ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯುತ್ತಮ ಸೇವೆ: 20 ಪೊಲೀಸರಿಗೆ ರಾಷ್ಟ್ರಪತಿ ಪದಕ

Published 15 ಆಗಸ್ಟ್ 2023, 0:30 IST
Last Updated 15 ಆಗಸ್ಟ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ರಾಜ್ಯದ ಇಬ್ಬರು ಎಡಿಜಿಪಿ ಸೇರಿದಂತೆ 20 ಪೊಲೀಸರಿಗೆ 2023ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ. ಸ್ವಾತಂತ್ರ್ಯೋತ್ಸವ ದಿನದಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ. ಪದಕ ಪಡೆದವರ ವಿವರ ಇಲ್ಲಿದೆ.

2023ನೇ ಸಾಲಿನ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ:

ಸೀಮಂತ್‌ಕುಮಾರ್ ಸಿಂಗ್, ಎಡಿಜಿಪಿ, ಕೆಎಸ್‌ಆರ್‌ಪಿ

ಎಸ್. ಮುರುಗನ್, ಎಡಿಜಿಪಿ, ಸಿ.ಎಲ್‌ & ಎಂ

ಪೊಲೀಸ್ ಶ್ಲಾಘನೀಯ ಪದಕ

ಸಂದೀಪ್ ‍ಪಾಟೀಲ, ಐಜಿಪಿ, ಕೆಎಸ್‌ಆರ್‌ಪಿ

ರಾಘವೇಂದ್ರ ಕೆ. ಹೆಗ್ಡೆ, ಎಸ್ಪಿ, ಸಿಐಡಿ

ಬಿ.ಎಸ್. ಮೋಹನ್‌ಕುಮಾರ್, ಡಿವೈಎಸ್ಪಿ

ಜಿ. ನಾಗರಾಜ, ಎಸಿಪಿ, ವಿ.ವಿ.ಪುರ

ಎಂ. ಶಿವಶಂಕರ್, ಸಹಾಯಕ ನಿರ್ದೇಶಕ, ಪೊಲೀಸ್ ಅಕಾಡೆಮಿ

ಜಿ.ಕೇಶವಮೂರ್ತಿ, ಡಿವೈಎಸ್ಪಿ, ಸಿಐಡಿ

ಎಚ್‌.ಎಸ್. ಜಗದೀಶ್, ಎಸಿಪಿ

ಎಂ.ಎನ್. ನಾಗರಾಜ, ಡಿವೈಎಸ್ಪಿ, ಸಿಐಡಿ

ಅಂಜುಮಾಲ ಟಿ. ನಾಯ್ಕ್, ಡಿವೈಎಸ್ಪಿ, ಸಿಐಡಿ

ಆರ್‌.ಪಿ. ಅಶೋಕ, ಇನ್‌ಸ್ಪೆಕ್ಟರ್, ಸದಾಶಿವನಗರ

ಅನಿಲ್‌ಕುಮಾರ್ ಗ್ರಾಮಪುರೋಹಿತ್, ಇನ್‌ಸ್ಪೆಕ್ಟರ್, ಸಿಸಿಬಿ

ರಾಮಪ್ಪ ಬಿ. ಗುತ್ತೇರ, ಇನ್‌ಸ್ಪೆಕ್ಟರ್, ತಾವರೆಕೆರೆ

ಬಿ. ಬಂಗಾರು, ವಿಶೇಷ ಎಆರ್‌ಎಸ್‌ಐ, 4ನೇ ಪಡೆ, ಕೆಎಸ್‌ಆರ್‌ಪಿ

ಶಂಕರ್, ಎಎಚ್‌ಸಿ, ಡಿಎಆರ್‌, ಉಡುಪಿ

ವೆಂಕಟೇಶ್‌ ಕೆ., ಎಎಚ್‌ಸಿ, ರಾಯಚೂರು ಡಿಪಿಒ

ಕುಮಾರ್ ಎಸ್., ಎಎಚ್‌ಸಿ, ಬೆಂಗಳೂರು ಎಸ್‌ಸಿಆರ್‌ಬಿ

ಸಂದೀಪ್ ಪಾಟೀಲ
ಸಂದೀಪ್ ಪಾಟೀಲ
ಶಂಕರ್
ಶಂಕರ್
ವಿ. ಬಂಗಾರು
ವಿ. ಬಂಗಾರು
ಕೆ. ವೆಂಕಟೇಶ್
ಕೆ. ವೆಂಕಟೇಶ್
ಆರ್.ಪಿ. ಅಶೋಕ
ಆರ್.ಪಿ. ಅಶೋಕ
ರಾಮಪ್ಪ ಬಿ. ಗುತ್ತೇರ್
ರಾಮಪ್ಪ ಬಿ. ಗುತ್ತೇರ್
ಎಚ್‌.ಎಸ್. ಜಗದೀಶ್
ಎಚ್‌.ಎಸ್. ಜಗದೀಶ್
ಜಿ. ನಾಗರಾಜ್
ಜಿ. ನಾಗರಾಜ್
ಎಂ.ಎನ್. ನಾಗರಾಜ
ಎಂ.ಎನ್. ನಾಗರಾಜ
ಕುಮಾರ್ ಎಸ್.
ಕುಮಾರ್ ಎಸ್.
ರಾಘವೇಂದ್ರ ಹೆಗ್ಡೆ
ರಾಘವೇಂದ್ರ ಹೆಗ್ಡೆ
ಬಿ.ಎಸ್. ಮೋಹನ್‌ಕುಮಾರ್
ಬಿ.ಎಸ್. ಮೋಹನ್‌ಕುಮಾರ್
ಜಿ. ಕೇಶವಮೂರ್ತಿ
ಜಿ. ಕೇಶವಮೂರ್ತಿ
ಎಂ. ಶಿವಶಂಕರ್
ಎಂ. ಶಿವಶಂಕರ್
ಬಿ.ಎನ್‌.ಶ್ರೀನಿವಾಸ್
ಬಿ.ಎನ್‌.ಶ್ರೀನಿವಾಸ್
ಬಿ. ಗಿರೀಶ್
ಬಿ. ಗಿರೀಶ್
ಅಂಜುಮಾಲಾ ನಾಯ್ಕ್
ಅಂಜುಮಾಲಾ ನಾಯ್ಕ್
ಅನಿಲ್‌ಕುಮಾರ್ ಗ್ರಾಮಪುರೋಹಿತ್
ಅನಿಲ್‌ಕುಮಾರ್ ಗ್ರಾಮಪುರೋಹಿತ್
ಎಸ್‌. ಮುರುಗನ್
ಎಸ್‌. ಮುರುಗನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT