ಅಂತರ ಕಾಲೇಜು ಸ್ಪರ್ಧೆಗಳು, ವಾಣಿಜ್ಯೋತ್ಸವದ ಉದ್ಘಾಟನೆ: ಅತಿಥಿಗಳು: ಪನ್ನಗ ಎಲ್. ಕಾಂತ್, ಟಿ.ಎ. ಬಾಲಕೃಷ್ಣ, ಅಧ್ಯಕ್ಷತೆ: ಡಿ.ಆರ್. ಸುಧಾ, ಆಯೋಜನೆ ಮತ್ತು ಸ್ಥಳ: ಬಿ.ವಿ. ನಾರಾಯಣ ರಾವ್ ಸಭಾಂಗಣ, ವಿಜಯ ಕಾಲೇಜು, ಜಯನಗರ, ಬೆಳಿಗ್ಗೆ 9.30

ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ: ಅತಿಥಿಗಳು: ಅನೀಶ್ ತೇಜೇಶ್ವರ್, ಬದರಿ ಪ್ರಸಾದ್ ಎನ್., ಅಧ್ಯಕ್ಷತೆ: ವಿಷ್ಣು ಭರತ್ ಎ.ಎಸ್., ಉಪಸ್ಥಿತಿ: ಎ. ಪ್ರಕಾಶ್, ಐ.ಎಸ್. ಪ್ರಸಾದ್, ಆಯೋಜನೆ ಮತ್ತು ಸ್ಥಳ: ಆಚಾರ್ಯ ಪಾಠಶಾಲಾ ವಾಣಿಜ್ಯ ಕಾಲೇಜು, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ವಿಶ್ವ ಆರೈಕೆದಾರರ ದಿನಾಚರಣೆ: ಉದ್ಘಾಟನೆ: ಲಕ್ಷ್ಮೀ ಹೆಬ್ಬಾಳಕರ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಅತಿಥಿಗಳು: ಶಮ್ಲಾ ಇಕ್ಬಾಲ್, ದಾಸ್ ಸೂರ್ಯವಂಶಿ. ಆಯೋಜನೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ. ಸ್ಥಳ: ಬಾಲಭವನ, ಕಬ್ಬನ್ ಉದ್ಯಾನ, ಬೆಳಿಗ್ಗೆ 10.30

ಮಲ್ಲೇಪುರಂ ಜಿ. ವೆಂಕಟೇಶ್ ಅವರು ಸಂಪಾದಿಸಿದ ‘ಪಾಲಿ–ಕನ್ನಡ ಶಬ್ದಕೋಶ’ ನಾಲ್ಕನೇ ಸಂಪುಟದ ಬಿಡುಗಡೆ: ಎಸ್.ಸಿ. ಶರ್ಮಾ, ಅತಿಥಿಗಳು: ವೈ.ಎಸ್. ಸಿದ್ದೇಗೌಡ, ರಾಹುಲ್ ಎಂ. ಖರ್ಗೆ, ಅಧ್ಯಕ್ಷತೆ: ಬಿ. ರಮೇಶ್, ಸಂಪುಟದ ಕುರಿತು: ಸಿ. ಚಂದ್ರಮೋಹನ್. ಆಯೋಜನೆ: ಪಾಲಿ ಇನ್ಸ್ಟಿಟ್ಯೂಟ್, ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಜ್ಞಾನಜ್ಯೋತಿ ಆವರಣದ ಸೆಮಿನಾರ್ ಹಾಲ್, ಬೆಳಿಗ್ಗೆ 11

ಆರ್. ಕುಮಾರಸ್ವಾಮಿ ನಾಯಕ್, ವಿ. ಮಾರ್ಕಂಡಯ್ಯ ಅಭಿನಂದನಾ ಸಮಾರಂಭ: ಅಭಿನಂದಿಸುವವರು: ಸಂತೋಷ ಹಾನಗಲ್, ಅಧ್ಯಕ್ಷತೆ: ಮಧುರ ರಾಡ್ರಿಕ್ಸ್, ಅತಿಥಿಗಳು: ರುದ್ರೇಶ್ ಅದರಂಗಿ, ಬಿ.ಎಂ. ಗಂಗಣ್ಣ, ಉಪಸ್ಥಿತಿ: ಕೆ. ಕಾಳಯ್ಯ, ಆಯೋಜನೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಸಾಂಸ್ಕೃತಿಕ ಕಲಾ ಕುಟೀರ, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5

32ನೇ ವಾರ್ಷಿಕ ಸಂಗೀತೋತ್ಸವ: ಗಾಯನ: ಎಂ. ಬಾಲಮುರಳಿ ಕೃಷ್ಣ, ಪಿಟೀಲು: ಎಚ್.ಎಂ. ಸ್ಮಿತಾ, ಮೃದಂಗ: ವಿಜಯ ನಟೇಸನ್, ಘಟ: ಓಂಕಾರ್ ಜಿ. ರಾವ್, ಆಯೋಜನೆ: ನಾದಸುರಭಿ, ಸ್ಥಳ: ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಆವರಣ, ಕೋರಮಂಗಲ, ಸಂಜೆ 6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.