ಬೆಂಗಳೂರು: ಜೈನ್ ಸ್ಪೋರ್ಟ್ಸ್ನಲ್ಲಿ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಶಾಲೆ ಆರಂಭ
Football Training India: ಜೈನ್ ಸಮೂಹ ಸಂಸ್ಥೆಗಳ (ಜೆಜಿಐ) ಒಡೆತನದ ಬೆಂಗಳೂರಿನ ಜೈನ್ ಗ್ಲೋಬಲ್ ಕ್ಯಾಂಪಸ್ನ ಜೆಐಎನ್ ಸ್ಪೋರ್ಟ್ಸ್ನಲ್ಲಿ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಶಾಲೆಯನ್ನು ಸೋಮವಾರ ಆರಂಭಿಸಲಾಗಿದೆ. Last Updated 16 ಡಿಸೆಂಬರ್ 2025, 0:20 IST