ಭಾನುವಾರ, ಸೆಪ್ಟೆಂಬರ್ 26, 2021
25 °C

‘ಸ್ಪೈಸಿ ಭೋಜನಂ’ ಹೊಸ ಶಾಖೆ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‌‘ಸ್ಪೈಸಿ ಭೋಜನಂ’ ರೆಸ್ಟೋರೆಂಟ್‌ನ ನೂತನ ಶಾಖೆಯನ್ನು ನಗರದ ವಸಂತಪುರ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ತೆರೆಯಲಾಯಿತು.

ಶಾಖೆ ಉದ್ಘಾಟಿಸಿ ಮಾತನಾಡಿದ ರೆಸ್ಟೋರೆಂಟ್ ಮಾಲೀಕರಾದ ಸ್ವಪ್ನಾ ಅರುಣ್‍,‘ ನಮ್ಮದು ನಾಟಿ ಸ್ಟೈಲ್ ಮತ್ತು ಪರಿಸರಸ್ನೇಹಿ ಅಡುಗೆಗಳು. ಮಣ್ಣಿನ ಮಡಿಕೆಗಳಲ್ಲೇ ಹಂಡಿ ಬಿರಿಯಾನಿ ತಯಾರಿ ನಮ್ಮ ವಿಶೇಷ. ಮಾಂಸಾಹಾರ ಪ್ರಿಯರಿಗೆ ಒಂದೇ ಕಡೆ ಮಂಗಳೂರು, ಆಂಧ್ರ ಹಾಗೂ ಚೆಟ್ಟಿನಾಡು ಶೈಲಿಯ ಬಿರಿಯಾನಿ ಸವಿಯುವ ಅವಕಾಶ ಕಲ್ಪಿಸಿದ್ದೇವೆ’ ಎಂದರು.

‘ಕುಂಬಳಗೋಡಿನಲ್ಲಿರುವ ಆಹಾರ ತಯಾರಿ ಘಟಕದಿಂದ ಎಲ್ಲ ಶಾಖೆಗಳಿಗೆ ಆಹಾರ ಪೂರೈಕೆಯಾಗುತ್ತದೆ. ನಗರದಲ್ಲಿ 40 ಶಾಖೆಗಳನ್ನು ತೆರೆಯಲು ನಿರ್ಧರಿಸಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು