ಬುಧವಾರ, ಫೆಬ್ರವರಿ 26, 2020
19 °C

ಎಸ್‌ಪಿಗಳಾಗಿ ಮುಂಬಡ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಒಂಬತ್ತು ಡಿವೈಎಸ್‍ಪಿಗಳನ್ನು ಎಸ್‌ಪಿ ಹುದ್ದೆಗೆ ಮುಂಬಡ್ತಿ ನೀಡಿ ವಿವಿಧ ವಿಭಾಗಗಳಿಗೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ಮುಂಬಡ್ತಿ ಪಡೆದು ವರ್ಗಾವಣೆಗೊಂಡವರು: ಕೆ.ಪಿ. ರವಿಕುಮಾರ್ – ಸಿಸಿಬಿ ಡಿಸಿಪಿ-2, ರಾಮನಗೊಂಡ ಬಸರಗಿ– ಎಸಿಬಿ ಬೆಂಗಳೂರು, ಉದಯಕುಮಾರ್ ಎಂ.ಬೇವಿನಗಿಡದ– ಡಿಸಿಆರ್‌ಇ ಕಲಬುರ್ಗಿ, ನಾಗಪ್ಪ– ಪಿಟಿಎಸ್ ಹಾಸನ, ಯಶವಂತ್ ಸಾವರ್‍ಕರ್ – ರಾಜ್ಯ ಗುಪ್ತವಾರ್ತೆ ಮಂಗಳೂರು, ಎಸ್.ಜೆ.ಕುಮಾರಸ್ವಾಮಿ– ಡಿಸಿಆರ್‌ಇ ಮಂಗಳೂರು, ಸುರೇಶ್‍ಬಾಬು– ಅರಣ್ಯಕೋಶ ಮಡಿಕೇರಿ, ಮಹೇಶ್ ಮೇಘಣ್ಣನವರ್ –ಜೆಸ್ಕಾಂ ಕಲಬುರ್ಗಿ, ಶ್ರೀಕಾಂತ್ ಕಟ್ಟಿಮನಿ –ಡಿಸಿಆರ್‌ಇ ಬೆಳಗಾವಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು