕಾವೇರಿ, ಶರಾವತಿ, ನ್ಯಾಯಾಂಗ ಬ್ಲಾಕ್, ತುಂಗಭದ್ರಾ ಬ್ಲಾಕ್, ಮಂತ್ರಿ ವಾಣಿಜ್ಯ ಸಂಕಿರ್ಣ, ಜಲಮಂಡಳಿ ಘಟಕ, ಕೋರಮಂಗಲ, ಎಲ್.ಆರ್. ನಗರ, ರಾಜೇಂದ್ರ ನಗರ, ಅಂಬೇಡ್ಕರ್ ನಗರ, ಜಕ್ಕಸಂದ್ರ ಹಾಗೂ ಸುತ್ತ–ಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.