ನ್ಯಾಷನಲ್ ಬಯೊ ಎಂಟರ್‌ಪ್ರನರ್‌ಶಿಪ್ ಸ್ಪರ್ಧೆಯ ‘ಗ್ರ್ಯಾಂಡ್ ಫೈನಲ್’: ಅತಿಥಿಗಳು: ಪ್ರಿಯಾಂಕ್ ಖರ್ಗೆ, ಏಕ್‌ರೂಪ್ ಕೌರ್, ಪ್ರಶಾಂತ್ ಪ್ರಕಾಶ್, ವಿಜಯಚಂದ್ರು, ಜಿತೇಂದ್ರ ಕುಮಾರ್, ಆಯೋಜನೆ: ಸಿ–ಕ್ಯಾಂಪ್, ಸ್ಥಳ: ಲಲಿತ್ ಅಶೋಕ್, ಬೆಂಗಳೂರು, ಬೆಳಿಗ್ಗೆ 9

‘ಗಾಡ್ಗೀಳ್ ವರದಿ ಜಾರಿ ಮಾಡಲು ಇನ್ನೂ ಎಷ್ಟೆಷ್ಟು ಬಲಿ ಬೇಕು?’ ಜೀವಲೋಕದ ಹಕ್ಕೊತ್ತಾಯಕ್ಕಾಗಿ ಚರ್ಚೆ ಮತ್ತು ಸಂವಾದ: ಭಾಗವಹಿಸುವವರು: ಮಾಧವ ಗಾಡ್ಗೀಳ್ (ಆನ್‌ಲೈನ್ ಮೂಲಕ), ಟಿ.ವಿ. ರಾಮಚಂದ್ರ, ನಾಗೇಶ ಹೆಗಡೆ, ಆಯೋಜನೆ: ಪರಿಸರಕ್ಕಾಗಿ ನಾವು, ಸ್ಥಳ: ಕಸ್ತೂರಬಾ ಸಭಾಂಗಣ, ಗಾಂಧಿಭವನ, ಬೆಳಿಗ್ಗೆ 9.30

ವರ್ಷಾ ಎಂ. ಭರತನಾಟ್ಯ ರಂಗಪ್ರವೇಶ: ಅತಿಥಿಗಳು: ನಂದಿನಿ ಕೆ. ಮೆಹ್ತಾ, ಶೇಷಾದ್ರಿ ಅಯ್ಯಂಗಾರ್, ತೇಜಸ್ವಿನಿ ಸಂಕೇಶ್ವರ್, ಸ್ಥಳ: ಸೇವಾ ಸದನ್ ಆಡಿಟೋರಿಯಂ, 14ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10

ಅಂತರ್ ಮಾಧ್ಯಮ ಕ್ರೀಡಾಕೂಟ ‘ಪ್ರೆಸ್‌ಕ್ಲಬ್ ಇಂಡಿಪೆಂಡೆನ್ಸ್ ಕಪ್’: ಉದ್ಘಾಟನೆ: ಕೆ.ವಿ. ಪ್ರಭಾಕರ್, ಅಧ್ಯಕ್ಷತೆ: ಆರ್. ಶ್ರೀಧರ, ಅತಿಥಿಗಳು: ಸೆಂಥಿಲ್ ಕುಮಾರ್ ಎಂ., ನಾಗಭೂಷಣ ಎಲ್.ಎನ್., ಗುರುಸ್ವಾಮಿ, ಕಾಂತರಾಜು, ಮಹೇಂದ್ರ ಎಂ.ಬಿ., ಆಯೋಜನೆ: ಬೆಂಗಳೂರು ಪ್ರೆಸ್‌ಕ್ಲಬ್, ಸ್ಥಳ: ಕೆ.ಜಿ.ಎಸ್. ಕ್ಲಬ್ ಆವರಣ, ಕಬ್ಬನ್ ಪಾರ್ಕ್, ಬೆಳಿಗ್ಗೆ 10

ಭಾರತೀ ಕಾಸರಗೋಡು ಅವರ ‘ವಿ.ದೊರೆಸ್ವಾಮಿ ಅಯ್ಯಂಗಾರ್ ಪ್ರೈಡ್ ಆಫ್ ಮೈಸೂರು’ ಕೃತಿ ಬಿಡುಗಡೆ ಕಾರ್ಯಕ್ರಮ: ಬಿಡುಗಡೆ: ಎಂ.ಜಿ. ಮಂಜುನಾಥ್, ಅತಿಥಿಗಳು: ಪದ್ಮಾ ಗುರುದತ್, ಡಿ. ಬಾಲಕೃಷ್ಣ, ಶಿವು ಶೆಣೈ, ಅಧ್ಯಕ್ಷತೆ: ಎ.ವಿ. ಆನಂದ್, ಆಯೋಜನೆ: ಸಿಂಧುಭೈರವಿ ಕಲಾಕುಟೀರ, ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಬೆಳಿಗ್ಗೆ 10.30

ಸೆಲೆಬ್ರೆಟ್ ಸೈನ್ಸ್: ಆಯೋಜನೆ: ಇಂಡಿಯಾ ಮಾರ್ಚ್ ಫಾರ್ ಸೈನ್ಸ್ ಕರ್ನಾಟಕ, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 10.30

ವಜ್ರಮಹೋತ್ಸವ ವರ್ಷಾಚರಣೆ ಪ್ರಯುಕ್ತ ಮಹಿಳಾ ಉದ್ಯಮಿದಾರರ ಸಮಾಗಮ ಮತ್ತು ಸಂವಾದ, ಸಹಕಾರಿ ಸಂತೆ: ಉದ್ಘಾಟನೆ: ಶೋಭಾ ಕರಂದ್ಲಾಜೆ, ಅಧ್ಯಕ್ಷತೆ: ರವಿ ಸುಬ್ರಹ್ಮಣ್ಯ, ಸಂತೆ, ಮಾರಾಟ ಮೇಳ ಉದ್ಘಾಟನೆ: ಮೀನಾಕ್ಷಿ ಗಡ್, ಅತಿಥಿಗಳು: ಜಿ. ಪದ್ಮಾವತಿ, ಸುದರ್ಶನ್ ಚನ್ನಂಗಿಹಳ್ಳಿ, ಆರ್. ಶಿವಕುಮಾರ್, ಎಂ.ಆರ್. ವೆಂಕಟೇಶ್, ಆಯೋಜನೆ: ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್, ಸ್ಥಳ: ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

‘ಸ್ಕ್ಯಾರ್ ಇಟ್ ಅಪ್’, ‘ಧ್ರುವದಿಂದ ಧ್ರುವಕ್ಕೆ’, ‘ಫುಡ್ ಫೋಟೊಗ್ರಫಿ’ ಛಾಯಾಚಿತ್ರ ಪ್ರದರ್ಶನ: ಆಯೋಜನೆ: ಯೂತ್ ಫೋಟೊಗ್ರಾಫಿಕ್ ಸೊಸೈಟಿ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ಎಂಕೆಪಿಎಂ ಆರ್‌ವಿ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ 2ನೇ ಪದವಿ ಪ್ರದಾನ ಸಮಾರಂಭ: ಅತಿಥಿ: ನ್ಯಾ. ಅರವಿಂದ್ ಕುಮಾರ್, ಅಧ್ಯಕ್ಷತೆ: ಎಂ.ಪಿ. ಶ್ಯಾಮ್, ಆಯೋಜನೆ: ಎಂಕೆಪಿಎಂ ಆರ್‌ವಿ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್, ಸ್ಥಳ ಕಾಲೇಜಿನ ಮಂಗಳ ಮಂಟಪ, ಬೆಳಿಗ್ಗೆ 11

ರಮಾ ಶರ್ಮಾ ಅವರ ‘ಆ ಮಧುರ ಕ್ಷಣಗಳು’ ಪುಸ್ತಕ ಬಿಡುಗಡೆ: ಅಧ್ಯಕ್ಷತೆ: ಬಿ.ಎಲ್. ಶಂಕರ್, ಪುಸ್ತಕ ಬಿಡುಗಡೆ: ಜಯಂತಿ ಮನೋಹರ್, ಪುಸ್ತಕ ಪರಿಚಯ: ಗಿರಿಜಾ ಹರೀಶ್, ಉಪಸ್ಥಿತಿ: ಶಶಿಧರ್ ರಾವ್, ರಮಾ ಶರ್ಮ, ಆಯೋಜನೆ: ಸ್ನೇಹ ಬುಕ್ ಹೌಸ್, ಸ್ಥಳ: ಚಿತ್ರಕಲಾ ಪರಿಷತ್, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 11

ಇಕೆಬಾನ, ಪುಷ್ಪಭಾರತಿ, ಪುಷ್ಪರಂಗೋಲಿ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಒಣಹೂ ಜೋಡಣೆ, ಥಾಯ್ ಆರ್ಟ್, ಜಾನೂರು ಮತ್ತು ಬೊನ್ಸಾಯ್ ಗಿಡಗಳ ಪ್ರದರ್ಶನ: ಉದ್ಘಾಟನೆ: ಸುಧಾರಾಣಿ, ಅತಿಥಿ: ದು. ಸರಸ್ವತಿ, ಆಯೋಜನೆ: ರಾಜ್ಯ ಸರ್ಕಾರ, ತೋಟಗಾರಿಕೆ ಇಲಾಖೆ, ಕೆಎಸ್‌ಡಿಎಚ್, ಸ್ಥಳ: ಎಂ.ಎಚ್. ಮರಿಗೌಡ ಸ್ಮಾರಕ ಭವನ, ಲಾಲ್‌ಭಾಗ್, ಮಧ್ಯಾಹ್ನ 1

‘ಸವಿಗಾನಯಾನ–2024’ ಸವಿಗಾನ ಲಹರಿ: ಅತಿಥಿಗಳು: ಕಾ.ವೆಂ. ಶ್ರೀನಿವಾಸಮೂರ್ತಿ, ಕೆ.ವಿ. ರಘುರಾಮ. ಗೀತಗಾಯನ: ಆನಂದ ಮಾದಲಗೆರೆ, ಮೃತ್ಯುಂಜಯ ದೊಡ್ಡವಾಡ, ಬಂಡ್ಲಳ್ಳಿ ವಿಜಯಕುಮಾರ್, ಇಂಚರ ಪ್ರವೀಣ್ ಕುಮಾರ್, ವಾದ್ಯವೃಂದ: ಸೃಷ್ಟಿ ಉಮೇಶ್, ರಾಜ್‌ಕಿರಣ್ ರಾಜಾರಾಮ್, ರವಿಕಿರಣ್ ರಾಜಾರಾಮ್, ಸೃಷ್ಟಿ ಶ್ರೀನಿವಾಸ್. ಆಯೋಜನೆ: ಸವಿಗಾನಲಹರಿ ಸಗುಮ ಸಂಗೀತ ಶಾಲೆ, ವಿಜಯನಗರ ಸಾಂಸ್ಕೃತಿ ಕಲಾಕೇಂದ್ರ, ಸ್ಥಳ: ಉರ್ವ ಸಭಾಂಗಣ, ಉಪಕಾರ್ ಕ್ಲಬ್‌ಹೌಸ್ ಆವರಣ, ಉಲ್ಲಾಳು, ಮಧ್ಯಾಹ್ನ 3

‘ಜಾತಿ ವರ್ಗೀಕರಣ–ಎಷ್ಟು ಸಮಂಜಸ? ವೈಜ್ಞಾನಿಕ’ ಜೆ.ಎಸ್. ಸದಾನಂದರೊಂದಿಗೆ ಮಾತುಕತೆ: ಆಯೋಜನೆ: ರಾಷ್ಟ್ರೋತ್ಥಾನ ಸಾಹಿತ್ಯ, ಸ್ಥಳ: ಕೇಶವಶಿಲ್ಪ, ಕೆಂಪೇಗೌಡನಗರ, ಸಂಜೆ 4.30

ವಜ್ರಮಹೋತ್ಸವ ಸಂಭ್ರಮ, ಮಹಿಳಾ ಸಂಗೀತ ಕಾರ್ಯಕ್ರಮ: ಭಾಗವಹಿಸುವವರು: ಅನುರಾಧಾ ಮಧುಸೂದನ್, ಜ್ಯೋತ್ಸ್ನ ಮಂಜುನಾಥ್, ರಂಜನಿ ವೆಂಕಟೇಶ್, ಸುಮನಾ ಚಂದ್ರಶೇಖರ್, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮಮಂದಿರ, ಈಸ್ಟ್‌ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6ಕ್ಕೆ

‘ಜೀವನ ಆವರ್ತನ’ ವಿಶಿಷ್ಟ ಸಂಗೀತ ಸಂಜೆ: ಭಾಗವಹಿಸುವವರು: ದಿವಾಕರ್ ಕಶ್ಯಪ್, ಹರೀಶ್ ನರಸಿಂಹ, ಸ್ಮಿತಾ ವಸಂತ್, ರಶ್ಮಿ ಹರೀಶ್, ವಸಂತ ಕುಮಾರ್, ದುಶ್ಯಂತ್, ಗುರುರಾಜ್ ಎಚ್., ಗುರುರಾಜ್, ಜಿ.ಪಿ. ರಾಮಣ್ಣ, ಸುಧಾಕರ್, ಆಯೋಜನೆ: ಕಲಾಶ್ರೀ ಫೌಂಡೇಶನ್, ಸ್ಥಳ: ಸೇವಾ ಸದನ್ ಆಡಿಟೋರಿಯಂ, ಎಂಎಲ್‌ಎ ಕಾಲೇಜು, ಎದುರು, 14ನೇ ಕ್ರಾಸ್, ಮಲ್ಲೇಶ್ವರ, ಸಂಜೆ 6.30

‘ಅಣು ರೇಣು ತೃಣ ಕಾಷ್ಠ’ ನಾಟಕ ಪ್ರದರ್ಶನ: ಪ್ರಸ್ತುತಿ: ಪ್ರವರ ಥಿಯೇಟರ್, ಸ್ಥಳ: ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯ, ಮಲ್ಲತ್ತಹಳ್ಳಿ, ಸಂಜೆ 7

ಯಕ್ಷ ಕಾರ್ತಿಕ–2024, ‘ಭೂಕೈಲಾಸ’, ‘ದಕ್ಷಯಜ್ಞ’, ‘ಭಸ್ಮಾಸುರ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರು, ಸ್ಥಳ: ರವೀಂದ್ರ ಕಲಾಕ್ಷೇತ್ರ, ರಾತ್ರಿ 9.55

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.