ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 8 ಜೂನ್ 2024, 21:42 IST
Last Updated 8 ಜೂನ್ 2024, 21:42 IST
ಅಕ್ಷರ ಗಾತ್ರ


ಎ. ಬಾನು ಅವರ ‘ಭಾನು ಗೀತ’, ‘ಭಾವ ಸೌರಭ’ ಪುಸ್ತಕಗಳ ಬಿಡುಗಡೆ: ವೈ.ವಿ. ಗುಂಡೂರಾವ್, ಉದ್ಘಾಟನೆ: ನಾ. ದಾಮೋದರ ಶೆಟ್ಟಿ, ಅತಿಥಿ: ನ. ರಾಮನಾಥ್, ಅಧ್ಯಕ್ಷತೆ: ಎಚ್. ಡುಂಡಿರಾಜ್, ಪುಸ್ತಕಗಳ ಪರಿಚಯ: ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ದಿವ್ಯ ಹೆಗಡೆ ಕಬ್ಬಿನಗದ್ದೆ, ಆಯೋಜನೆ: ತೇಜು ಪಬ್ಲಿಕೇಷನ್ಸ್, ಸ್ಥಳ: ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10

ವಿದ್ಯಾರ್ಥಿ ಮೆರಿಟ್ ಹಾಗೂ ಬ್ಯಾರಿ ವರ್ಷದ ಪ್ರಶಸ್ತಿಗಳ ಪ್ರದಾನ: ಉದ್ಘಾಟನೆ: ಕೆ.ಜೆ. ಜಾರ್ಜ್, ಅಧ್ಯಕ್ಷತೆ: ಯು.ಟಿ. ಖಾದರ್, ಅತಿಥಿಗಳು: ಬಿ.ಎಂ. ಫಾರೂಕ್, ಮಧು ಬಂಗಾರಪ್ಪ, ಎನ್.ಎ. ಹ್ಯಾರಿಸ್, ಎಲ್.ಕೆ. ಅತೀಕ್, ಸಯೀದ್ ಮಹಮ್ಮದ್ ಬ್ಯಾರಿ, ಉಮರ್ ಟಿ., ಬದಿಲ್ ಹುಸೈನ್,
ಮೈಮೊನಾ, ಮರ್ಜಿನಾ, ಆಯೋಜನೆ: ದಿ ಬ್ಯಾರಿ ವೆಲ್ಫೇರ್‌ ಅಸೋಸಿಯೇಷನ್, ಸ್ಥಳ: ಬ್ಯಾರಿ ಸೌಹಾರ್ದ ಭವನ, ಬಿಡಿಎ ಕಾಂಪ್ಲೆಕ್ಸ್, ಎಚ್‌ಬಿಆರ್ ಲೇಔಟ್, ಬೆಳಿಗ್ಗೆ 10

34ನೇ ವರ್ಷದ ಬಿಸು ಪರ್ಬದ ಸಂಭ್ರಮ–2024: ಉದ್ಘಾಟನೆ: ತಾರಾನಾಥ್ ಗಟ್ಟಿ ಕಾಪಿಕಾಡ್, ಅತಿಥಿಗಳು: ಉಪೇಂದ್ರ ಶೆಟ್ಟಿ, ಪುರುಷೋತ್ತಮ ಚೇಂಡ್ಲಾ, ಪರ್ಬದ ಬಗ್ಗೆ ಉಪನ್ಯಾಸ: ನೆಕ್ಕಿದಪುಣಿ ಗೋಪಾಲಕೃಷ್ಣ, ಆಯೋಜನೆ: ತುಳುವೆರೆಂಕುಲು, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10

ಆರ್.ಡಿ. ಪಾಟೀಲ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ, ‘ಸಾರ್ಥಕ’ ಅಭಿನಂದನಾ ಗ್ರಂಥ ಬಿಡುಗಡೆ: ಸಾನ್ನಿಧ್ಯ: ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಬಿ.ಎ. ಬಸವರಾಜು, ಅಧ್ಯಕ್ಷತೆ: ಬಿ.ಆರ್. ಯಾವಗಲ್, ಪುಸ್ತಕ ಬಿಡುಗಡೆ: ಎಸ್.ಎನ್. ಕಾತರಕಿ, ಅತಿಥಿಗಳು: ನಂದೀಶ್ ರೆಡ್ಡಿ, ಎಸ್.ಜಿ. ನಾಗರಾಜ, ಗೀತಾ ವಿವೇಕಾನಂದ, ಸರೋಜಮ್ಮ ಆರ್.ಡಿ. ಪಾಟೀಲ, ಆಯೋಜನೆ: ಆರ್.ಡಿ. ಪಾಟೀಲ–80 ಅಭಿನಂದನಾ ಸಮಿತಿ, ಸ್ಥಳ: ಪ್ರಸನ್ನ ಸೋಮೇಶ್ವರ ಸ್ವಾಮಿ ದೇವಾಲಯದ ಕಲ್ಯಾಣ ಮಂಟಪ, ಹಳೆ ವಿಮಾನ ನಿಲ್ದಾಣ ರಸ್ತೆ, ಮಾರತ್‌ಹಳ್ಳಿ, ಬೆಳಿಗ್ಗೆ 10.30

ಸಮ್ಮಿಲನ–300 ಕವಿಗೋಷ್ಠಿ, ಗೀತಗಾಯನ, ಪ್ರಶಸ್ತಿ ಪ್ರದಾನ: ವಿ. ರೇಣುಕಾಪ್ರಸನ್ನ, ಅಧ್ಯಕ್ಷತೆ: ನಾಗೇಶ್ ಡಿ. ಪಾಟಕ್, ಅತಿಥಿ: ಎನ್.ಆರ್. ವೆಂಕಟರಂಗನ್, ಉಪಸ್ಥಿತಿ: ಕುವರ ಯಲ್ಲ‍ಪ್ಪ, ಪ್ರಶಸ್ತಿ ಪುರಸ್ಕೃತರು: ಗೀತಾ ಪಿ.ಡಿ., ಎಚ್.ಎಸ್. ಜಯರಾಂ, ಆಯೋಜನೆ: ಸಮ್ಮಿಲನ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ದಸಂಸ–50, ಪ್ರೊ.ಬಿ. ಕೃಷ್ಣಪ್ಪ–86ನೇ ಜನ್ಮದಿನದ ಅಂಗವಾಗಿ ‘ಸ್ವಾಭಿಮಾನಿ ಚಳವಳಿ, ಅಂಬೇಡ್ಕರ್ ಸಿದ್ಧಾಂತ– ಒಂದು ಸಮಾಲೋಚನೆ ಸಮಾವೇಶ: ಉದ್ಘಾಟನೆ: ಕೋಡಿಹಳ್ಳಿ ಚಂದ್ರಶೇಖರ್, ಅಧ್ಯಕ್ಷತೆ: ಆರ್. ಮೋಹನರಾಜ, ಅತಿಥಿಗಳು: ರಾಜು ಎಂ. ತಳವಾರ್, ಶೇಖರ್ ಹಾವಂಜೆ, ಸ್ವಪ್ನ ಮೋಹನ್, ಕೆ.ಎಂ. ಶ್ರೀನಿವಾಸ್, ಆಯೋಜನೆ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ, ಕ್ವೀನ್ಸ್ ರಸ್ತೆ, ಬೆಳಿಗ್ಗೆ 11

‘ಗಂಗಕನ್ದರ್ಪ’ ಅಭಿನಂದನ ಗ್ರಂಥ ಬಿಡುಗಡೆ: ಡಿ.ವಿ. ಪರಮಶಿವಮೂರ್ತಿ, ಅಭಿನಂದನೆ: ಲಕ್ಷ್ಮಣ ತೆಲಗಾವಿ, ಅಧ್ಯಕ್ಷತೆ: ವಿ. ನಾಗರಾಜ್, ಉಪಸ್ಥಿತಿ: ದೇವರಕೊಂಡಾರೆಡ್ಡಿ, ರತ್ನಮ್ಮ ದೇವರಕೊಂಡಾರೆಡ್ಡಿ, ಆಯೋಜನೆ: ಡಾ. ದೇವರಕೊಂಡಾರೆಡ್ಡಿ ಅಭಿನಂದನಾ ಸಮಿತಿ, ಸ್ಥಳ: ಶತಮಾನೋತ್ಸವ ಸಭಾಂಗಣ, ದಿ. ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

‘ಪ್ರೊ. ಬಿಕೆ–88’ ಸಂಘರ್ಷ ದಿನ: ಅತಿಥಿಗಳು: ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಇಂದಿರಾ ಕೃಷ್ಣಪ್ಪ, ರುದ್ರಪ್ಪ ಹನಗವಾಡಿ, ಸಿ.ಜಿ. ಲಕ್ಷ್ಮೀಪತಿ, ಅಧ್ಯಕ್ಷತೆ: ಮಾವಳ್ಳಿ ಶಂಕರ್, ಆಯೋಜನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಥಳ: ಸರ್ ಪುಟ್ಟಣ ಚೆಟ್ಟಿ ಪುರಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11.30

ಭರತನಾಟ್ಯ ರಂಗಪ್ರವೇಶ: ಭವ್ಯಶ್ರೀ ರಾಮಬಾಣಂ, ಲಾಸ್ಯ ಎ., ಆಯೋಜನೆ: ನವಚೇತನ ನೃತ್ಯಕಲಾ ಅಕಾಡೆಮಿ, ವಿ.ಕೆ.ಆರ್. ನಾಟ್ಯ ಕಲಾ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ,
ಮಧ್ಯಾಹ್ನ 2

ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ‘ಧರಿತ್ರಿ’ ಪುಸ್ತಕ ಬಿಡುಗಡೆ: ತಲಕಾಡು ಚಿಕ್ಕರಂಗೇಗೌಡ, ಉದ್ಘಾಟನೆ: ವಿಜಯರಂಜಿನಿ, ಅಧ್ಯಕ್ಷತೆ: ಎಸ್. ಷಡಕ್ಷರಿ, ಅತಿಥಿಗಳು: ಎಂ.ಆರ್. ಕಮಲ, ತಾರಾನಾಥ್ ಗಟ್ಟಿ ಕಾಪಿಕಾಡ್, ಪುಸ್ತಕ ಪರಿಚಯ: ಇಂದಿರಾ ಶರಣ್ ಜಮ್ಮಲದಿನ್ನಿ, ಆಯೋಜನೆ: ಋತುಸೌರಭ ಫೌಂಡೇಷನ್, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 4.30

ಭರತನಾಟ್ಯ ರಂಗಪ್ರವೇಶ: ಪ್ರಶಿತಾ ಶೆಟ್ಟಿ, ಅತಿಥಿಗಳು: ಸಾಯಿ ವೆಂಕಟೇಶ್, ಡಾ. ಶ್ರೀಪತಿ ಡಿ.ಕೆ., ಡಾ. ಚಂದ್ರಮೌಳಿ ಬಿ., ಆಯೋಜನೆ: ಕಲಾನಿಧಿ ನೃತ್ಯ ಮಂದಿರಂ, ಸ್ಥಳ: ಶ್ರೀಹರಿ ಖೋಡೆ ಪರ್ಫಾಮಿಂಗ್‌ ಆರ್ಟ್ಸ್‌, ನಂ. 25, ಅಂಜನಾದ್ರಿ ಬಡಾವಣೆ, ಕೋಣನಕುಂಟೆ, ಕನಕಪುರ ರಸ್ತೆ, ಸಂಜೆ 4.30

‘ರಂಗ–ರಂಗೋಲಿ’ ಕನ್ನಡ ನಾಟಕೋತ್ಸವ: ‘ಕಾಲ ಚಕ್ರ’ ನಾಟಕ ಪ್ರದರ್ಶನ: ಮೂಲ ಮರಾಠಿ: ಜಯವಂತ ದಳ್ವಿ, ಕನ್ನಡಕ್ಕೆ: ಎಚ್.ಕೆ. ಕರ್ಕೇರಾ, ನಿರ್ದೇಶನ: ಹುಲುಗಪ್ಪ ಕಟ್ಟಿಮನಿ, ಆಯೋಜನೆ: ಅಕಾಡೆಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಸಂಜೆ 6

‘ಶಿವಾರ್ಪಣಂ’ ನೃತ್ಯ ಪ್ರದರ್ಶನ: ಅನ್ವಿ ಮನೀಶ್, ರೂಪಾ ರವಿಂದ್ರನ್, ಸ್ಥಳ: ಬಸವ ಸಮಿತಿ ಭವನ, ಹೈಗ್ರೌಂಡ್ಸ್, ಸಂಜೆ 6.15.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT