ಶುಕ್ರವಾರ, ಮೇ 7, 2021
19 °C

ವಿದ್ಯುತ್‌ ವ್ಯತ್ಯಯ 19ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭೂಗತ ಕೇಬಲ್‌ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 19ರಿಂದ 24ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5.30ರ ತನಕ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಆರ್‌.ಬಿ.ಐ ಬಡಾವಣೆ, ಶ್ರೀನಿಧಿ ಬಡಾವಣೆ, ಜೆ.ಪಿ. ನಗರ 6ನೇ ಹಂತ, ಸಾರಕ್ಕಿ ತೋಟ, ರೋಸ್‌ ಗಾರ್ಡನ್‌, ಸಿಂಧೂರ್ ಕಲ್ಯಾಣಮಂಟಪ, ಸಿದ್ದೇಶ್ವರ ಥಿಯೇಟರ್, ಸಾರಕ್ಕಿ ಕೆರೆ, ಆಂಥೋನಿ ಕೈಗಾರಿಕಾ ಪ್ರದೇಶ, ರಾಜೀವ್‌ ಗಾಂಧಿ ರಸ್ತೆ, ಗಣಪತಿಪುರ, ಚುಂಚಘಟ್ಟ ರಸ್ತೆ,ತಿಪ್ಪಸಂದ್ರ, ಚನ್ನಮ್ಮ ಗಾರ್ಡನ್‌.

10.30ರಿಂದ ಸಂಜೆ 6.30: ಜೆ.ಪಿ.ನಗರ ಐದನೇ ಹಂತ, ವಿನಾಯಕ ನಗರ,ನಂಜುಂಡೇಶ್ವರ ಬಡಾವಣೆ, ಪಾಂಡುರಂಗ ನಗರ, ಬಿ.ಜಿ. ರಸ್ತೆ, ಆದರ್ಶ ಅಪಾರ್ಟ್‌ಮೆಂಟ್, ಅಡಿಗ ಹೋಟೆಲ್‌, ಎಸ್ಟೀಮ್‌ ಪಾರ್ಕ್‌ ರಸ್ತೆ ಹಾಗೂ ಸುತ್ತ–ಮುತ್ತಲಿನ ಪ್ರದೇಶಗಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು