ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು | ಜನವರಿ 31: ಬೆಂಗಳೂರಲ್ಲಿ ಇಂದಿನ ಕಾರ್ಯಕ್ರಮಗಳು

Published 30 ಜನವರಿ 2024, 20:42 IST
Last Updated 30 ಜನವರಿ 2024, 20:42 IST
ಅಕ್ಷರ ಗಾತ್ರ

‘ಸಂವಿಧಾನದ ಆಶಯಗಳು’ ಸಂವಾದ: ಉದ್ಘಾಟನೆ: ನ್ಯಾ. ನಾಗಮೋಹನದಾಸ್, ದಿಕ್ಸೂಚಿ ನುಡಿಗಳು: ಕೋಟಿಗಾನಹಳ್ಳಿ ರಾಮಯ್ಯ, ಆಯೋಜನೆ: ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ, ಸ್ಥಳ: ಮಹದೇವ ದೇಸಾಯಿ ಸಭಾಂಗಣ, ಗಾಂಧಿಭವನ, ಬೆಳಿಗ್ಗೆ 10.30

‘ಮಾನವ ಹಕ್ಕುಗಳು ಮತ್ತು ಮಾಧ್ಯಮ’ ವಿಷಯದ ಬಗ್ಗೆ ವಿಚಾರಸಂಕಿರಣ: ಉದ್ಘಾಟನೆ: ಲಿಂಗರಾಜ ಗಾಂಧಿ, ಉಪನ್ಯಾಸ: ವೆಂಕಟೇಶ್ ನಾಯಕ್, ಆಯೋಜನೆ ಹಾಗೂ ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಳಿಗ್ಗೆ 11.30

ಕಾಲೇಜು ದಿನಾಚರಣೆ ಹಾಗೂ ನವೀಕೃತ ಸಭಾಂಗಣ ಉದ್ಘಾಟನೆ: ಮುಖ್ಯ ಅತಿಥಿ: ನಸೀರ್ ಅಹ್ಮದ್, ಅಧ್ಯಕ್ಷತೆ: ಜಿಯಾವುಲ್ಲಾ ಷರೀಫ್, ಆಯೋಜನೆ ಹಾಗೂ ಸ್ಥಳ: ಎ.ಕೆ. ಪಿಯು ಕಾಲೇಜ್ ಆಫ್ ವುಮೆನ್, ಕಬ್ಬನ್ ಪೇಟೆ, ಬೆಳಿಗ್ಗೆ 11.30

ಗಣರಾಜ್ಯೋತ್ಸವ ದಿನಾಚರಣೆ ಮತ್ತು ಕೆ. ಸುಭಾಷ್ ಆಳ್ವ ಸ್ಮಾರಕ ದತ್ತಿನಿಧಿ ಸ್ಪರ್ಧೆಗಳು: ಉದ್ಘಾಟನೆ: ಪ್ರಭಾಕರ ಬೆಳವಾಡಿ, ಅಧ್ಯಕ್ಷತೆ: ಕೆ.ಮೋಹನ್‌ದೇವ್ ಆಳ್ವ, ಮುಖ್ಯ ಅತಿಥಿ: ಕಪಿನಯ್ಯ, ಆಯೋಜನೆ: ಅಖಿಲ ಕರ್ನಾಟಕ ಮಕ್ಕಳ ಕೂಟ, ಸ್ಥಳ: ಮಕ್ಕಳ ಕೂಟದ ಆವರಣ, ಮಧ್ಯಾಹ್ನ 2 

ಬಿ.ಆರ್. ಅಂಬೇಡ್ಕರ್ ಆರಂಭಿಸಿದ ‘ಮೂಕನಾಯಕ’ ಪತ್ರಿಕೆಯ 104ನೇ ವರ್ಷಾಚರಣೆ ಪ್ರಯುಕ್ತ ‘ತಳ ಸಮುದಾಯಗಳು ಮತ್ತು ಮುಖ್ಯವಾಹಿನಿ ಮಾಧ್ಯಮ: ಅಂದು–ಇಂದು’ ವಿಚಾರಸಂಕಿರಣ: ಅಧ್ಯಕ್ಷತೆ: ಸಿ.ಬಿ. ಹೊನ್ನುಸಿದ್ಧಾರ್ಥ್, ಅಧ್ಯಕ್ಷತೆ: ಮಾವಳ್ಳಿ ಶಂಕರ್, ದಿನೇಶ್ ಅಮೀನ್ ಮಟ್ಟು, ಶ್ರೀಪಾದ್ ಭಟ್, ಮಮತಾ ಕೆ.ಎನ್., ರವಿ ಭಾಗಿ. ರಾಜಶೇಖರ್ ಮೂರ್ತಿ, ಆಯೋಜನೆ: ಅಂಬೇಡ್ಕರ್ ವಾದ ಪತ್ರಿಕೆ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಮಧ್ಯಾಹ್ನ 3.30

‘ಕವಿದಿನ’ ಪುಸ್ತಕ ಬಿಡುಗಡೆ ಮತ್ತು ಬಹುಮಾನ ವಿತರಣೆ ಸಮಾರಂಭ: ಎಂ.ಎಸ್. ಮೂರ್ತಿ ಅವರ ‘ಹರಿದ ಚಡ್ಡಿ ಮತ್ತು ಇತರ ಲೇಖನಗಳು’ ಪುಸ್ತಕ ಬಿಡುಗಡೆ: ಎಚ್.ಎಸ್. ಶಿವಪ್ರಕಾಶ್, ಮುಖ್ಯ ಅತಿಥಿ: ಎಂ.ಎಸ್. ಶ್ರೀರಾಮ್, ಅಧ್ಯಕ್ಷತೆ: ವರ್ಗಿಸ್ ಕೆ.ಜೆ., ಆಯೋಜನೆ ಹಾಗೂ ಸ್ಥಳ: ಕ್ರೈಸ್ಟ್ ಡೀಮ್ಡ್ ವಿಶ್ವವಿದ್ಯಾಲಯ, ಹೊಸೂರು ರಸ್ತೆ, ಸಂಜೆ 4.30

ಕುವೆಂಪು, ದ.ರಾ. ಬೇಂದ್ರೆ ಹುಟ್ಟುಹಬ್ಬ ಹಾಗೂ ಪ್ರಶಸ್ತಿ ಪ್ರದಾನ: ಹಂ.ಪ. ನಾಗರಾಜಯ್ಯ, ಅಧ್ಯಕ್ಷತೆ: ಬಿ.ಟಿ. ಲಲಿತಾ ನಾಯಕ್, ಉಪನ್ಯಾಸ: ರಾಜಶೇಖರ ಮಠಪತಿ, ಆಯೋಜನೆ: ಕನ್ನಡ ಸಂಘರ್ಷ ಸಮಿತಿ, ಸ್ಥಳ: ಬಿ.ಎಂ.ಶ್ರೀ.ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 5

‘ತ್ರಿಪುಟದೊಳಗೆ ತ್ರಿಲೋಕ’ ಮೂರು ಪುಸ್ತಕಗಳ ಲೋಕಾರ್ಪಣೆ: ಬಿ. ಭಾಸ್ಕರ ರಾವ್ ಅವರ ‘ಮನುಸ್ಮೃತಿ’, ಸಂದೀಪ್ ಬಾಲಕೃಷ್ಣ ಅವರ ‘ದೂತವಾಕ್ಯ’, ಯಂಡಮೂರಿ ವಿರೇಂದ್ರನಾಥ್ ಅವರ ‘21 ಒಳ್ಳೆಯ (ತನದ) ಕಥೆಗಳು’, ಅಧ್ಯಕ್ಷತೆ: ಆರ್. ಗಣೇಶ್, ಉಪಸ್ಥಿತಿ: ವೀಣಾ ಬನ್ನಂಜೆ, ಆಯೋಜನೆ: ಸಾಹಿತ್ಯ ಪ್ರಕಾಶನ, ಸ್ಥಳ: ಸಿ. ಅಶ್ವತ್ಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 5

ಜೀವಮಾನ ಸಾಧನೆಯ ವಿವಿಧ ಪ್ರಶಸ್ತಿಗಳ ಪ್ರದಾನ: ಸಿದ್ದರಾಮಯ್ಯ, ಅಧ್ಯಕ್ಷತೆ: ಉದಯ್ ಗರುಡಾಚಾರ್, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶಿವರಾಜ ತಂಗಡಗಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಸಂಜೆ 5

‘ಬೇಂದ್ರೆ’ ವಿಶೇಷ ಉಪನ್ಯಾಸ: ಗೀತಾ ವಸಂತ, ಅಧ್ಯಕ್ಷತೆ: ಮಹೇಶ ಜೋಶಿ, ಮುಖ್ಯ ಅತಿಥಿ: ಬಸವ ರಾಜ ಸಬರದ, ಆಯೋಜನೆ ಹಾಗೂ ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

‘ಭಾರತದ ಚಂದ್ರ ಅನ್ವೇಷಣಾ ಕಾರ್ಯಕ್ರಮ’ದ ಬಗ್ಗೆ ಉಪನ್ಯಾಸ: ಅನಿಲ್ ಭಾರದ್ವಾಜ್, ಆಯೋಜನೆ: ಜವಾಹರ್‌ಲಾಲ್ ನೆಹರೂ ತಾರಾಲಯ, ಅಸ್ಟ್ರಾನಾಮಿಕಲ್ ಸೊಸೈಟಿ ಆಫ್ ಇಂಡಿಯಾ, ಸ್ಥಳ: ಜವಾಹರ್‌ಲಾಲ್ ನೆಹರೂ ತಾರಾಲಯ, ಟಿ. ಚೌಡಯ್ಯ ರಸ್ತೆ, ಸಂಜೆ 5.30

ದ.ರಾ. ಬೇಂದ್ರೆ ಸ್ಮರಣೆ: ನುಡಿ ನಮನ: ರಘು ವಿ., ಜಿ.ಬಿ. ಹರೀಶ್, ಪುಷ್ಪ ನಮನ: ಎಲ್. ವೆಂಕಟಪ್ಪ, ಅಧ್ಯಕ್ಷತೆ: ರಾಮೇಗೌಡ, ಆಯೋಜನೆ: ಉದಯಭಾನು ಕಲಾಸಂಘ, ಸ್ಥಳ: ಉದಯಭಾನು ಅಂಗಳ, ಗವಿಪುರ, ಕೆಂಪೇಗೌಡ ನಗರ, ಸಂಜೆ 5.30

‘ಮಧುರಗಾನ’ ಚಲನಚಿತ್ರ ಗೀತೆಗಳ ಗಾಯನ: ಉದ್ಘಾಟನೆ: ನ್ಯಾ.ಆರ್. ದೇವದಾಸ್, ಅಧ್ಯಕ್ಷತೆ: ನ್ಯಾ.ಎಂ. ನಾಗಪ್ರಸನ್ನ, ಮುಖ್ಯ ಅತಿಥಿ: ಟಿ.ಜಿ. ಶಿವಶಂಕರೇಗೌಡ, ಆಯೋಜನೆ: ಗಾನಗಂಗಾ, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 5.30

‘ರಕ್ತ–ಧ್ವಜ’ ರಂಗರೂಪಕ ಪ್ರದರ್ಶನ: ನಿರ್ದೇಶನ: ದಾಕ್ಷಾಯಿಣಿ ಭಟ್, ಆಯೋಜನೆ: ದೃಶ್ಯ, ಸ್ಥಳ: ಯುವಪಥ, ಜಯನಗರ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT