ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು | ನವೆಂಬರ್ 29: ಬೆಂಗಳೂರಲ್ಲಿ ಇಂದಿನ ಕಾರ್ಯಕ್ರಮಗಳು

Published 28 ನವೆಂಬರ್ 2023, 17:31 IST
Last Updated 28 ನವೆಂಬರ್ 2023, 19:30 IST
ಅಕ್ಷರ ಗಾತ್ರ

ಸ್ವಾಭಿಮಾನಿ ಕನ್ನಡಿಗರ ರಾಜ್ಯೋತ್ಸವ: ಉದ್ಘಾಟನೆ: ಎನ್. ಕುಮಾರ್, ಧ್ವಜಾರೋಹಣ: ರಾಮೇಗೌಡ, ಅತಿಥಿಗಳು: ಜಗದೀಶ್, ಎಂ. ಪ್ರಕಾಶಮೂರ್ತಿ, ಅಧ್ಯಕ್ಷತೆ: ಸಿ.ಕೆ. ರವಿಚಂದ್ರ, ಆಯೋಜನೆ: ರಾಜ್ಯ ನಡಿಗೆದಾರರ ಒಕ್ಕೂಟ, ಸ್ಥಳ: ಲಾಲ್‌ಬಾಗ್‌ ವೆಸ್ಟ್‌ಗೇಟ್‌ ಬಳಿ, ಬೆಳಿಗ್ಗೆ 7.30

ವಾರ್ಷಿಕ ಕ್ರೀಡಾಕೂಟ: ಉದ್ಘಾಟನೆ: ಎಂ.ಕೆ. ಆಶಾ, ಅತಿಥಿ: ಎಂ. ತಿಮ್ಮರೆಡ್ಡಿ, ಅಧ್ಯಕ್ಷತೆ: ಕೆ.ವಿ. ಮುನಿಸ್ವಾಮಿ, ಆಯೋಜನೆ: ವೆಂಕಟೇಶ್ವರ ಎಜುಕೇಷನಲ್ ಇನ್‌ಸ್ಟಿಟ್ಯೂಟ್ಸ್‌, ಸ್ಥಳ: ಐಟಿಐ ಅಂಬೇಡ್ಕರ್ ಕ್ರೀಡಾಂಗಣ, ಕೆ.ಆರ್. ಪುರ, ಬೆಳಿಗ್ಗೆ 9ರಿಂದ

ಅಂತರಶಾಲಾ ರಸಪ್ರಶ್ನೆ ಸ್ಪರ್ಧೆ: ಆಯೋಜನೆ: ಡೆಕ್ಕನ್‌ ಹೆರಾಲ್ಡ್‌, ಸ್ಥಳ: ಬಾಲಭವನ, ಕಬ್ಬನ್ ಉದ್ಯಾನ, ಬೆಳಿಗ್ಗೆ 9.30

ಕರ್ನಾಟಕ ರಾಜ್ಯೋತ್ಸವ: ಉದ್ಘಾಟನೆ: ಶಿವರಾಜ ತಂಗಡಗಿ, ಅತಿಥಿಗಳು: ರಿಜ್ವಾನ್ ಅರ್ಷದ್, ಕೆ. ಧರಣಿದೇವಿ, ಪಿಚ್ಚಳ್ಳಿ ಶ್ರೀನಿವಾಸ್, ಅಧ್ಯಕ್ಷತೆ: ಚಂದ್ರಶೇಖರ್ ಬಿ., ಆಯೋಜನೆ ಮತ್ತು ಸ್ಥಳ: ಸರ್ಕಾರಿ ರಾಂನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಅರಮನೆ ರಸ್ತೆ, ಬೆಳಿಗ್ಗೆ 10.30

ಕರ್ನಾಟಕ ರಾಜ್ಯೋತ್ಸವ: ಅಧ್ಯಕ್ಷತೆ: ಎಲ್. ಮಂಜುನಾಥ್, ಅತಿಥಿಗಳು: ಎಸ್. ರಾಜೇಂದ್ರ ಕುಮಾರ್, ಜಿ. ಕೃಷ್ಣಪ್ಪ, ಮಾಗಡಿ ಗಿರೀಶ್, ಆಯೋಜನೆ ಮತ್ತು ಸ್ಥಳ: ಅಂಚೆ ಇಲಾಖೆ, ಮೇಘಧೂತ್ ಸಭಾಂಗಣ, ಜಿಪಿಓ, ಮಧ್ಯಾಹ್ನ 2

ಮಹಿಳಾ ಸಾಹಿತ್ಯದ ಹಿರಿಯ ಚೇತನಗಳು ‘ಜಯಾ ರಾಜಶೇಖರ’ ಗೌರವಾರ್ಪಣೆ: ಸಂವಾದ: ಶೈಲಜಾ ಸುರೇಶ್, ವಿದ್ಯಾ ಶಿರಹಟ್ಟಿ, ಮಧುರಾಕರ್ಣಂ, ವಿಭಾ ಪುರೋಹಿತ್, ತ್ರಿವೇಣಿ ಮಿಟ್ಟಿ, ಅನಂತ ಕುಮಾರಿ, ಸ್ವರ್ಣಗೌರಿ ಕೆ.ಎಸ್., ಕೆ.ವಿ. ರಾಜೇಶ್ವರಿ, ಆಯೋಜನೆ: ಲೇಖಿಕಾ ಸಾಹಿತ್ಯ ವೇದಿಕೆ, ಸ್ಥಳ: #33, 15ನೇ ಕ್ರಾಸ್, ಜಯನಗರ, 3ನೇ ಬ್ಲಾಕ್, ಮಧ್ಯಾಹ್ನ 3

ಕರ್ನಾಟಕ ರಾಜ್ಯೋತ್ಸವ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಮನು ಬಳಿಗಾರ್, ‘ಕನ್ನಡ ವಿದ್ಯಾಶ್ರೀ’, ಕಾರ್ಮಿಕರಿಗೆ ‘ಕನ್ನಡ ಶ್ರೀ’ ಪ್ರಶಸ್ತಿಗಳ ಪ್ರದಾನ: ಜಿ. ಸತ್ಯವತಿ, ಕಲಾ ಕೃಷ್ಣಸ್ವಾಮಿ, ಸನ್ಮಾನಿತರು: ಎಚ್. ದುಂಡಿರಾಜ, ಬೈರಮಂಗಲ ರಾಮೇಗೌಡ, ಆಯೋಜನೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಸ್ಥಳ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕೇಂದ್ರ ಕಚೇರಿ, ಕೆಂಗಲ್ ಹನುಮಂತಯ್ಯ ರಸ್ತೆ, ಶಾಂತಿನಗರ, ಸಂಜೆ 4

‘ಪ್ಯಾಲೆಸ್ಟೀನ್‌’ ಕುರಿತಾದ ಕವನವಾಚನ, ಕಿರುನಾಕಟಗಳ ಪ್ರದರ್ಶನ: ಅತಿಥಿಗಳು: ಎಂ.ಡಿ. ಪಲ್ಲವಿ, ಶ್ವೇತಾಂಶು ಬೋರಾ, ರಾಮ್ನೀಕ್ ಸಿಂಗ್, ಸ್ಥಳ: ರಂಗಶಂಕರ, ಜೆ.ಪಿ. ನಗರ, ಸಂಜೆ 5.30

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಸಿಂಚನಾ ಮಂಜುನಾಥ್, ಅತಿಥಿಗಳು: ಆನೂರು ಅನಂತಕೃಷ್ಣ ಶರ್ಮಾ, ಟಿ.ಎಸ್. ನಾಗಾಭರಣ, ಮಾಲಿನಿ ರವಿಶಂಕರ್, ಆಯೋಜನೆ: ಸ್ಪೂರ್ತಿ ಸ್ಕೂಲ್ ಆಫ್ ಡಾನ್ಸ್, ಸ್ಥಳ: ಶಿವರಾತ್ರೀಶ್ವರ ಕೇಂದ್ರ, ಜಯನಗರ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT