ಗುಜರಾತ್: ವಿದ್ಯುತ್ ಸಬ್ಸಿಡಿಯಾಗಿ ₹12,757 ಕೋಟಿ ಪಾವತಿ
ಗುಜರಾತ್ ಸರ್ಕಾರ ಕಳೆದ ಎರಡು ವರ್ಷಗಳ ವಿದ್ಯುತ್ ಸಬ್ಸಿಡಿಯಾಗಿ ರೈತರಿಗೆ ₹12,757 ಕೋಟಿ ಪಾವತಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸಬ್ಸಿಡಿ ನೀಡಲು ₹10,970 ಕೋಟಿ ಮೀಸಲಿಟ್ಟಿದೆ ಎಂದು ಶನಿವಾರ ರಾಜ್ಯದ ವಿಧಾನಸಭೆ ಮಾಹಿತಿ ನೀಡಿದೆ.Last Updated 18 ಮಾರ್ಚ್ 2023, 14:12 IST