ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕೇಬಲ್‌ ಸಂಕಷ್ಟ

Published 25 ನವೆಂಬರ್ 2023, 23:36 IST
Last Updated 25 ನವೆಂಬರ್ 2023, 23:36 IST
ಅಕ್ಷರ ಗಾತ್ರ

ಚಿತ್ರ ಕಳುಹಿಸಿ: ನಗರದ ಹಲವೆಡೆ ವಿದ್ಯುತ್‌ ಕಂಬಗಳಿಗೆ ಕೇಬಲ್‌ಗಳನ್ನು ಸುತ್ತಲಾಗಿದೆ. ಪಾದಚಾರಿ ಮಾರ್ಗದಲ್ಲಿ ನಾಗರಿಕರಿಗೆ ಇವು ಸಂಕಷ್ಟ ಉಂಟು ಮಾಡಿವೆ. ಅಂತಹ ಅಪಾಯಕಾರಿ ಸ್ಥಳಗಳ ಚಿತ್ರಗಳನ್ನು ವಿಳಾಸದೊಂದಿಗೆ ವಾಟ್ಸ್ಆ್ಯಪ್‌ ಮಾಡಿ...

96060 38256

ಅರಮನೆ ರಸ್ತೆಯಲ್ಲಿರುವ ಶ್ಯಾಂಘ್ರಿ–ಲಾ ಹೋಟೆಲ್‌ ಮುಂಭಾಗದಲ್ಲಿನ ವೃತ್ತದ ಸಮೀಪ ಟ್ರಾನ್ಸ್‌ಫಾರ್ಮರ್‌ಗಳ ತಂತಿಗಳು ಅಪಾಯಕಾರಿ ಮಟ್ಟದಲ್ಲಿವೆ

ಅರಮನೆ ರಸ್ತೆಯಲ್ಲಿರುವ ಶ್ಯಾಂಘ್ರಿ–ಲಾ ಹೋಟೆಲ್‌ ಮುಂಭಾಗದಲ್ಲಿನ ವೃತ್ತದ ಸಮೀಪ ಟ್ರಾನ್ಸ್‌ಫಾರ್ಮರ್‌ಗಳ ತಂತಿಗಳು ಅಪಾಯಕಾರಿ ಮಟ್ಟದಲ್ಲಿವೆ

ಚಿತ್ರ ಕಳುಹಿಸಿದವರು– ನಂದಕುಮಾರ್‌

ಎನ್‌. ನಾಗನಹಳ್ಳಿಯ ಎಂ.ಸಿ.ಎಸ್‌. ಕನ್ವೆನ್ಷನ್‌ ಹಾಲ್‌ ಹಿಂಭಾಗದ ಕೆಂಪೇಗೌಡ ಬಡಾವಣೆಯಲ್ಲಿ ವಿದ್ಯುತ್‌ ವೈರ್‌ಗಳು ಕೈಗೆಟುಕುವ ಮಟ್ಟದಲ್ಲಿವೆ

ಎನ್‌. ನಾಗನಹಳ್ಳಿಯ ಎಂ.ಸಿ.ಎಸ್‌. ಕನ್ವೆನ್ಷನ್‌ ಹಾಲ್‌ ಹಿಂಭಾಗದ ಕೆಂಪೇಗೌಡ ಬಡಾವಣೆಯಲ್ಲಿ ವಿದ್ಯುತ್‌ ವೈರ್‌ಗಳು ಕೈಗೆಟುಕುವ ಮಟ್ಟದಲ್ಲಿವೆ

ಚಿತ್ರ ಕಳುಹಿಸಿದವರು– ಷಂಶುದ್ಧೀನ್‌

ಸೇಂಟ್‌ ಜೋಸೆಫ್ಸ್‌ ಪಿಯು ಕಾಲೇಜಿನ ಸಮೀಪದ ರೆಸಿಡೆನ್ಸಿ ರಸ್ತೆಯ ಪಾದಚಾರಿ ಮಾರ್ಗದ ಮೇಲಿದ್ದ ಕೇಬಲ್‌ಗಳನ್ನು ಬೆಸ್ಕಾಂ ತೆರವು ಮಾಡಿದೆ

ಸೇಂಟ್‌ ಜೋಸೆಫ್ಸ್‌ ಪಿಯು ಕಾಲೇಜಿನ ಸಮೀಪದ ರೆಸಿಡೆನ್ಸಿ ರಸ್ತೆಯ ಪಾದಚಾರಿ ಮಾರ್ಗದ ಮೇಲಿದ್ದ ಕೇಬಲ್‌ಗಳನ್ನು ಬೆಸ್ಕಾಂ ತೆರವು ಮಾಡಿದೆ

ರೇಸ್‌ಕೋರ್ಸ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ವಿದ್ಯುತ್‌ ವೈರ್‌ಗಳು ಕಾಲಿಗೆ ತಾಗದಂತೆ ಬೆಸ್ಕಾಂ ಸಿಬ್ಬಂದಿ ರಿಪೇರಿ ಮಾಡಿದ್ದಾರೆ

ರೇಸ್‌ಕೋರ್ಸ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ವಿದ್ಯುತ್‌ ವೈರ್‌ಗಳು ಕಾಲಿಗೆ ತಾಗದಂತೆ ಬೆಸ್ಕಾಂ ಸಿಬ್ಬಂದಿ ರಿಪೇರಿ ಮಾಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT