‘ಗದ್ಧರ್’ ಪರಿನಿಬ್ಬಾಣ ದಿನ: ಚಾಲನೆ: ಎನ್. ವೆಂಕಟೇಶ್, ನುಡಿ ನಮನ: ಕೋಟಿಗಾನಹಳ್ಳಿ ರಾಮಯ್ಯ, ಅಧ್ಯಕ್ಷತೆ: ಎಲ್. ಹನುಮಂತಯ್ಯ, ಆಶಯ ನುಡಿ: ಅಂಬಣ್ಣ ಅರೋಲಿಕರ್, ‘ಗದ್ಧರ್ ಹೋರಾಟದ ಬದುಕು ಬೌದ್ಧತ್ವದೆಡೆಗೆ ಪಯಣ’ದ ಕುರಿತು: ಬಂಜಗೆರೆ ಜಯಪ್ರಕಾಶ್, ಅತಿಥಿಗಳು: ಜಿ.ವಿ. ವೆನ್ನಲ, ಸಿ. ದಾನಪ್ಪ ನಿಲೋಗಲ್, ಮಾವಳ್ಳಿ ಶಂಕರ್, ಗೊಲ್ಲಹಳ್ಳಿ ಶಿವಪ್ರಸಾದ್, ದು. ಸರಸ್ವತಿ, ಸ್ಥಳ: ಪುಟ್ಟಣಚೆಟ್ಟಿ ಪುರಭವನ, ಜೆ.ಸಿ. ರಸ್ತೆ, ಸಂಜೆ 4
ವಿ.ಜಿ. ಅಂದಾನಿ ಅವರಿಗೆ ಸನ್ಮಾನ ಹಾಗೂ ಅವರ ಕಲಾಕೃತಿಗಳ ಪ್ರದರ್ಶನ: ಅಧ್ಯಕ್ಷತೆ: ಬಿ.ಎಲ್. ಶಂಕರ್, ಪ್ರದರ್ಶನಕ್ಕೆ ಚಾಲನೆ: ಪ.ಸ. ಕುಮಾರ್, ಅತಿಥಿಗಳು: ಕೆ.ವಿ. ಸುಬ್ರಹ್ಮಣ್ಯ, ಜಿ.ಆರ್. ಈರಣ್ಣ, ಉಪಸ್ಥಿತಿ: ಎಂ.ಜೆ. ಕಮಲಾಕ್ಷಿ, ಕೆ.ಎಸ್. ಅಪ್ಪಾಜಯ್ಯ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 4.30
ಅಗರಬತ್ತಿ ಮತ್ತು ಸುಗಂಧ ವಸ್ತುಸಂಗ್ರಹಾಲಯದ ಉದ್ಘಾಟನೆ: ಅರುಣ್ ಯೋಗಿರಾಜ್, ಆಯೋಜನೆ: ಉಲ್ಲಾಸ್ ಅಗರಬತ್ತಿ, ಸ್ಥಳ: ಪ್ರೆಸ್ಟೀಜ್ ಶ್ರೀಹರಿಖೋಡೆ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್, ಕೋಣನಕುಂಟೆ, ಸಂಜೆ 4.30
‘ಶಾಸ್ತ್ರೀಯ ಭಾಷೆಯಾಗಿ ಕನ್ನಡ–ಇತ್ತೀಚಿನ ಸವಾಲು ಮತ್ತು ಸಾಧ್ಯತೆ’ ಚಿಂತನಾಗೋಷ್ಠಿ: ಉದ್ಘಾಟನೆ: ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷತೆ: ಎಲ್. ಹನುಮಂತಯ್ಯ, ಅತಿಥಿ: ಸಂತೋಷ ಹಾನಗಲ್ಲ, ವಿಷಯ ಮಂಡನೆ: ಅನ್ನಪೂರ್ಣ ಎನ್.ಎಸ್., ಪ್ರಾಸ್ತಾವಿಕ ನುಡಿ: ಎಂ. ತಿಮ್ಮಯ್ಯ, ಉಪಸ್ಥಿತಿ: ಮಹೇಶ ಜೋಶಿ, ಆಯೋಜನೆ: ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5
ಶ್ರೀಕೃಷ್ಣ ಜನ್ಮಾಷ್ಠಮಿ: ಬೆಳಿಗ್ಗೆ 5ಕ್ಕೆ ಸುಪ್ರಭಾತ, ನಗರ ಸಂಕೀರ್ತನ, 9ಕ್ಕೆ ವಿಶೇಷ ಭಜನೆ, 10ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ, ಸಂಜೆ 5ಕ್ಕೆ ವೇದಪಠಣ, ಕೃಷ್ಣ ನೀ ಬೇಗನೆ ಬಾರೋ ಗೀತಗಾಯನ: ಬಾಲವಿಕಾಸ ಮಕ್ಕಳಿಂದ, ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಬಾಬಾ ಆಶ್ರಮ, ಕಾಡುಗೋಡಿ
‘ಶ್ರೀಕೃಷ್ಣ ಲೀಲಾಮೃತಂ’ ನೃತ್ಯ ನಾಟಕ ಪ್ರದರ್ಶನ: ಪ್ರಸ್ತುತಿ: ಪವಿತ್ರಾ ಶ್ರೀಧರ್ ಮತ್ತು ತಂಡ, ಅತಿಥಿ: ನಂದಿನಿ ಕೆ. ಮೆಹ್ತಾ, ಆಯೋಜನೆ: ಕಲಾನಿಧಿ ಆರ್ಟ್ಸ್ ಅಕಾಡೆಮಿ, ಸ್ಥಳ: ಸೇವಾಸದನ, ಮಲ್ಲೇಶ್ವರ, ಸಂಜೆ 6
ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಭಜನೆ: ಆಯೋಜನೆ ಮತ್ತು ಸ್ಥಳ: ನಾರಾಯಣ ಸದನ ಭಜನೆ ಮಂದಿರ, ಚಾಮರಾಜಪೇಟೆ, ಸಂಜೆ 7
ಹರಿದಾಸರು ಕಂಡ ಶ್ರೀಕೃಷ್ಣ ದಾಸವಾಣಿ: ಗಾಯನ: ರಮ್ಯಾ ಸುಧೀರ್, ಕೀ–ಬೋರ್ಡ್: ಅಮಿತ್ ಶರ್ಮಾ, ತಬಲಾ: ಶ್ರೀನಿವಾಸ್ ಕಾಖಂಡಕಿ, ಆಯೋಜನೆ ಮತ್ತು ಸ್ಥಳ: ಉಡುಪಿ ಪುತ್ತಿಗೆ ಮಠ, ಗೋವರ್ಧನಗಿರಿ, ಬಸವನಗುಡಿ, ರಾತ್ರಿ 10
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.