‘ಗುರುದಕ್ಷಿಣೆಗೆ ರಶೀದಿ ಏಕೆ’
‘ದೇಶ ಧರ್ಮ ಸಂಸ್ಕೃತಿಯ ಕಾಳಜಿ ವಹಿಸುವ ಆರ್‌ಎಸ್‌ಎಸ್ ಒಂದು ಟ್ರಸ್ಟ್ ಅಥವಾ ಸೊಸೈಟಿ ಅಲ್ಲ. ಇಲ್ಲಿ ಆದಾಯ ತೆರಿಗೆಯ ದಾಖಲೆಗಳಿಲ್ಲ. ಹೊರಗಿನಿಂದ ಯಾರಿಂದಲೂ ಯಾವುದೇ ನಿಧಿ ತೆಗೆದುಕೊಳ್ಳುವುದಿಲ್ಲ. ಆರ್‌ಎಸ್‌ಎಸ್‌ನ ಒಳಗಿನ ಹೃದಯವಂತರು ಗುರುದಕ್ಷಿಣೆ ರೂಪದಲ್ಲಿ ನೀಡುವುದನ್ನಷ್ಟೇ ಸ್ವೀಕರಿಸಲಾಗುತ್ತದೆ. ಆರ್‌ಎಸ್‌ಎಸ್‌ನಲ್ಲಿ ರಸೀದಿ ಪುಸ್ತಕವೇ ಇಲ್ಲ. ಇನ್ನು ಹೊರಗಿನಿಂದ ಹಣ ಪಡೆಯುವುದು ಎಲ್ಲಿಂದ ಬಂತು’ ಎಂದು ರಾಮ್ ಮಾಧವ್ ಪ್ರಶ್ನಿಸಿದರು.