ಕಾವ್ಯನಂದ ಸ್ಮರಣಾರ್ಥ ಪದವಿ ವಿದ್ಯಾರ್ಥಿಗಳಿಗೆ ಅಂತರ ಕಾಲೇಜು ಸ್ವರಚಿತ ಕವನ ವಾಚನ ಸ್ಪರ್ಧೆ: ಉದ್ಘಾಟನೆ: ಎಚ್.ಎಸ್. ಶಿವಪ್ರಕಾಶ್, ಅಧ್ಯಕ್ಷತೆ: ಪಿ.ಟಿ. ಶ್ರೀನಿವಾಸ ನಾಯಕ, ಅತಿಥಿಗಳು: ವಿಜಯಾ ನಂದೀಶ್ವರ, ಪ್ರೇಮಾ ಸಿದ್ಧರಾಜು, ಬೇಲೂರು ರಘುನಂದನ್, ಆಯೋಜನೆ ಮತ್ತು ಸ್ಥಳ: ಸರ್ಕಾರಿ ಕಲಾ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ವೀದಿ, ಬೆಳಿಗ್ಗೆ 10

ಪದವಿ ಪ್ರದಾನ ಸಮಾರಂಭ: ಅತಿಥಿಗಳು: ಶ್ರೀದೇವಿ ಅನ್ನಪೂರ್ಣ ಸಿಂಗ್, ಡಾ.ಸಿ.ಎನ್. ಅಶ್ವತ್ಥನಾರಾಯಣ, ಜಯಕರ ಎಸ್.ಎಂ., ಆಯೋಜನೆ ಮತ್ತು ಸ್ಥಳ: ಪದ್ಮಶ್ರೀ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಸೈನ್ಸ್, ಕೆಂಗೇರಿ, ಬೆಳಿಗ್ಗೆ 10

ಆಸ್ಟರ್ ಆಸ್ಪತ್ರೆಯ ಉದ್ಘಾಟನೆ: ದಿನೇಶ್ ಗುಂಡೂರಾವ್, ಅತಿಥಿಗಳು: ಯು.ಟಿ. ಖಾದರ್, ಡಾ. ಶರಣಪ್ರಕಾಶ್ ಪಾಟೀಲ, ಪಿ.ಸಿ. ಮೋಹನ್, ಮಂಜುಳಾ ಅರವಿಂದ್ ಲಿಂಬಾವಳಿ, ಆಯೋಜನೆ ಮತ್ತು ಸ್ಥಳ: ಆಸ್ಟರ್ ಆಸ್ಪತ್ರೆ, ವೈಟ್‌ಫಿಲ್ಡ್, ಬೆಳಿಗ್ಗೆ 10.30

‘ಕರುನಾಡ ಚೇತನ’ ಪ್ರಶಸ್ತಿ ಪ್ರದಾನ: ಎ.ವಿ. ನಾವಡ, ಅಧ್ಯಕ್ಷತೆ: ಸೈಮನ್ ಬರ್ತಲೋಮಿಯೋ, ಅತಿಥಿಗಳು: ಎಲ್. ಅರಳಪ್ಪ, ಮೈಕೆಲ್ ಅಂತೋನಿ, ಪ್ರದೀಪ್ ಕುಮಾರ್ ಜೆಡ್, ಪ್ರಶಾಂತ್ ಪ್ರೇಮ್ ಕುಮಾರ್, ರಫಾಯಲ್ ರಾಜ್, ಪ್ರಶಸ್ತಿ ಪುರಸ್ಕೃತರು: ಎಂ. ಅಬ್ದುಲ್ ರೆಹಮಾನ್ ಪಾಷಾ, ಸ್ಮಿತಾರೆಡ್ಡಿ, ಅಂತೋಣಿರಾಜ್, ಆಲ್ಫ್ರೆಡ್ ಟೆನ್ನಿಸನ್, ರಾಮಸ್ವಾಮಿ, ಎ. ಜೋಸೆಫ್, ಕಾಣಿಕೆರಾಜ್, ಪೂಂಡಿ ಸೆಲ್ವಿ ಎಸ್., ರಫೇಲ್, ಥಾಮಸ್ ಪುಷ್ಪರಾಜ್, ಕಿರೀಟಪ್ಪ, ಡೇವಿಡ್ ರಾಜ್ ಸಿ., ಪ್ರಭು ಬಾಸ್ಕೊ, ಜಾನ್ ಸೆಲೆಸ್ಟಿನ್, ಹೃದಯರಾಜ್, ಆಯೋಜನೆ: ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ, ಸ್ಥಳ: ಫಾದರ್ ಕಿಟೆಲ್ ಪ್ರತಿಮೆ ಮುಂಭಾಗ, ಎಂ.ಜಿ. ರಸ್ತೆ, ಬೆಳಿಗ್ಗೆ 11

ಸಮಾಲೋಚನಾ ಸಭೆ: ಆಯೋಜನೆ: ಮಲೆನಾಡು ಕರಾವಳಿ ಜನಪರ ಒಕ್ಕೂಟ, ಸ್ಥಳ: ಆದಿಚುಂಚನಗಿರಿ ಸಮುದಾಯ ಭವನ, ವಿಜಯನಗರ, ಬೆಳಿಗ್ಗೆ 11.30

ಡಾಕ್ಟರೇಟ್ ಪದವಿ ಪ್ರದಾನ: ಥಾವರಚಂದ್ ಗೆಹಲೋತ್, ಪದವಿ ಪುರಸ್ಕೃತರು: ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಉಪಸ್ಥಿತಿ: ಡಾ.ಎಂ.ಸಿ. ಸುಧಾಕರ್, ನಾಗೇಶ್ ವಿ. ಬೆಟ್ಟಕೋಟೆ, ಆಯೋಜನೆ: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆ ವಿಶ್ವವಿದ್ಯಾಲಯ, ಸ್ಥಳ: ಬ್ಯಾಂಕ್ವೆಟ್ ಹಾಲ್, ರಾಜಭವನ, ಮಧ್ಯಾಹ್ನ 12.30

ಸಂಸ್ಥಾಪನಾ ದಿನಾಚರಣೆ: ಉದ್ಘಾಟನೆ, ಪ್ರಶಸ್ತಿ ಪ್ರದಾನ: ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ, ಸಿ.ಎಚ್. ಹನುಮಂತರಾಯ, ಅಧ್ಯಕ್ಷತೆ: ರಾಮಣ್ಣ ಎಚ್. ಕೋಡಿಹೊಸಹಳ್ಳಿ, ಸ್ಮರಣ ಸಂಚಿಕೆ ಬಿಡುಗಡೆ: ವಸುಂಧರಾ ಭೂಪತಿ, ಪ್ರಶಸ್ತಿ ಪುರಸ್ಕೃತರು: ಎಲ್. ಶಿವಶಂಕರ್, ಎಚ್.ಎಲ್. ಯಮುನಾ, ಆಯೋಜನೆ: ಕನ್ನಡ ಸಂಘರ್ಷ ಸಮಿತಿ, ಸ್ಥಳ: ಬಿ.ಎಂ.ಶ್ರೀ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 5

ಪ್ಯಾಲೆಸ್ಟೀನ್ ಸಮಸ್ಯೆಯ ಒಂದು ಅವಲೋಕನ: ಭಾಷಣಕಾರರು: ಶಿವಸುಂದರ್, ಮೊಹಮ್ಮದ ಸಾದ್ ಬೆಳಗಾಮಿ, ಬಿ.ಟಿ. ವೆಂಕಟೇಶ್, ಲಬೀದ್ ಶಾಫಿ, ಆಯೋಜನೆ: ಸಾಲಿಡಾರಿಟಿ ಯೂಥ್ ಮೂವ್‌ಮೆಂಟ್, ಸ್ಥಳ: ಬಿಫ್ಟ್ ಸಭಾಂಗಣ, ಕ್ವೀನ್ಸ್ ರಸ್ತೆ, ಸಂಜೆ 6.30

53ನೇ ಸಂಗೀತ ಸಮ್ಮೇಳನದ ಸಂಗೀತ ಕಛೇರಿ: ಗಾಯನ: ಹರಿಹರನ್ ಎಂ.ಬಿ., ಅಶೋಕ ಎಸ್., ಪಿಟೀಲು: ಎಚ್.ಎನ್. ಭಾಸ್ಕರ್, ಮೃದಂಗ: ಕೆ.ವಿ. ಪ್ರಸಾದ್, ಘಟ: ಎಸ್.ಎನ್. ನಾರಾಯಣ ಮೂರ್ತಿ, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.