ಶಂಕರ ಜಯಂತಿ ಮಹೋತ್ಸವ: ಶತರುದ್ರಾಭಿಷೇಕ, ರಾಜಬೀದಿ ಉತ್ಸವ, ಮುಖ್ಯ ಅತಿಥಿಗಳು: ಜಪಾನಂದಜೀ ಮಹಾರಾಜ್, ಶ್ರೀನಿವಾಸ ಹರೀಶ್ ಕುಮಾರ್, ಉಪಸ್ಥಿತಿ: ತೇಜಸ್ವಿ ಸೂರ್ಯ, ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್, ಸಿ.ಕೆ. ರಾಮಮೂರ್ತಿ, ಎಸ್. ರಘುನಾಥ್, ತೇಜಸ್ವಿನಿ ಅನಂತಕುಮಾರ್, ಚಕ್ರವರ್ತಿ ಸೂಲಿಬೆಲೆ, ಕೆ.ಪಿ. ಪುತ್ತೂರಾಯ, ಆಯೋಜನೆ: ಶ್ರೀ ಶಂಕರ ಜಯಂತಿ ಸೇವಾ ಸಮಿತಿ, ಸ್ಥಳ: ಶೃಂಗೇರಿ ಶಂಕರಮಠ, ಶಂಕರಪುರ, ಚಾಮರಾಜಪೇಟೆ, ಬೆಳಿಗ್ಗೆ 8ರಿಂದ

ಶಂಕರಾಚಾರ್ಯರ ಜಯಂತಿ ಮತ್ತು ಶಂಕರ ಪ್ರಶಸ್ತಿ ಪ್ರದಾನ ಸಮಾರಂಭ: ಅತಿಥಿಗಳು: ಎಸ್. ಸೂರ್ಯಪ್ರಕಾಶ ಪಂಡಿತ್, ಎನ್. ಕುಮಾರ್, ರಘುನಾಥ್, ಅಧ್ಯಕ್ಷತೆ: ಎ.ವಿ. ಪ್ರಸನ್ನ, ಆಯೋಜನೆ ಹಾಗೂ ಸ್ಥಳ: ಬಬ್ಬೂರುಕಮ್ಮೆ ಸೇವಾ ಸಮಿತಿ, ಶೇಷಾದ್ರಿ ರಸ್ತೆ, ಬೆಳಿಗ್ಗೆ 10.30

ಗಾಯತ್ರಿ ಜಯಂತಿ: ಗಾಯತ್ರಿ ಹೋಮ ಹವನ, ಸಾನ್ನಿಧ್ಯ: ದಯಾನಂದಪುರಿ ಸ್ವಾಮೀಜಿ, ಆಯೋಜನೆ ಹಾಗೂ ಸ್ಥಳ: ದೇವಾಂಗ ಸಂಘ, ಸಂಪಂಗಿರಾಮನಗರ, ಮಧ್ಯಾಹ್ನ 12

‘ಉಲ್ಲಾಸ ಉತ್ಸಾಹ ಚಾರಣ’ ಪುಸ್ತಕ ಬಿಡುಗಡೆ ಹಾಗೂ ಎಂ.ಎ. ಖಾಲೀದ್ ಅವರಿಗೆ ಗೌರವ ಪದಕ ಸಮರ್ಪಣೆ: ಅಧ್ಯಕ್ಷತೆ: ಸುಭಾಷ್ ಭರಣಿ, ಮುಖ್ಯ ಅತಿಥಿಗಳು: ಪಿ.ಜಿ.ಆರ್. ಸಿಂಧ್ಯ, ಎಸ್. ಷಡಾಕ್ಷರಿ, ವೂಡೇ ಪಿ. ಕೃಷ್ಣ, ಎಂ.ಕೆ. ಶ್ರೀಧರ್, ರಾಜಶೇಖರ್ ಎನ್., ಬಿ.ಆರ್. ರಾಮಚಂದ್ರರಾವ್, ಆಯೋಜನೆ: ಲಾಲ್ ಬಹದ್ದೂರ್ ಮೌಂಟನೇರಿಂಗ್ ಇನ್ಸ್ಟಿಟ್ಯೂಟ್, ಸ್ಥಳ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರ ಕಚೇರಿ, ಅರಮನೆ ರಸ್ತೆ, ಸಂಜೆ 4.30

‘ಹರಿದಾಸ ಸಾಹಿತ್ಯ ಓಘ ಮೇಘ ಮಾನ್ಯ ನೃತ್ಯ ಮಾರ್ಗ’ ರಂಗಾರೋಹಣ: ಮೇಘಾ, ಮಾನ್ಯ, ಅತಿಥಿಗಳು: ಸುಕನ್ಯಾ ಪ್ರಭಾಕರ್, ಭುಜಂಗ್ ರಾವ್, ಜಯಕರ್ ಶೆಟ್ಟಿ, ಆಯೋಜನೆ: ಲಾಸ್ಯ ವರ್ಧನ ಟ್ರಸ್ಟ್, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಮಹಾರಾಣಿ ಕಾಲೇಜು ಹತ್ತಿರ, ಅರಮನೆ ರಸ್ತೆ, ಸಂಜೆ 5

ಆದಿ ಶಂಕರಾಚಾರ್ಯರ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶಿವರಾಜ್ ತಂಗಡಗಿ, ಅಧ್ಯಕ್ಷತೆ: ಉದಯ ಗರುಡಾಚಾರ್, ಉಪನ್ಯಾಸ: ಟಿ.ಎನ್. ವಾಸುದೇವಮೂರ್ತಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

ಶಂಕರ ಜಯಂತಿ ಮತ್ತು 53ನೇ ವರ್ಷದ ಸುವರ್ಣ ಮಹೋತ್ಸವ ಸಂಗೀತೋತ್ಸವ ಸಮಾರಂಭ: ಗಾಯನ: ಪಿ. ರಮಾ, ಪಿಟೀಲು: ಎಂ.ಡಿ. ಅರ್ಜುನ್, ಮೃದಂಗ: ನಿಕ್ಷಿತ್ ಪುತ್ತೂರ್, ಘಟ: ಎಸ್. ಶ್ರೀಶೈಲ, ಆಯೋಜನೆ: ಶ್ರೀ ತ್ಯಾಗರಾಜ ಗಾನಸಭಾ ಟ್ರಸ್ಟ್, ಸ್ಥಳ: ಬಾಲಮೋಹನ ವಿದ್ಯಾಮಂದಿರ, ರಾಜಾಜಿನಗರ, ಸಂಜೆ 6

87ನೇ ಶ್ರೀ ರಾಮನವಮಿ ಸಂಗೀತೋತ್ಸವ: ವಿಶೇಷ ಹರಿಕಥೆ ಕಛೇರಿ: ವಿಶಾಖ ಹರಿ ಮತ್ತು ತಂಡ, ಆಯೋಜನೆ: ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಆವರಣ, ಚಾಮರಾಜಪೇಟೆ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.