ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಅತ್ಯಾಧುನಿಕ ಲೀನಿಯರ್ ಆ್ಯಕ್ಸಿಲರೇಟರ್‌ ರೇಡಿಯೇಶನ್ ಥೆರಪಿ ಸೌಲಭ್ಯದ ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಡಾ. ಶರಣಪ್ರಕಾಶ ಪಾಟೀಲ, ಡಿ.ವಿ. ಸದಾನಂದಗೌಡ, ಆಯೋಜನೆ ಮತ್ತು ಸ್ಥಳ: ಸ್ಮೃತಿ ಆಡಿಟೋರಿಯಂ, ಬೆಂಗಳೂರು ಬ್ಯಾಪ್ಟಿಸ್ಟ್‌ ಆಸ್ಪತ್ರೆ, ಹೆಬ್ಬಾಳ, ಬೆಳಿಗ್ಗೆ 11

‘ಅಭಯಲಕ್ಷ್ಮಿ’ ದತ್ತಿ ಪ್ರಶಸ್ತಿ ಪ್ರದಾನ: ಕೆ.ಪಿ. ಪುತ್ತೂರಾಯ, ಅಧ್ಯಕ್ಷತೆ: ಮಹೇಶ ಜೋಶಿ, ಪ್ರಶಸ್ತಿ ಪುರಸ್ಕೃತರು: ಎಚ್.ಎ. ಪಾರ್ಶ್ವನಾಥ, ಪ್ರೇಮಾ ಭಟ್, ಉಪಸ್ಥಿತಿ: ಪಿ. ಜಯಲಕ್ಷ್ಮಿ, ಆಯೋಜನೆ ಮತ್ತು ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 11

ಕೆ. ಚಂದ್ರಶೇಖರ್ ಅವರಿಗೆ ಅಭಿನಂದನಾ ಸಮಾರಂಭ: ಅತಿಥಿಗಳು: ವಿ. ನಾಗರಾಜ್, ಡಾ. ವೀರಬ್ರಹ್ಮಚಾರಿ, ಅಧ್ಯಕ್ಷತೆ: ಜಾಣಗೆರೆ ವೆಂಕಟರಾಮಯ್ಯ, ಆಯೋಜನೆ: ಭಗವಾನ್ ಬುದ್ಧ ಹೋಮಿಯೊಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಮಧ್ಯಾಹ್ನ 2ರಿಂದ

ಮುಮ್ತಾಜ್ ಬೇಗಂ ಅವರ ‘ಭೂಮಿ ಬೆಳಕಿನ ಬರಗೂರು ಕಾವ್ಯ’ ಪುಸ್ತಕ ಬಿಡುಗಡೆ: ಕರೀಗೌಡ ಬೀಚನಹಳ್ಳಿ, ಅತಿಥಿ: ಸೌಮ್ಯ ಕೋಡೂರು, ಅಧ್ಯಕ್ಷತೆ: ರಾಜಪ್ಪ ದಳವಾಯಿ, ಉಪಸ್ಥಿತಿ: ಬರಗೂರು ರಾಮಚಂದ್ರಪ್ಪ, ಸಿದ್ದು ಬಿರಾದಾರ, ಸಿ.ಕೆ. ರಾಮೇಗೌಡ, ಆಯೋಜನೆ: ಕನ್ನಡ ಜನಶಕ್ತಿ ಕೇಂದ್ರ, ಜೀವನ್ ಪಬ್ಲಿಕೇಷನ್ಸ್‌, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5

‘ವಕೀಲ ವಿಭೂಷಣ’ ಪ್ರಶಸ್ತಿ–2023 ಪ್ರದಾನ: ಉದ್ಘಾಟನೆ: ಪಿ.ಬಿ. ವರಾಳೆ, ‘ವಕೀಲರ ವಾಹಿನಿ’ ಪತ್ರಿಕೆ ಬಿಡುಗಡೆ: ಕೆ. ಶಶಿಕಿರಣ ಶೆಟ್ಟಿ, ಪ್ರಶಸ್ತಿ ಪ್ರದಾನ: ವೀರಪ್ಪ ಮೊಯ್ಲಿ, ಪ್ರಶಸ್ತಿ ಪುರಸ್ಕೃತರು: ಬಿ.ವಿ. ಆಚಾರ್ಯ, ಅತಿಥಿಗಳು: ಎ.ವಿ. ಚಂದ್ರಶೇಖರ, ಅಶೋಕ ಹಾರನಹಳ್ಳಿ, ವಿವೇಕ ಸುಬ್ಬಾರೆಡ್ಡಿ, ಅಧ್ಯಕ್ಷತೆ: ಉದಯ ಹೊಳ್ಳ, ಆಯೋಜನೆ: ವಕೀಲರ ವಾಹಿನಿ, ಸ್ಥಳ: ಎನ್‌ಜಿಓ ಹಾಲ್‌, ಕಬ್ಬನ್ ಉದ್ಯಾನ, ಸಂಜೆ 5

‘2024ರ ದಿನದರ್ಶಿಕೆ’ ಬಿಡುಗಡೆ: ಎಸ್.ಟಿ. ಸೋಮಶೇಖರ್, ಅತಿಥಿಗಳು: ಮುದ್ದು ಮೋಹನ್, ಎಂ. ಸತೀಶ್, ಮಂಜುನಾಥ್ ಪಿ., ಆಯೋಜನೆ ಮತ್ತು ಸ್ಥಳ: ನೆಮ್ಮದಿ ವಿಶ್ರಾಂತಿಧಾಮ, ವಿದ್ಯಾಮಾನ್ಯನಗರ, ಆಂಧ್ರಹಳ್ಳಿ, ಸಂಜೆ 5.30

‘ಆಧುನಿಕತೆ ಮತ್ತು ಶರಣ ಸಂಸ್ಕೃತಿ’ ಕುರಿತು ದತ್ತಿ ಉಪನ್ಯಾಸ: ನಿರ್ಮಲಾ ಎಲಿಗಾರ, ಸನ್ಮಾನ: ಸಿ. ಸೋಮಶೇಖರ್, ಮಂಜುಳಾ ಪರಮೇಶ್, ಅಧ್ಯಕ್ಷತೆ: ಎಸ್. ಷಡಕ್ಷರಿ, ಆಯೋಜನೆ: ಸದಾಶಿವನಗರ ವೀರಶೈವ ಸಮಾಜ, ಸ್ಥಳ: ಬೃಂದಾವನ್ ಹಾಲ್, ಸದಾಶಿವನಗರ ಕ್ಲಬ್, ಸಂಜೆ 6.30

ಜನಪದ ನೃತ್ಯೋತ್ಸವ: ಅತಿಥಿಗಳು: ಶ್ರೀನಾಥ್, ಚಂದ್ರಶೇಖರ್, ಜನಾರ್ದನ, ಮಾಲತಿ, ಆಯೋಜನೆ: ಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ, ಸ್ಥಳ: ಲಾಸ್ಯರಂಜಿನಿ ಕಲಾಕ್ಷೇತ್ರ, ಲಿಂಗರಾಜಪುರ, ಸಂಜೆ 6.30

ನಟರಾಜ್ ಹುಳಿಯಾರ್‌ ಅವರು ಬರೆದಿರುವ ‘ಡೈರೆಕ್ಟ್‌ ಆ್ಯಕ್ಷನ್’ (ಎಂ.ಡಿ. ನಂಜುಂಡಸ್ವಾಮಿ ಹೋರಾಟ ಗಾಥ) ನಾಟಕ ಪ್ರದರ್ಶನ: ನಿರ್ದೇಶನ: ಕಬಡ್ಡಿ ನರೇಂದ್ರಬಾಬು, ಮುಖ್ಯಪಾತ್ರದಲ್ಲಿ: ಸಂಪತ್ ಮೈತ್ರೇಯ, ಆಯೋಜನೆ: ಸಮತಾ ಚಿಂತನಾ, ಸ್ಥಳ: ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಸಂಜೆ 7

ಮುಮ್ತಾಜ್ ಬೇಗಂ ಅವರ ‘ಭೂಮಿ ಬೆಳಕಿನ ಬರಗೂರು ಕಾವ್ಯ’ ಪುಸ್ತಕ ಬಿಡುಗಡೆ: ಕರೀಗೌಡ ಬೀಚನಹಳ್ಳಿ, ಅತಿಥಿ: ಸೌಮ್ಯ ಕೋಡೂರು, ಅಧ್ಯಕ್ಷತೆ: ರಾಜಪ್ಪ ದಳವಾಯಿ, ಉಪಸ್ಥಿತಿ: ಬರಗೂರು ರಾಮಚಂದ್ರಪ್ಪ, ಸಿದ್ದು ಬಿರಾದಾರ, ಸಿ.ಕೆ. ರಾಮೇಗೌಡ, ಆಯೋಜನೆ: ಕನ್ನಡ ಜನಶಕ್ತಿ ಕೇಂದ್ರ, ಜೀವನ್ ಪಬ್ಲಿಕೇಷನ್ಸ್‌, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT