ಬಸವಣ್ಣ ಅವರ ಜಯಂತಿ ಅಂಗವಾಗಿ ‘ವಚನ ಗಾನ ಯಾನ–6’ ಸಮಾರೋಪ: ಉದ್ಘಾಟನೆ: ಎಂ. ಕೃಷ್ಣಪ್ಪ, ಪ್ರಶಂಸಾ ಪತ್ರ ಪ್ರದಾನ: ಪ್ರಿಯಕೃಷ್ಣ, ಸಮಾರೋಪ ನುಡಿ: ಎಸ್. ಪಿನಾಕಪಾಣಿ, ಅಧ್ಯಕ್ಷತೆ: ಜೆ.ಎಂ. ರಾಚಯ್ಯ, ಪ್ರತಿಭಾ ಪುರಸ್ಕಾರ: ಬಿ.ಎಂ. ಹನುಮಂತಪ್ಪ, ಆಯೋಜನೆ: ಪ್ರಪುಣ್ಯಾ ಸಂಗೀತ ಶಾಲೆ, ಸ್ಥಳ: ಡಾ.ಚಿದಾನಂದಮೂರ್ತಿ ಸಭಾಂಗಣ, ಪಾಲಿಕೆ ಸೌಧ, 3ನೇ ಮಹಡಿ, ವಿಜಯನಗರ ಬಸ್ ನಿಲ್ದಾಣದ ಹತ್ತಿರ, ಬೆಳಿಗ್ಗೆ 9ರಿಂದ

‘ಆರ್ಗ್ಯಾನಿಕ್ ಸಂತೆ’: ಅತಿಥಿಗಳು: ವಿಕಾಸ್ ಬ್ರಹ್ಮಾವರ, ಶೈಲಜಾ ಜಿ., ಗಾಯನ: ಸಂಪದ ತಂಡ, ಆಯೋಜನೆ ಹಾಗೂ ಸ್ಥಳ: ದಿ ಗ್ರೀನ್ ಪಾಥ್, ಮಲ್ಲೇಶ್ವರ, ಬೆಳಿಗ್ಗೆ 9.30

ಸತ್ಸಂಗ: ರಮಣಚರಣ ತೀರ್ಥ ಸ್ವಾಮೀಜಿ, ಆಯೋಜನೆ: ಜನನಿ ಟ್ರಸ್ಟ್ನ ಎಸ್ಸೆ ಫೌಂಡೇಷನ್, ಸ್ಥಳ: ಆರ್.ವಿ. ಟೀಚರ್ಸ್ ಕಾಲೇಜು, ಜಯನಗರ 2ನೇ ಹಂತ, ಬೆಳಿಗ್ಗೆ 9.55

ಕಾವ್ಯ ಕಾಮಧೇನು ಎಚ್ಎಸ್ವಿ: ಸಾಹಿತ್ಯ ಗೌರವ: ಪ್ರೊ.ಕೆ.ಈ. ರಾಧಾಕೃಷ್ಣ, ಮಲ್ಲೇಪುರಂ ಜಿ. ವೆಂಕಟೇಶ್, ಬಿ.ಆರ್. ಲಕ್ಷ್ಮಣ ರಾವ್, ಚಾರ್ಲ್ಸ್ ಲಸ್ರಾಡೋ, ಸುಂದರ್ ವೀಣಾ, ಟಿ.ಎನ್. ಸೀತಾರಾಮ್, ರಂಗ ಗೌರವ: ಬಿ.ಜಯಶ್ರೀ, ಗೀತ ಗೌರವ: ಎಂ.ಡಿ. ಪಲ್ಲವಿ, ಉಪಸ್ಥಿತಿ: ಹಂಪ ನಾಗರಾಜಯ್ಯ, ಐ.ಎಂ. ವಿಠ್ಠಲಮೂರ್ತಿ, ಆಯೋಜನೆ: ಕಪ್ಪಣ್ಣ ಅಂಗಳ, ಸಮಂಜಸ, ಸ್ಥಳ: ಸಿ. ಅಶ್ವಥ್ ಕಲಾ ಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10

ಕೋಟಿ–ಚೆನ್ನಯ ಕ್ರೀಡಾಕೂಟ ಉದ್ಘಾಟನೆ: ಜಿ.ಪರಮೇಶ್ವರ, ಅಧ್ಯಕ್ಷತೆ: ಎನ್.ಎ. ಹ್ಯಾರಿಸ್, ಮುಖ್ಯ ಅತಿಥಿಗಳು: ಗಂಗಾಧರ ಪೂಜಾರಿ, ಕೃಷ್ಣ ಒಬಯ್ಯ, ಆಯೋಜನೆ: ಬಿಲ್ಲವ ಅಸೋಸಿಯೇಶನ್, ಸ್ಥಳ: ಸೇಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಆಟದ ಮೈದಾನ, ವಿಠಲ್ ಮಲ್ಯ ರಸ್ತೆ, ಬೆಳಿಗ್ಗೆ 10

ಸುವರ್ಣ ಪರ್ವ: ಶ್ರೀದೇವಿ ಲಲಿತಕಲಾ ವೃಂದ ಕಾರ್ಕಳದಿಂದ ‘ಶಾಂಭವಿ ವಿಜಯ–ಶ್ರೀದೇವಿ ಮಹಿಮೆ’ ಯಕ್ಷಗಾನ, ನಿರ್ದೇಶನ: ಶಶಿಕಾಂತ ಶೆಟ್ಟಿ, ಸಂಯೋಜನೆ: ಎಚ್. ಜನಾರ್ದನ ಹಂದೆ, ಆಯೋಜನೆ: ಸಾಲಿಗ್ರಾಮ ಮಕ್ಕಳ ಮೇಳ, ಸ್ಥಳ: ಪರಂಪರಾ ಹಾಲ್, ಚೆನ್ನಮ್ಮನ ಕೆರೆ ಅಚ್ಚುಕಟ್ಟು, ಬೆಳಿಗ್ಗೆ 10ರಿಂದ

ಡಾ.ಬಿ.ಆರ್. ಅಂಬೇಡ್ಕರ್, ಸಂತ ಸೇವಾಲಾಲ್ ಜಯಂತ್ಯುತ್ಸವ ಮತ್ತು ಭವನದ ಕೇಂದ್ರ ಕಚೇರಿ ಉದ್ಘಾಟನೆ ಹಾಗೂ ತಿರಂಗಯಾತ್ರೆ: ಕಾರ್ಯಾಲಯ ಉದ್ಘಾಟನೆ: ರಿಜ್ವಾನ್ ಅರ್ಷದ್, ಕಾರ್ಯಕ್ರಮ ಉದ್ಘಾಟನೆ: ಪಿ.ಸಿ. ಮೋಹನ್, ತಿರಂಗಯಾತ್ರೆಗೆ ಚಾಲನೆ: ಉಮೇಶ್ ಜಾಧವ್, ಉಪಸ್ಥಿತಿ: ವೆಂಕಟೇಶ್ ನಾಯ್ಕ್ ಟಿ., ಆಯೋಜನೆ: ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ, ಸ್ಥಳ: ಬಂಜಾರ ಭವನ, # 16 ಕೆ, ಬಂಜಾರ ಭವನ, ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ, ವಸಂತನಗರ, ಬೆಳಿಗ್ಗೆ 10

ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಭಾಗವಾಗಿ ರೈತರೊಂದಿಗೆ ಸಂವಾದ: ಶಿವರಾಜ್ ಸಿಂಗ್ ಚೌಹಾಣ್, ಆಯೋಜನೆ: ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಸ್ಥಳ: ಐಸಿಎಆರ್–ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಹೆಸರುಘಟ್ಟ, ಬೆಳಿಗ್ಗೆ 10.30

ಮಹಾಕುಂಭಾಭಿಷೇಕ ಮಹೋತ್ಸವ: ರಾಜಗೋಪುರದ ಪ್ರಧಾನ ಕಲಷಾಭಿಷೇಕ, ಸರ್ವದೇವತಾಭಿಷೇಕ, ಸಾನ್ನಿಧ್ಯ: ಅಭಿನವ ಶಂಕರಭಾರತಿ ಸ್ವಾಮೀಜಿ, ಆಶೀರ್ವಚನ: ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಮುಖ್ಯ ಅತಿಥಿ: ತೇಜಸ್ವಿ ಸೂರ್ಯ, ದೇವದಾಸ್, ಆಯೋಜನೆ: ಶ್ರೀ ವಿಘ್ನೇಶ್ವರ ಸಾರ್ವಜನಿಕ ವಿಶ್ವಸ್ಥ ಮಂಡಳಿ, ಸ್ಥಳ: ವಿಘ್ನೇಶ್ವರ ದೇವಸ್ಥಾನ, 26ನೇ ಮುಖ್ಯರಸ್ತೆ, ಬಿಟಿಎಂ ಬಡಾವಣೆ 2ನೇ ಹಂತ, ಬೆಳಿಗ್ಗೆ 11

ಪತ್ತೇದಾರಿ ಸಾಹಿತಿ ಎನ್. ನರಸಿಂಹಯ್ಯ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ಕವಿಗೋಷ್ಠಿ, ಗೀತ ಗಾಯನ, ಪ್ರಶಸ್ತಿ ಪ್ರದಾನ: ಎಂ. ಪ್ರಕಾಶಮೂರ್ತಿ, ಅಧ್ಯಕ್ಷತೆ: ಮುರಳಿಕೃಷ್ಣ ಬೆಳಾಲು, ಅತಿಥಿ: ಎಚ್.ಎಸ್. ಜಯರಾಮ್, ಆಯೋಜನೆ: ಸಮ್ಮಿಲನ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 11.30

ಪ್ರವೀಣರಾಜ್ ಎಸ್. ರಾವ್ ಅವರ ‘ನದಿ ತಟದ ವೃಕ್ಷ’ ಕವನ ಸಂಕಲನ ಬಿಡುಗಡೆ: ಉದ್ಘಾಟನೆ: ಗುರುರಾಜ್ ಹೊಸಕೋಟೆ, ಅತಿಥಿಗಳು: ಎಂ. ಪ್ರಕಾಶಮೂರ್ತಿ, ಮಲಕಪ್ಪ, ನಾಗರಾಜ್ ತಂಬ್ರಹಳ್ಳಿ, ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 2

‘ಮಕರಂದ’ ಕನ್ನಡ ಕಲಿಕಾ ಅಭಿಯಾನದ ಘಟಿಕೋತ್ಸವ: ಅತಿಥಿಗಳು: ಪ್ರಣವ್ ಮೊಹಂತಿ, ಕೆ. ಪೂರ್ಣಿಮಾ ಶ್ರೀನಿವಾಸ್, ಪ್ರಸನ್ನ ರೈ, ವಿಕ್ರಂ ರೈ, ಆಯೋಜನೆ: ಮಕರಂದ, ಬಿಎಎಫ್ ತಂಡ, ಸ್ಥಳ: ಸೀ ಸಮೂಹ ಸಂಸ್ಥೆಗಳು, ಕೃಷ್ಣರಾಜಪುರ, ಮಧ್ಯಾಹ್ನ 2

‘ಲವ ಕುಶ’ ಯಕ್ಷಗಾನ ಪ್ರಸಂಗ: ಭಾಗವತಿಕೆ: ಬಾಲಕೃಷ್ಣ ಹಿಳ್ಳೋಡಿ, ಪ್ರಸನ್ನ ಕುಮಾರ್ ಹೆಗಡೆ, ಮದ್ದಳೆ: ಚಿನ್ಮಯ್ ಅಂಬಾರಗೋಡ್ಲು, ರಘು ಶರ್ಮ, ಚಂಡೆ: ಮಿತ್ರ ಮಧ್ಯಸ್ಥ, ಆಯೋಜನೆ: ನಿರ್ಮಾಣ್ ಯಕ್ಷ ಬಳಗ, ಸ್ಥಳ: ರಾಮಾಶ್ರಮ, ರಾಮಚಂದ್ರಾಪುರ ಮಠ, 80 ಅಡಿ ರಸ್ತೆ, ಗಿರಿನಗರ, ಮಧ್ಯಾಹ್ನ 2.30

ಎಚ್ಚೆಸ್ವಿ ನಮನ: ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಶ್ರದ್ಧಾಂಜಲಿ, ಮಾತನಾಡುವವರು: ಎಸ್.ಆರ್. ವಿಜಯಶಂಕರ, ನ. ರವಿಕುಮಾರ, ಆಯೋಜನೆ: ಶಿವರಾಮ ಕಾರಂತ ವೇದಿಕೆ, ವಿನಾಯಕ ದೇವಸ್ಥಾನ ಸಮಿತಿ, ಸ್ಥಳ: ಪಾಂಚಜನ್ಯ ಸಭಾಂಗಣ, ವಿನಾಯಕ ದೇವಸ್ಥಾನ, ಆರ್.ಟಿ.ನಗರ, ಸಂಜೆ 4

‘ವಿಷ್ಣು ವಿಭವಂ’ ನೃತ್ಯ ರೂಪಕ: ಮುಖ್ಯ ಅತಿಥಿಗಳು: ಶಾಂತಲಾ ರವಿಶಂಕರ್, ಪ್ರಕಾಶ್ ಎಸ್. ಅಯ್ಯರ್, ಆಯೋಜನೆ: ನೃತ್ಯ ಸಂಜೀವಿನಿ ಅಕಾಡೆಮಿ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 4

‘ಮಹಾಭಾರತದ ಪಾತ್ರಗಳ ಪರಿಚಯ’ ಧಾರ್ಮಿಕ ಪ್ರವಚನ: ವಿನಾಯಕ ನಾಮಣ್ಣವರ್, ಆಯೋಜನೆ: ಶ್ರೀ ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7

‘ಹಸ್ಬೆಂಡ್ 360’ ನಾಟಕ ಪ್ರದರ್ಶನ: ನಿರ್ದೇಶನ: ಅರ್ಚನಾ ಶ್ಯಾಮ್, ವಿಜಯ್ ಜೋಯಿಸ್, ಆಯೋಜನೆ: ಅಂತರಂಗ, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 7.15

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.