ಭಾರತದ ಬೃಹತ್ ಕೃಷಿ ಮತ್ತು ಆಹಾರ ಉದ್ಯಮ ಪ್ರದರ್ಶನ ʼಅಗ್ರಿಟೆಕ್ ಇಂಡಿಯಾ 2024ʼ ಮೇಳ ಉದ್ಘಾಟನೆ: ಅತಿಥಿಗಳು: ಶಾಲಿನಿ ರಜನೀಶ್, ವಿನಿತಾ ಸುಧಾಂಶು, ಪಿ.ಐ. ಶ್ರೀವಿದ್ಯಾ, ಕೆ. ರತ್ನಪ್ರಭಾ, ಗೋಕುಲ್ ಪಟ್ನಾಯಕ್, ಶ್ರೀದೇವಿ ಅನ್ನಪೂರ್ಣ ಸಿಂಗ್, ಸಂಜಯ್ ದವೆ, ಸ್ಥಳ: ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ), ತುಮಕೂರು ರಸ್ತೆ, ಬೆಳಿಗ್ಗೆ 10
ಶಾಸ್ತ್ರೀಯ ಕನ್ನಡ ಸ್ಥಾನಮಾನ ಹಾಗೂ ಕನ್ನಡ ಜಾಗೃತಿ ಕಾರ್ಯಾಗಾರ: ಬೆಳಿಗ್ಗೆ 10ಕ್ಕೆ ಉದ್ಘಾಟನೆ: ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಅತಿಥಿಗಳು: ಸಂತೋಷ್ ಹಾನಗಲ್, ವಿದ್ಯಾ ಶಿವಣ್ಣವರ್, ಎಸ್. ರಾಮಲಿಂಗೇಶ್ವರ, ಮಧ್ಯಾಹ್ನ 12.15ಕ್ಕೆ ಗೋಷ್ಠಿ 1: ‘ಶಾಸ್ತ್ರೀಯ ಕನ್ನಡ ಸಾಹಿತ್ಯಾಧ್ಯಯನದ ಅವಶ್ಯಕತೆ’ ಉಪನ್ಯಾಸ: ಆರ‍್ವಿಯಸ್ ಸುಂದರಂ, ಅತಿಥಿಗಳು: ವ.ಚ. ಚನ್ನೇಗೌಡ, ಹಾ.ವೀ. ಮಂಜುಳಾ ಶಿವಾನಂದ, ಮಧ್ಯಾಹ್ನ 2.15ಕ್ಕೆ ಗೋಷ್ಠಿ 2: ‘ಪಂಪನ ಕಾವ್ಯದ ಪ್ರಸ್ತುತತೆ ಮತ್ತು ಕನ್ನಡ ಸಿನಿಮಾ, ಧಾರಾವಾಹಿ, ಹರಿಕಥೆಯಲ್ಲಿ ಮೌಲ್ಯಗಳು’ ಉಪನ್ಯಾಸ: ಬಿ.ಎನ್. ಮಧು, ನಗೆಮಳೆರಾಜ ಚಂದ್ರಾಜು, ಅತಿಥಿಗಳು: ಬಿ.ವಿ. ಲವಕುಮಾರ್, ಕೆ.ಎಂ. ರೇವಣ್ಣ, ಶಾಂತಿವಾಸು, ಆಯೋಜನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಸ್ಥಳ: ಶೇಷಾದ್ರಿಪುರ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸಭಾಂಗಣ, ಶೇಷಾದ್ರಿಪುರ
ಯುನೈಟೆಡ್ ಇನ್ನೋವೇಷನ್ಸ್ ಪ್ರಾಜೆಕ್ಟ್ ಫಾರ್ ವಾಟರ್ ಸೆಕ್ಯೂರಿಟಿ ಇನ್ ಬೆಂಗಳೂರು ಸಿಟಿ ಯೋಜನೆಗೆ ಚಾಲನೆ, ಮಳೆ ನೀರು ಕೊಯ್ಲು ಜಾಗೃತಿ ಅಭಿಯಾನ, ವರುಣಮಿತ್ರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ, ‘ಬಾಗಿಲಿಗೆ ಬರಲಿದೆ ಕಾವೇರಿ ಸಂಪರ್ಕ’ 110 ಹಳ್ಳಿಗಳಿಗೆ ಕಾವೇರಿ ಸಂಪರ್ಕ ಅಭಿಯಾನಕ್ಕೆ ಚಾಲನೆ: ಉದ್ಘಾಟನೆ: ಡಿ.ಕೆ. ಶಿವಕುಮಾರ್, ಆಯೋಜನೆ: ಬೆಂಗಳೂರು ಜಲಮಂಡಳಿ, ಸ್ಥಳ:ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮುಂಭಾಗ, ಬೆಳಿಗ್ಗೆ 10
ಸ್ಕೂಲ್ ಸಿನಿಮಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್: ಅತಿಥಿಗಳು: ಲೆಫ್ಟಿನೆಂಟ್ ಜನರಲ್ ಬಿ.ಕೆ. ರೆಪ್ಸ್‌ವಲ್, ಬ್ರಿಗೇಡಿಯರ್ ರೋಹಿತ್ ಶೇಥಿ, ಮಂಜು ಅಹ್ಲವತ್, ಇಸಬೆಲ್ಲೆ ಮೊರಿನ್, ಆಯೋಜನೆ: ಕೆ2 ಕಮ್ಯುನಿಕೇಶನ್, ಸ್ಥಳ: ಎಎಸ್‌ಸಿ ಸೆಂಟರ್ ಮತ್ತು ಕಾಲೇಜು, ಗೇಟ್ ನಂ.4, ನಾಗಶೆಟ್ಟಿಹಳ್ಳಿ, ಅಗ್ರಂ, ಬೆಳಿಗ್ಗೆ 11
ಅಂತರರಾಷ್ಟ್ರೀಯ ಜಾನಪದ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಜನಪದ ಸಿರಿ ಪ್ರಶಸ್ತಿ: ಅತಿಥಿಗಳು: ಬೇಲಿಮಠ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ, ಹಿ.ಚಿ. ಬೋರಲಿಂಗಯ್ಯ, ಜರಗನಹಳ್ಳಿ ಕಾಂತರಾಜು, ಆಯೋಜನೆ: ಜನಪದ ಸಿರಿ ದೇಸಿ ಚಾನಲ್, ಸ್ಥಳ: ಸುಚಿತ್ರ ಸಿನಿಮಾ ಮತ್ತು ಕಲ್ಚರಲ್ ಅಕಾಡೆಮಿ, ಬನಶಂಕರಿ, 2ನೇ ಹಂತ, ಮಧ್ಯಾಹ್ನ 3
ಅನಂತಪಥ ಸುವರ್ಣ ಸಂಚಿಕೆಯ ಅನಾವರಣ: ಬಿಡುಗಡೆ: ಬಾಬು ಕೃಷ್ಣಮೂರ್ತಿ, ಅಧ್ಯಕ್ಷತೆ: ಪಿ.ವಿ. ಕೃಷ್ಣಭಟ್ಟ, ಉಪಸ್ಥಿತಿ: ತೇಜಸ್ವಿನಿ ಅನಂತಕುಮಾರ್, ಟಿ.ಎಸ್. ಗೋಪಾಲ್, ಆಯೋಜನೆ: ಅನಂತಕುಮಾರ್ ಪ್ರತಿಷ್ಠಾನ, ಸ್ಥಳ: ಅದಮ್ಯ ಚೇತನ, ಗವಿಪುರ, ಮುಖ್ಯರಸ್ತೆ, ಸಂಜೆ 4
ಕವಿಪ್ರಧಾನ ವೆಂಕಪ್ಪಯ್ಯ ಅವರ ‘ಶ್ರೀರಾಮಕಥಾಮೃತ’ ಕೃತಿ ಬಿಡುಗಡೆ ಕಾರ್ಯಕ್ರಮ: ಬಿಡುಗಡೆ: ಹಂಪ ನಾಗರಾಜಯ್ಯ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಅತಿಥಿಗಳು: ಆರ್. ಲಕ್ಷ್ಮೀನಾರಾಯಣ, ಪಿ.ವಿ. ನಾರಾಯಣ, ಆಯೋಜನೆ: ಪ್ರಧಾನ್ ಪ್ರಕಾಶನ, ಸ್ಥಳ: ಬಿಎಂಶ್ರೀ ಪ್ರತಿಷ್ಠಾನ, 3ನೇ ಮುಖ್ಯರಸ್ತೆ, ಎನ್.ಆರ್ ಕಾಲೊನಿ, ಸಂಜೆ 5
ಬೆಂಗಳೂರು ಪೌರಾಣಿಕ ಯಕ್ಷ ಹಬ್ಬ: ‘ಕುಶ ಲವ–ಶ್ರೀನಿವಾಸ ಕಲ್ಯಾಣ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ, ಸ್ಥಳ: ಧರ್ಮಶಾಸ್ತ ಸಭಾಂಗಣ ಅಯ್ಯಪ್ಪ ದೇವಸ್ಥಾನ, ವಿಜಯ ಬ್ಯಾಂಕ್ ಲೇಔಟ್, ಬಿಳೇಕಹಳ್ಳಿ, ಸಂಜೆ 5
ತಿಂಗಳ ನಾಟಕ ಸಂಭ್ರಮ: ಅಭಿನಯ: ನಟನ ಮೈಸೂರು, ನಾಟಕ: ಸ್ಥಾವರವೂ ಜಂಗಮ, ನಿರ್ದೇಶನ: ಮಂಡ್ಯ ರಮೇಶ್, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಸಮುಚ್ಚಯ ಭವನ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30
ಕಣ್ಣಿನ ಆರೋಗ್ಯದ ಬಗ್ಗೆ ಉಪನ್ಯಾಸ: ಉಪನ್ಯಾಸಕರು: ಗೋವಿಂದಯ್ಯ ಎಚ್., ಅತಿಥಿಗಳು ಎಂ.ಸಿ. ನರೇಂದ್ರ, ಮಹಾಂತೇಶ ದೇಗಾವಿ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘ, ಹೊಂಬೇಗೌಡ ನಗರ, ಸಂಜೆ 6.30
ಕಲಿಯುಗ ಕಲ್ಪತರು ರಾಘವೇಂದ್ರತೀರ್ಥರು– ಧಾರ್ಮಿಕ ಪ್ರವಚನ: ಕಲ್ಯಾ ಕಾಂತಾಚಾರ್ಯ, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 6.30
ರಾಘವೇಂದ್ರ ತೀರ್ಥ ಗುರುಗಳ 353ನೇ ಆರಾಧನ ಪಂಚರಾತ್ರೋತ್ಸವ ಪ್ರಯುಕ್ತ ಭರತನಾಟ್ಯ: ಆಯೋಜನೆ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಶೇಷಾದ್ರಿಪುರ, ರಾತ್ರಿ 7
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ.
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.