ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 29 ಫೆಬ್ರುವರಿ 2024, 22:39 IST
Last Updated 29 ಫೆಬ್ರುವರಿ 2024, 22:39 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ತ್ಯಾಜ್ಯ ಆಯುವವರ ದಿನಾಚರಣೆ: ಮುಖ್ಯ ಅತಿಥಿಗಳು: ಎಚ್.ಎನ್. ಗೋಪಾಲಕೃಷ್ಣ, ಬಿ. ವೆಂಕಟೇಶ್, ಸಂತೋಷ್ ಹಿಪ್ಪರಗಿ, ಲೀಲಾವತಿ, ಆಯೋಜನೆ: ತ್ಯಾಜ್ಯ ಶ್ರಮಿಕ ಸಂಘ, ಸ್ಥಳ: ಗೋಲ್ಡನ್ ಬಾಯ್ಸ್, ಯೂತ್ಸ್ ಕ್ಲಬ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ,  ಆರ್. ಗುಂಡೂರಾವ್ ಕ್ರೀಡಾ ಸಂಕೀರ್ಣ, ಮಲ್ಲೇಶ್ವರ,
ಬೆಳಿಗ್ಗೆ 11

ಚೈತನ್ಯ ಸಂಜೆ 898: ಅಧ್ಯಕ್ಷತೆ: ಗೀತಾ ಸತೀಶ್, ‘ಶರಣ ಕಿನ್ನರಿ ಬೊಮ್ಮಯ್ಯ’ ವಿಷಯದ ಬಗ್ಗೆ ಉಪನ್ಯಾಸ: ರಂಜನಿ, ಉಪಸ್ಥಿತಿ: ಕೆ.ವಿ. ನಾಗರಾಜಮೂರ್ತಿ, ಪ್ರಮೀಳಾ ಗರಡಿ, ಮಂಜುಳಾ ಶಿವಾನಂದ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಸ್ಥಳ: ಜೆಎಸ್‌ಎಸ್ ಕಾಲೇಜು ಸಭಾಂಗಣ, ಗೇಟ್ ನಂ.7, 38ನೇ ಕ್ರಾಸ್, 1ಮುಖ್ಯರಸ್ತೆ, 8ನೇ ವಿಭಾಗ, ಜಯನಗರ, ಸಂಜೆ 5.30

ಟಿ. ತಿಮ್ಮೇಶ್ ಅವರ ‘ನುಡಿ ಸಿಂಗಾರ’ ಗ್ರಂಥ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭ: ಮಧ್ಯಾಹ್ನ 3.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಅಭಿನಂದನಾ ಸಮಾರಂಭದ ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಆಶಯ ನುಡಿ: ಹಿ.ಚಿ. ಬೋರಲಿಂಗಯ್ಯ, ಉದ್ಘಾಟನೆ: ಗೊ.ರು. ಚನ್ನಬಸಪ್ಪ, ಅಭಿನಂದಿಸುವವರು: ಎಂ. ಕೃಷ್ಣಪ್ಪ, ಟಿ.ಎ. ನಾರಾಯಣಗೌಡ, ಅಧ್ಯಕ್ಷತೆ: ಎಲ್. ಹನುಮಂತಯ್ಯ, ಮುಖ್ಯ ಅತಿಥಿಗಳು: ಪ್ರಿಯಕೃಷ್ಣ, ಪಿ. ರಾಮಯ್ಯ, ಆಯೋಜನೆ: ಟಿ. ತಿಮ್ಮೇಶ್–60 ಅಭಿನಂದನಾ ಸಮಿತಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30

ಸಾಮೂಹಿಕ ಸರಸ್ವತಿ ಪೂಜೆ: ಆಯೋಜನೆ: ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘ, ಸ್ಥಳ: ಶ್ರೀಕಂಠೇಶ್ವರ ಭವನ, ನಂ.74, 5ನೇ ಅಡ್ಡ ರಸ್ತೆ, ಮಲ್ಲೇಶ್ವರ, ಸಂಜೆ 5.30

‘ಸರ್ವಮೂಲ ಸಾರ’ ಧಾರ್ಮಿಕ ಪ್ರವಚನ: ಕಲ್ಯಾ ಶ್ರೀಕಾಂತಾಚಾರ್ಯ, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT