7ನೇ ವಾರ್ಷಿಕೋತ್ಸವ ಮತ್ತು ‘ಸುರ್ಸಂಗೀತ್’ ಸಾಧಕ ಪ್ರಶಸ್ತಿ ಪ್ರದಾನ: ಅನಂತ ಭಾಗ್ವತ, ಉದ್ಘಾಟನೆ: ಎಚ್.ಎಸ್. ಪರಮೇಶಯ್ಯ, ಪ್ರಶಸ್ತಿ ಪುರಸ್ಕೃತರು: ಎಂ. ಖಾಸೀಮ್ ಮಲ್ಲಿಗೆ ಮಡುವು, ಆಯೋಜನೆ: ಸುರ್ಸಂಗೀತ್ ಮ್ಯೂಸಿಕ್ ಅಕಾಡೆಮಿ, ಸ್ಥಳ: ಜ್ಞಾನ ವಿಕಾಸ ಗುರುಕುಲ, ಸರ್ಕಾರಿ ಶಾಲೆ ಬಳಿ, ಬಂಜಾರಪಾಳ್ಯ, ಬೆಳಿಗ್ಗೆ 10

ಆರ್ಸಿಬಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಆಯೋಜನೆ: ರೋಟರಿ ಕ್ಲಬ್ ಆಫ್ ಬೆಂಗಳೂರು, ಸ್ಥಳ: ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರಸ್ತೆ, ಬೆಳಿಗ್ಗೆ 10

ಎಚ್.ಎಸ್. ಚಂಪಾವತಿ ಅವರ ‘ತಲ್ಲಣ’ ಕಾದಂಬರಿ ಬಗ್ಗೆ ಸಾಂಸ್ಕೃತಿಕ ಚರ್ಚೆ: ಅಧ್ಯಕ್ಷತೆ: ಎಚ್.ಎಸ್. ರಾಘವೇಂದ್ರ ರಾವ್, ಮುಖ್ಯ ಅತಿಥಿ: ಸಬಿತಾ ಬನ್ನಾಡಿ, ಪ್ರತಿಕ್ರಿಯೆ: ಗಿರಿಜಾ ಶಾಸ್ತ್ರಿ, ಮಮತಾ ಸಾಗರ್, ಪ್ರತಿಭಾ ಆರ್., ಛಾಯಾ ಶ್ರೀಧರ್, ರೂಮಿ ಹರೀಶ್, ಜಯಲಕ್ಷ್ಮಿ ಪಾಟೀಲ, ಮಧು ಭೂಷಣ್, ಶೈಲಜಾ, ಸಿ.ಜಿ. ಮಂಜುಳಾ, ದು. ಸರಸ್ವತಿ, ಆಯೋಜನೆ: ಮಾನಸ, ನಿಖಿ ಪ್ರಕಾಶನ, ಟೆಕ್ಫಿಜ್ ಇಂಕ್ ವೇದಿಕೆ, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಳಿಗ್ಗೆ 10

ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಅಂಬೇಡ್ಕರ್ ಚಿಂತನೆಗಳು: ‘ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನುಗಳು’ ವಿಷಯದ ಬಗ್ಗೆ ಉಪನ್ಯಾಸ: ಅಶ್ವಿನಿ ಒಬುಳೇಶ್, ‘ಹಿಂದೂ ಕೋಡ್ ಬಿಲ್–ಅಂಬೇಡ್ಕರ್’ ವಿಷಯದ ಬಗ್ಗೆ ಉಪನ್ಯಾಸ: ರವಿ ಕುಮಾರ್ ಬಾಗಿ, ‘1952ರ ಚುನಾವಣೆ ಎಐಎಸ್ಸಿಎಫ್ ಪ್ರಣಾಳಿಕೆ’ ವಿಷಯದ ಬಗ್ಗೆ ಉಪನ್ಯಾಸ: ಬಿ.ಆರ್. ಮಂಜುನಾಥ್, ಆಯೋಜನೆ: ಜನ ಶಿಕ್ಷಣ ಟ್ರಸ್ಟ್, ಕ್ರಿಯಾ ಮಾಧ್ಯಮ, ಸ್ಥಳ: ಪುಸ್ತಕ ಪ್ರೀತಿ, ಕ್ರಿಯಾ ಮಾಧ್ಯಮ, ನೆಟ್ಟಕಲ್ಲಪ್ಪ ವೃತ್ತ, ಬಸವನಗುಡಿ, ಬೆಳಿಗ್ಗೆ 10.30

ಉಮಾ ಅನಂತ್ ಅವರ ‘ಸಂಗೀತ ಸಾಂಗತ್ಯ’ ಪುಸ್ತಕ ಬಿಡುಗಡೆ: ಆರ್.ಕೆ. ಪದ್ಮನಾಭ, ಸಂಗೀತ ಕಛೇರಿ: ಬೆಂಗಳೂರು ಸಹೋದರರು, ಆಯೋಜನೆ: ಶ್ರೀಮದ್ ವಾದಿರಾಜ ಆರಾಧನಾ ಟ್ರಸ್ಟ್, ಶಾರದಾ ಕಲಾಕೇಂದ್ರ, ಸ್ಥಳ: ವಾದಿರಾಜ ಕಲಾ ಭವನ, ಅಕ್ಷಯನಗರ, ಹುಳಿಮಾವು, ಬನ್ನೇರುಘಟ್ಟ ರಸ್ತೆ, ಬೆಳಿಗ್ಗೆ 10.30

‘ಪ್ರೇಮಮಯಿ ಹಿಡಿಂಬೆ’ ನಾಟಕ ಪ್ರದರ್ಶನ: ನಿರ್ದೇಶನ: ಬೇಲೂರು ರಘುನಂದನ್, ತಂಡ: ರಂಗ ವಿಜಯಾ, ಆಯೋಜನೆ: ಸ್ನೇಹಲೋಕ ಗೆಳೆಯರ ಬಳಗ, ಸ್ಥಳ: ಕೇಶವ ಕಲ್ಪ, ಮಲ್ಲೇಶ್ವರ, ಬೆಳಿಗ್ಗೆ 11

24ನೇ ಶಾಖೆಯ ಉದ್ಘಾಟನೆ: ಬಿ.ಟಿ. ನಾಗರಾಜ್ ರೆಡ್ಡಿ, ಸುದರ್ಶನ ಚನ್ನಂಗಿಹಳ್ಳಿ, ಚನ್ನೇಗೌಡ ಕೆ.ಎನ್., ಉಪಸ್ಥಿತಿ: ಹಂಪ ನಾಗರಾಜಯ್ಯ, ಮಾನಸ, ಡಿ.ವಿ. ಗುರುಪ್ರಸಾದ್, ಜೋಗಿ, ರಾ.ನಂ.ಚಂದ್ರಶೇಖರ, ಬೇಲೂರು ರಾಮಮೂರ್ತಿ, ಡುಂಡಿರಾಜ್, ಎಚ್.ಎಲ್. ಪುಷ್ಪ, ಬಿ.ಆರ್. ಲಕ್ಷ್ಮಣರಾವ್, ಶಶಿಧರ ಹಾಲಾಡಿ, ವತ್ಸಲಾ ಮೋಹನ್, ಸಿ. ಚಂದ್ರಪ್ಪ, ಎಂ.ಎಸ್. ನರಸಿಂಹಮೂರ್ತಿ, ಜಗದೀಶಶರ್ಮಾ ಸಂಪ, ಆಯೋಜನೆ ಹಾಗೂ ಸ್ಥಳ: ಸಪ್ನ ಬುಕ್ ಹೌಸ್, ಎಂ5 ಇ–ಸಿಟಿ ಮಾಲ್, ಎಲೆಕ್ಟ್ರಾನಿಕ್ ಸಿಟಿ 2ನೇ ಹಂತ, ಹೊಸೂರು ರಸ್ತೆ, ಬೆಳಿಗ್ಗೆ 11.30

ಅಂಬೇಡ್ಕರ್ ಜಯಂತಿ ಪ್ರಯುಕ್ತ ‘ನಮ್ಮ ಹಬ್ಬ–ಅಂಬೇಡ್ಕರ್ ಹಬ್ಬ’: ಉದ್ಘಾಟನೆ: ಡಿ.ಕೆ. ಸುರೇಶ್, ಅಧ್ಯಕ್ಷತೆ: ಆಯುಷ್ಮತಿ ಸುಧಾರಾಣಿ, ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ: ನಾಗಲಕ್ಷ್ಮಿ ಚೌಧರಿ, ಆಯೋಜನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಥಳ: ಪೀಣ್ಯ ಕೈಗಾರಿಕಾ ಭವನ, ಪೀಣ್ಯ, ಬೆಳಿಗ್ಗೆ 11.30

ಎನ್. ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ ವರ್ಷಾಚರಣೆ ಪ್ರಯುಕ್ತ ಯುಗಾದಿ ಕವಿಗೋಷ್ಠಿ, ರಾಜ್ಕುಮಾರ್ ಗೀತೆಗಳ ಗಾಯನ, ಪ್ರಶಸ್ತಿ ಪ್ರದಾನ: ಬಿ. ಶೃಂಗೇಶ್ವರ್, ಅಧ್ಯಕ್ಷತೆ: ಸದಾಶಿವಯ್ಯ ಜರಗನಹಳ್ಳಿ, ಪ್ರಶಸ್ತಿ ಪುರಸ್ಕೃತರು: ಎಂ.ಕೆ. ಮಂಜುನಾಥ್, ರುದ್ರೇಶ್ ಎಸ್., ಎಚ್.ಎಸ್. ಕಮಲಮ್ಮ, ಆಯೋಜನೆ: ಸಮ್ಮಿಲನ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 11.30

ಪ್ರಾಂತೀಯ ಸಮ್ಮೇಳನ: ಅತಿಥಿ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಅಧ್ಯಕ್ಷತೆ: ಎಸ್. ಮನೋಜ್ ಕುಮಾರ್, ಉಪನ್ಯಾಸ: ಹಿರೇಮಗಳೂರು ಕಣ್ಣನ್, ನಾಗಶ್ರೀ ತ್ಯಾಗರಾಜ್, ಆಯೋಜನೆ: ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್–317ಎ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಮಧ್ಯಾಹ್ನ 3.30

‘ಪಾಂಗಾಳ ಡಾಕ್ಟ್ರು’ ಪುಸ್ತಕ ಬಿಡುಗಡೆ: ಪುರುಷೋತ್ತಮ ಬಿಳಿಮಲೆ, ಪುಸ್ತಕದ ಬಗ್ಗೆ ಮಾತು: ಎಸ್.ಆರ್. ವಿಜಯಶಂಕರ, ಉಪಸ್ಥಿತಿ: ಆರ್.ಆರ್. ಪಾಂಗಾಳ್, ಚಂದ್ರಶೇಖರ ಚಡಗ, ದೀಪಾ ಫಡ್ಕೆ, ಆಯೋಜನೆ: ಶಿವರಾಮ ಕಾರಂತ ವೇದಿಕೆ, ತರಳಬಾಳು ಕೇಂದ್ರ, ಸ್ಥಳ: ತರಳಬಾಳು ಮಿನಿ ಸಭಾಂಗಣ, ತರಳಬಾಳು ಕೇಂದ್ರ, ಆರ್.ಟಿ. ನಗರ, ಸಂಜೆ 4

ಬಿಎಚ್ಎಚ್ಟಿ ವಿದ್ಯಾರ್ಥಿವೇತನ ವಿತರಣೆ: ಅತಿಥಿ: ವಿ. ಶ್ರೀಶಾನಂದ, ಚತುರ್ವೇದಿ ವೇದವ್ಯಾಸಾಚಾರ್, ಎಂ.ಜಿ. ವೇದವ್ಯಾಸ್, ಪ್ರಭಂಜನ ಹಾವೇರಿ, ಆಯೋಜನೆ: ಬಿಲಿಯನ್ ಹೆಲ್ಪಿಂಗ್ ಹ್ಯಾಂಡ್ಸ್ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ ಶಾಲೆ, ಚಾಮರಾಜಪೇಟೆ, ಸಂಜೆ 4

ಭರತನಾಟ್ಯ ರಂಗಪ್ರವೇಶ: ರಶ್ಮಿ ಎಂ. ಹೆಗಡೆ, ಅತಿಥಿಗಳು: ವೈ.ಕೆ. ಸಂಧ್ಯಾ ಶರ್ಮಾ, ಲಕ್ಷ್ಮಿ ನಾಗೇಶ್, ಬೃಂದಾ ಕೃಷ್ಣ ಅಯ್ಯಂಗಾರ್, ವಿನಾಯಕ್ ಮಹಾಬಲೇಶ್ವರ ಭಟ್, ಉಷಾ ಬಸಪ್ಪ, ಆಯೋಜನೆ: ರಾಜೇಶ್ವರಿ ಹೆಗಡೆ, ಮಂಜುನಾಥ್ ಹೆಗಡೆ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ, ಸಂಜೆ 5

ಡುಂಡಿರಾಜ್ ಅವರ ‘ಪುಕ್ಕಟೆ ಸಲಹೆ’ ನಾಟಕದ ನೂರನೇ ಪ್ರದರ್ಶನ: ನಿರ್ದೇಶನ: ಅಶೋಕ್ ಬಿ., ತಂಡ: ವಿಶ್ವಪಥ ಕಲಾ ಸಂಗಮ, ಸ್ಥಳ: ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 5

‘ಅಪ್ಪ–ಅಪ್ಪು’ ಗೀತ ನಮನ: ಗಾಯಕರು: ಶ್ರೀನಾಥ್ ಭಾರದ್ವಾಜ್, ಜ್ಯೋತಿ ರವಿ ಪ್ರಕಾಶ್, ವಿಜಯಾನಂದ್ ನಾಯಕ್, ರಾಜಶೇಖರ ನುಲಿ, ಲಕ್ಷ್ಮೀ ಶ್ರೇಯಾಂಸಿ, ಮಂಜುನಾಥ್ ನಾಗಪ್ಪ,
ಭೂಪಶ್ರೀ ನುಲಿ, ಅತಿಥಿಗಳು: ಎಸ್.ಎ. ಚಿನ್ನೇಗೌಡ, ಎಸ್.ಎ. ಗೋವಿಂದರಾಜ್, ಲಕ್ಷ್ಮೀ ಗೋವಿಂದರಾಜ್, ಷಣ್ಮುಖ ಗೋವಿಂದರಾಜ್, ಆಯೋಜನೆ: ಕಾಡುಮಲ್ಲೇಶ್ವರ ಗೆಳೆಯರ ಬಳಗ, ಸ್ಥಳ: ಕಾಡುಮಲ್ಲೇಶ್ವರ ಬಯಲು ರಂಗಮಂಟಪ, ಮಲ್ಲೇಶ್ವರ, ಸಂಜೆ 6.30

‘ಅನುಗ್ರಹ’ ಪೌರಾಣಿಕ ನಾಟಕ ಪ್ರದರ್ಶನ: ನಿರ್ದೇಶನ: ಬಾಷ್ ರಾಘವೇಂದ್ರ, ತಂಡ: ಅಂತರಂಗ ಬಹಿರಂಗ, ಸ್ಥಳ: ಕೆ.ಇ.ಎ. ಪ್ರಭಾತ್ ರಂಗಮಂದಿರ, ಬಸವೇಶ್ವರನಗರ, ಸಂಜೆ 7

ಬೆಂಗಳೂರು ಕರಗ ಮಹೋತ್ಸವ: ಪುರಾಣ ಪ್ರವಚನ, ದೇವಸ್ಥಾನದಲ್ಲಿ ಗಾವು ಶಾಂತಿ, ಆಯೋಜನೆ: ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಧರ್ಮರಾಯಸ್ವಾಮಿ ದೇವಸ್ಥಾನ, ತಿಗಳರಪೇಟೆ, ರಾತ್ರಿ 2.

ರಾಮನವಮಿ ವಿಶೇಷ

32ನೇ ಶ್ರೀರಾಮನವಮಿ ಸಂಗೀತೋತ್ಸವ: ಬೆಳಿಗ್ಗೆ 9ರಿಂದ ಗೌರವ ಸಮರ್ಪಣೆ ಹಾಗೂ ಸಂಗೀತ ಕಛೇರಿ: ಆರ್.ಎ. ರಮಾಮಣಿ, ಸಿ.ಎನ್. ಚಂದ್ರಶೇಖರ್, ಸಿ. ಚೆಲುವರಾಜು, ಸುಕನ್ಯಾ ರಾಮಗೋಪಾಲ್, ಮುಖ್ಯ ಅತಿಥಿ: ಎಂ. ಸೂರ್ಯಪ್ರಸಾದ್, ಸಂಜೆ 4.45ರಿಂದ ವೀಣೆ–ವೇಣು–ವಯೋಲಿನ್: ಶುಭಾ ಸಂತೋಷ್, ವಾಣಿ ಮಂಜುನಾಥ್, ಪ್ರೇಮಾ ವಿವೇಕ್, ಕೌಶಿಕ್ ಶ್ರೀಧರ್, ರಘುನಂದನ್ ಬಿ.ಎಸ್., ಸಂಜೆ 7ರಿಂದ ‘ಅಮ್ಮ ರಿಟೈರ್ ಆಗ್ತಾಳೆ!?’ ನಾಟಕ ಪ್ರದರ್ಶನ, ನಿರ್ದೇಶನ: ಬಿ.ವಿ. ರಾಜಾರಾಂ, ತಂಡ: ಕಲಾ ಗಂಗೋತ್ರಿ, ಆಯೋಜನೆ ಹಾಗೂ ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ

ವಸಂತ ನವರಾತ್ರಿ ಶ್ರೀರಾಮೋತ್ಸವ: ಶ್ರೀರಾಮ ಪಟ್ಟಾಭಿಷೇಕ, ಮಹಾಮಂಗಳಾರತಿ, ಅನ್ನಸಂತರ್ಪಣೆ, ಆಯೋಜನೆ ಹಾಗೂ ಸ್ಥಳ: ಶ್ರೀರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10ರಿಂದ

87ನೇ ರಾಮೋತ್ಸವ ಸಮಾರಂಭ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ: ಗುರು ಸಮರ್ಥ ಸಂಗೀತ ಶಾಲೆ ವಿದ್ಯಾರ್ಥಿಗಳು, ತಬಲಾ ತರಂಗ: ಅಮೃತೇಶ್ ಕುಲಕರ್ಣಿ, ‘ರಾಮ ಪಥ–ನ್ಯಾಯ ಪಥ’ ವಿಚಾರಧಾರೆ, ಅಧ್ಯಕ್ಷತೆ: ವಿ. ಶ್ರೀಶಾನಂದ, ಮುಖ್ಯ ಅತಿಥಿಗಳು: ಪಾವಗಡ ಪ್ರಕಾಶ ರಾವ್, ಆರ್.ಕೆ. ಪದ್ಮನಾಭ, ಕರ್ನಾಟಕ ಶಾಸ್ತ್ರೀಯ ಸಂಗೀತ, ಗಾಯನ: ಆರ್.ಕೆ. ಪದ್ಮನಾಭ, ಪಿಟೀಲು: ಸಿ.ಎನ್. ಚಂದ್ರಶೇಖರ್, ಮೃದಂಗ: ಸಿ.ಚೆಲುವರಾಜು, ಖಂಜಿರ: ವ್ಯಾಸವಿಠ್ಠಲ, ಆಯೋಜನೆ: ಎನ್.ಆರ್. ಕಾಲೊನಿ ಶ್ರೀರಾಮಮಂದಿರಂ ಟ್ರಸ್ಟ್, ಸ್ಥಳ: ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಬಸವನಗುಡಿ, ಸಂಜೆ 4.15ರಿಂದ

87ನೇ ಶ್ರೀ ರಾಮನವಮಿ ಸಂಗೀತೋತ್ಸವ: ಸಂಸ್ಥಾಪನಾ ದಿನ ಮತ್ತು ‘ಎಸ್.ವಿ. ನಾರಾಯಣಸ್ವಾಮಿ ರಾವ್ ಗ್ಲೋಬಲ್ ಅವಾರ್ಡ್’ ಪ್ರದಾನ: ಪ್ರಶಸ್ತಿ ಪುರಸ್ಕೃತರು: ವಿದ್ಯಾಭೂಷಣ, ಸಂಗೀತ ಕಛೇರಿ: ರಂಜನಿ, ಗಾಯತ್ರಿ, ವಿಠ್ಠಲ್ ರಂಗನ್, ಮನೋಜ್ ಶಿವ, ಕೃಷ್ಣ ಎಸ್., ಆಯೋಜನೆ: ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಆವರಣ, ಚಾಮರಾಜಪೇಟೆ, ಸಂಜೆ 5.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.