ತ್ರಿಭಾಷಾ ಸೂತ್ರ, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಬಗ್ಗೆ ಸ್ವಾಭಿಮಾನಿ ಚಳವಳಿಗಳ ಸಂವಾದ: ಭಾಗವಹಿಸುವವರು: ಸಿ.ಎಂ. ಇಬ್ರಾಹಿಂ, ಬಿ.ಟಿ. ಲಲಿತಾ ನಾಯಕ್, ಕೋಡಿಹಳ್ಳಿ ಚಂದ್ರಶೇಖರ್, ಗೋಪಿನಾಥ್, ಮಾರಸಂದ್ರ ಮುನಿಯಪ್ಪ, ಎನ್.ಮೂರ್ತಿ, ಆರ್. ಮೋಹನರಾಜ್, ಆರ್. ಮುನಿಯಪ್ಪ, ಎಚ್.ಡಿ. ಬಸವರಾಜ್, ರಾಧಾಕೃಷ್ಣ, ಆರ್.ಎಂ.ಎನ್. ರಮೇಶ್, ಆಯೋಜನೆ: ನವ ಕರ್ನಾಟಕ ನಿರ್ಮಾಣ ಆಂದೋಲನ, ಸ್ಥಳ: ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಭವನ, ಬೆಳಿಗ್ಗೆ 10.30

ವಿಎಲ್ಎನ್ ಪ್ರಬುದ್ಧಾಲಯದ 16ನೇ ವಾರ್ಷಿಕೋತ್ಸವ: ಅಧ್ಯಕ್ಷತೆ: ವಿ. ಲಕ್ಷ್ಮೀನಾರಾಯಣ, ಅತಿಥಿಗಳು: ಡಾ.ಸಿ.ಎನ್. ಮಂಜುನಾಥ, ಎಂ. ಕೃಷ್ಣಪ್ಪ, ಡಾ.ಸಿ. ರಾಮಚಂದ್ರ, ಡಾ. ಪಲ್ಲವಿ ವಿ.ಆರ್., ಆಯೋಜನೆ ಮತ್ತು ಸ್ಥಳ: ನವ ನಿರ್ಮಾಣ್–ವಿಎಲ್ಎನ್ ಪ್ರಬುದ್ಧಾಲಯ ಮತ್ತು ಆಯುರ್ಧಾಮ, ನಿಸರ್ಗ ಬಡಾವಣೆ, ಬನ್ನೇರುಘಟ್ಟ

25ನೇ ವರ್ಷದ ಪ್ರವಚನ ವಾಹಿನಿ: ‘ರಾಮಾಯಣದ ಆಯ್ದ ಭಾಗಗಳು’ ಉಪನ್ಯಾಸ: ಕೆ. ಲಕ್ಷ್ಮೀನಾರಾಯಣ, ಆಯೋಜನೆ ಹಾಗೂ ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30

ಬೆಂಗಳೂರು ಕರಗ ಮಹೋತ್ಸವ: ಆರತಿ ದೀಪಗಳು, ಆಯೋಜನೆ: ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಧರ್ಮರಾಯಸ್ವಾಮಿ ದೇವಸ್ಥಾನ, ತಿಗಳರಪೇಟೆ, ಸಂಜೆ 7.30

87ನೇ ರಾಮೋತ್ಸವ ಸಮಾರಂಭ: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಗಾಯನ: ಆದಿತ್ಯ ಭಾಸ್ಕರ್, ಹಾರ್ಮೊನಿಯಂ: ಚಿರಾಗ್ ಡಿ. ವಿಶ್ವಕರ್ಮ, ತಬಲಾ: ಕಿಶೋರ್ ಕುಲಕರ್ಣಿ, ಪ್ರವಚನ: ಪಾವಗಡ ಪ್ರಕಾಶ್ ರಾವ್, ಕರ್ನಾಟಕ ಶಾಸ್ತ್ರೀಯ ಸಂಗೀತ–ಪಿಟೀಲು: ಮೈಸೂರು ಮಂಜುನಾಥ್, ಸುಮಂತ್ ಮಂಜುನಾಥ್, ಮಾಳವಿ ಮಂಜುನಾಥ್, ಮೃದಂಗ: ತುಮಕೂರು ರವಿಶಂಕರ್, ಘಟಂ: ಗಿರಿಧರ್ ಉಡುಪ, ಆಯೋಜನೆ: ಎನ್.ಆರ್. ಕಾಲೊನಿ ಶ್ರೀರಾಮಮಂದಿರಂ ಟ್ರಸ್ಟ್, ಸ್ಥಳ: ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಬಸವನಗುಡಿ, ಸಂಜೆ 4.15ರಿಂದ

32ನೇ ಶ್ರೀರಾಮನವಮಿ ಸಂಗೀತೋತ್ಸವ: ಸಂಜೆ 5.15– ಗಾಯನ: ಸುಷ್ಮಾ ಅನಿಲ್, ಪಿಟೀಲು: ಅಧಿತಿ ಹೆಬ್ಬಾರ್, ಮೃದಂಗ: ಪ್ರಣವ್ ಸುಬ್ರಹ್ಮಣ್ಯ, ಸಂಜೆ 6.30 ಗಾಯನ: ಕೆ.ಎಸ್. ವಾಸುದೇವ್, ಪಿಟೀಲು: ವೈಭವ್ ರಮಣಿ, ಮೃದಂಗ: ಎಚ್.ಎಸ್. ಸುಧೀಂದ್ರ, ಘಟ: ಸಮಿತ್ ಎಸ್.ಗೌಡ, ಆಯೋಜನೆ ಹಾಗೂ ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ

87ನೇ ಶ್ರೀ ರಾಮನವಮಿ ಸಂಗೀತೋತ್ಸವ: ಹಾಡುಗಾರಿಕೆ: ವರುಣ್ ಎಂ. ಕಗಿನಗೊಳ್ಳಿ ಮತ್ತು ತಂಡ, ಕರ್ನಾಟಕ ಶಾಸ್ತ್ರೀಯ ಸಂಗೀತ: ಹಾಡುಗಾರಿಕೆ: ಶ್ರೀರಂಜಿನಿ ಸಂತಾನಗೋಪಾಲನ್, ಪಿಟೀಲು: ಚಾರುಲತ ರಾಮಾನುಜಂ, ಮೃದಂಗ: ಎನ್.ಸಿ. ಭಾರಧ್ವಾಜ್, ಖಂಜಿರ: ಸುನಾದ್ ಅನೂರ್, ಆಯೋಜನೆ: ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಆವರಣ, ಚಾಮರಾಜಪೇಟೆ, ಸಂಜೆ 5

ವಸಂತ ನವರಾತ್ರಿ ಶ್ರೀರಾಮೋತ್ಸವ: ಹರಿನಾಮ ಸಂಕೀರ್ತನೆ: ವಾಣಿಶ್ರೀ ರಾಮಕೃಷ್ಣ, ಮೈತ್ರಿ, ಕೀ ಬೋರ್ಡ್: ಟಿ.ಎಸ್. ರಮೇಶ್, ಮೃದಂಗ: ಸರ್ವೋತ್ತಮ, ಆಯೋಜನೆ ಹಾಗೂ ಸ್ಥಳ: ಶ್ರೀರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6.30

71ನೇ ಶ್ರೀರಾಮನವಮಿ ಸಂಗೀತ ಮಹೋತ್ಸವ: ಸಂಜೆ 5.30–ಹಾಡುಗಾರಿಕೆ: ವಸುಮತಿ ರಘುನಾಥ್ ಮತ್ತು ಶಿಷ್ಯರಿಂದ. ರಾತ್ರಿ 7–ಭರತನಾಟ್ಯ: ಸಭಾಪತಿ ಸಾಂಸ್ಕೃತಿಕ ಕೇಂದ್ರ ವೃಂದದವರಿಂದ, ನಿರ್ದೇಶನ: ಮಹಿಮ ಹರೀಶ್, ಆಯೋಜನೆ: ಕಾರಂಜಿ ಶ್ರೀರಾಮ ಸೇವಾ ಸಮಿತಿ ಟ್ರಸ್ಟ್, ಸ್ಥಳ: ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ಬಸವನಗುಡಿ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.