ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಭಾನುವಾರ, 07 ಜನವರಿ 2024

Published 6 ಜನವರಿ 2024, 21:58 IST
Last Updated 6 ಜನವರಿ 2024, 21:58 IST
ಅಕ್ಷರ ಗಾತ್ರ

‘ವಾಕ್‌ 2 ಹೀಲ್‌’ 4ಕೆ ವಾಕಥಾನ್: ಅತಿಥಿಗಳು: ವಿ.ಆರ್. ಗೌರಿಶಂಕರ್, ಮಹಾದೇವನ್, ಎಸ್. ಅಹಲ್ಯಾ, ಎ. ಸುಬ್ರಹ್ಮಣಿಯನ್, ಸತೀಶ್ ಮೂರ್ತಿ, ಶೇಖರ್ ಎನ್., ಕುಟ್ರಾಲಂ ಎಸ್., ಶಿವದೀಪ್ ಮಹಡಿ, ಆಯೋಜನೆ: ಗೋಪಾಲ್ಸ್‌ ಚಾರಿಟಬಲ್ ಟ್ರಸ್ಟ್, ಸ್ಥಳ: ಕಬ್ಬನ್ ಉದ್ಯಾನ, ಬೆಳಿಗ್ಗೆ 6ರಿಂದ

ಆರ್ಗ್ಯಾನಿಕ್ ಸಂತೆ, ಕುವೆಂಪು ಅವರಿಗೆ ನುಡಿ ನಮನ: ಕವಿತೆಗಳ ಗಾಯನ: ತೀರ್ಥಹಳ್ಳಿ ರಮೇಶ್, ನೃತ್ಯ: ಮಂದಸ್ಮಿತ ಭಟ್ ಮತ್ತು ತಂಡ, ಸಂಯೋಜನೆ: ಅನಿತಾ ಬಿ., ಆಯೋಜನೆ ಮತ್ತು ಸ್ಥಳ: ದಿ ಗ್ರೀನ್ ಪಾತ್, ಮಲ್ಲೇಶ್ವರ, ಬೆಳಿಗ್ಗೆ 8ರಿಂದ

ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಲ ಪುರಪ್ರವೇಶ, ಗುರುವಂದನಾ ಕಾರ್ಯಕ್ರಮ: ಪುರಭವನದ ವೃತ್ತದಿಂದ ಮೆರವಣಿಗೆಗೆ ಚಾಲನೆ: ರಾಮಲಿಂಗಾರೆಡ್ಡಿ ಬೆಳಿಗ್ಗೆ 8ಕ್ಕೆ, 24 ತೀರ್ಥಂಕರರಿಗೆ ಏಕಕಾಲದಲ್ಲಿ ವೈಭವದ ಕಲ್ಪಧ್ರುವ ಮಹಾಭಿಷೇಕ ಪೂಜೆ ಬೆಳಿಗ್ಗೆ 11.15ಕ್ಕೆ, ಅಭಿನಂದನಾ ಕಾರ್ಯಕ್ರಮ: ಸಾನ್ನಿಧ್ಯ: ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಅತಿಥಿಗಳು: ಸುರೇಂದ್ರಕುಮಾರ್, ಡಿ.ಕೆ. ಶಿವಕುಮಾರ್, ಜಮೀರ್ ಅಹಮದ್ ಖಾನ್, ಡಿ. ಸುಧಾಕರ್, ಉದಯ್ ಗರುಡಾಚಾರ್, ಅಭಯ ಪಾಟೀಲ್, ಮನೋಜ್ ಜೈನ್, ಅಧ್ಯಕ್ಷತೆ: ಬಿ. ಪ್ರಸನ್ನಯ್ಯ, ಸನ್ಮಾನಿತರು: ಎಸ್. ಜಿತೇಂದ್ರ ಕುಮಾರ್, ರಾವ್ ಸಾಹೇಬ್ ಎ. ಪಾಟೀಲ್, ಆಯೋಜನೆ: ಕರ್ನಾಟಕ ಜೈನ್ ಅಸೋಸಿಯೇಷನ್, ಸ್ಥಳ: ಜೈನ್ ಭವನ, ಮಧ್ಯಾಹ್ನ 2.30

ಭಕ್ತಿ ಭಾವಾನಂದ: ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಸಾಯಿ ರಮೇಶ್ ಹಾಲ್, ಬೃಂದಾವನ, ಕಾಡುಗೋಡಿ, ಬೆಳಿಗ್ಗೆ 9ರಿಂದ

ರಾಜ್ಯಮಟ್ಟದ ಮಕ್ಕಳ ಚೆಸ್‌ ಪಂದ್ಯಾವಳಿ ಉದ್ಘಾಟನೆ, ಚೊಚ್ಚಲ ಬೆಂಗಳೂರು ಅಂತರರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್‌ ಓಪನ್ ಚೆಸ್‌ ಪಂದ್ಯಾವಳಿ ಮಾಸ್ಕಟ್ ಅನಾವರಣ: ಉದ್ಘಾಟನೆ: ಸುದರ್ಶನ ಚನ್ನಂಗಿಹಳ್ಳಿ, ಅಧ್ಯಕ್ಷತೆ: ಆರ್. ಉಪೇಂದ್ರ ಶೆಟ್ಟಿ, ಉಪಸ್ಥಿತಿ: ಜಯಪಾಲ್ ಚಂದಾಡಿ, ಸೌಮ್ಯ ಎಂ.ಯು., ಶ್ರೀಪಾದ್ ಕೆ.ವಿ., ಅರವಿಂದ ಶಾಸ್ತ್ರಿ, ಲೋಕೇಶ್ ಎಂ., ಆಯೋಜನೆ ಮತ್ತು ಸ್ಥಳ: ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿಸ್ಟ್ರೇಷನ್ ಕಾಲೇಜು, ಗುರುರಾಯನಪುರ, ಕೋಲೂರು, ರಾಮೋಹಳ್ಳಿ,
ಬೆಳಿಗ್ಗೆ 9

‘ಶೂದ್ರ ಶ್ರೀನಿವಾಸ್’ ಸಾಹಿತ್ಯ ಪತ್ರಿಕೆಯ 50 ವರ್ಷಗಳ ನೆನಪು: ಉದ್ಘಾಟನೆ: ಎಸ್.ಜಿ. ಸಿದ್ಧರಾಮಯ್ಯ, ಪ್ರಶಸ್ತಿ ಪ್ರದಾನ: ಹುಣಸವಾಡಿ ರಾಜನ್, ಪ್ರಸ್ತಾವನೆ: ಎಚ್. ದಂಡಪ್ಪ, ಅಧ್ಯಕ್ಷತೆ: ಕೆ. ಮರುಳಸಿದ್ಧಪ್ಪ, ಅತಿಥಿಗಳು: ಮೋಹನ್ ಕುಮಾರ್ ಕೊಂಡಜ್ಜಿ, ಸೌಮ್ಯ ರೆಡ್ಡಿ, ಟಿ.ಎನ್. ಸೀತಾರಾಮ್, ಕಾಳೇಗೌಡ ನಾಗವಾರ, ಗೋಪಾಲರೆಡ್ಡಿ, ಮಾನಸ ಸಿದ್ಧಲಿಂಗಯ್ಯ, ಲಕ್ಷ್ಮೀಪತಿಬಾಬು, ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ ಪುರಸ್ಕೃತರು: ರೇಣುಕಾ ರಮಾನಂದ, ಕಿ.ರಂ. ನಾಗರಾಜ ಪ್ರಶಸ್ತಿ ಪುರಸ್ಕೃತರು: ಜಿ.ಎಸ್. ಸಿದ್ಧಲಿಂಗಯ್ಯ, ಕೆ. ಮರುಳಸಿದ್ಧಪ್ಪ ಪ್ರಶಸ್ತಿ ಪುರಸ್ಕೃತರು: ಪ್ರಸನ್ನ, ದಲಿತಕವಿ ಸಿದ್ಧಲಿಂಗಯ್ಯ ಪ್ರಶಸ್ತಿ ಪುರಸ್ಕೃತರು: ಎಚ್.ಟಿ. ಪೋತೆ, ಎಂ. ನಂಜಪ್ಪರೆಡ್ಡಿ ಪ್ರಶಸ್ತಿ ಪುರಸ್ಕೃತರು: ಜಿ. ಸುಶೀಲ್, ಆಯೋಜನೆ: ಶೂದ್ರ ಶ್ರೀನಿವಾಸ್ ನೆಲದ ಮಾತು ಪ್ರತಿಷ್ಠಾನ, ಸ್ಥಳ: ನೆಲದಮಾತು ವೇದಿಕೆ, ಮಾನಸ ವಿದ್ಯಾಕೇಂದ್ರ, ಅಣ್ಣಯ್ಯರೆಡ್ಡಿ ಬಡಾವಣೆ, ಜೆ.ಪಿ.ನಗರ, ಬೆಳಿಗ್ಗೆ 10.30

ಗೀತಾ ಜಯಂತಿ ಉಪನ್ಯಾಸ: ವೆಂಕಟರಾಮ್ ಭಾರತಿ, ಅತಿಥಿಗಳು: ಶೈಲಜಾ ರಾವ್, ಸಿ.ಎನ್. ಉಮೇಶ್, ಆಯೋಜನೆ: ರವಿಕಿರಣ ಸಾಹಿತ್ಯ ಪ್ರತಿಷ್ಠಾನ, ಸ್ಥಳ: ಕೆನ್ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ಅನಿತಾಕೌಲ್ ಸ್ಮರಣೆ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಬರಗೂರು ರಾಮಚಂದ್ರಪ್ಪ, ಅಧ್ಯಕ್ಷತೆ: ಸಿ.ಆರ್. ಚಂದ್ರಶೇಖರ್, ಅತಿಥಿಗಳು: ಎಲ್.ಕೆ. ಅತೀಕ್, ಎಚ್.ಎಲ್. ಪುಷ್ಪ, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ಥಳ: ಎಚ್.ಎನ್‌. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 11

ರಜತ ಮಹೋತ್ಸವ: ಅಧ್ಯಕ್ಷತೆ: ಎಂ.ಕೆ. ಖಂಡಪ್ಪ, ಅತಿಥಿಗಳು: ಪಿ.ಸಿ. ಮೋಹನ್, ಕೆ.ಎನ್. ರಾಜಣ್ಣ, ದಿನೇಶ್ ಗುಂಡೂರಾವ್, ಎಂ. ಕೃಷ್ಣಪ್ಪ, ಪ್ರಿಯಕೃಷ್ಣ, ಸವ್ವಾಸರೆ ವಿ. ಶಿವರಾಂ, ಅಶ್ವತ್ಥನಾರಾಯಣ, ಜಿ. ರಾಮಚಂದ್ರ, ಆಯೋಜನೆ: ಜಿಹ್ವೇಶ್ವರ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ, ಸ್ಥಳ: ಅಲ್ಲಮ್ಮ ಪ್ರಭು ಮಂಟಪ, ವಿಜಯನಗರ, ಬೆಳಿಗ್ಗೆ 11

ರೈತರೊಂದಿಗೆ ಸಂವಾದ: ಅತಿಥಿ: ಅರ್ಜುನ್ ಮುಂಡಾ, ಉಪಸ್ಥಿತಿ: ಸಂಜಯ್ ಕುಮಾರ್ ಸಿಂಗ್, ಆಯೋಜನೆ ಮತ್ತು ಸ್ಥಳ: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬನ್ನೇರುಘಟ್ಟ, ಬೆಳಿಗ್ಗೆ 11

ಮಾಸದ ಮಂಥನ: ಅತಿಥಿ: ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ಸ್ಥಳ: ನಂ. 17, ಸಾನ್ನಿಧ್ಯ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11

ಸಿಸ್ಟರ್‌ ಪ್ರೇಮ ಅವರ ‘ಕನ್ನಡ ಕ್ರೈಸ್ತ ಸಾಹಿತ್ಯದ ಒಳನೋಟಗಳು’ ಪುಸ್ತಕ ಬಿಡುಗಡೆ: ಮಂಜುನಾಥ ಪಾಳ್ಯ, ಅಧ್ಯಕ್ಷತೆ: ಜೆಸ್ಸಿ ಮರ್ಲಿನ್, ಅತಿಥಿಗಳು: ಎಸ್. ಜಾಫೆಟ್, ಡಾಮ್ನಿಕ್, ಸಿ. ಫ್ರಾನ್ಸಿಸ್, ಪುಸ್ತಕ ಪರಿಚಯ: ಸಿ. ಮೆರಿಜೋಸೆಫ್, ಆಯೋಜನೆ: ಸುಮೇರು ಟ್ರಸ್ಟ್, ಸ್ಥಳ: ಸಂತ ತೆರೇಸ ಮಹಿಳಾ ಪದವಿ ಕಾಲೇಜು, ಚಾಮರಾಜಪೇಟೆ, ಬೆಳಿಗ್ಗೆ 11

ಸ್ವರ ಸುಬ್ರಹ್ಮಣ್ಯ ಹಾಡಿರುವ ಭಾವಗೀತೆಗಳ ಗುಚ್ಛ ‘ಭಾವಸ್ವರ’, ಮೃತ್ಯುಂಜಯ ದೊಡ್ಡವಾಡ ನಿರ್ದೇಶನದ ಧ್ವನಿಸಾಂದ್ರಿಕೆ ಬಿಡುಗಡೆ: ಬಿ.ಆರ್. ಲಕ್ಷ್ಮಣ ರಾವ್, ‘ಜಿ.ಎಸ್. ಶಿವರುದ್ರಪ್ಪ ಅವರ ವಿಚಾರ ವಿಮರ್ಶೆ’: ಎಸ್.ಜಿ. ಸಿದ್ಧರಾಮಯ್ಯ, ‘ಜಿ.ಎಸ್. ಶಿವರುದ್ರಪ್ಪ’ ಅವರ ಕಾವ್ಯದ ಕುರಿತು: ಕಾ.ವೆಂ. ಶ್ರೀನಿವಾಸಮೂರ್ತಿ, ಅತಿಥಿ: ಶ್ರೀಶೈಲ ಮಾದಣ್ಣವರ, ಆಯೋಜನೆ: ಸಂಗೀತ ಧಾಮ, ಸ್ಥಳ: ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಸಂಜೆ 4

ಸಂಗೀತ ಕಾರ್ಯಕ್ರಮ: ಪಿಟೀಲು: ಕುಶಲ್ ಬಿ.ಆರ್., ಮೃದಂಗ: ರಘು ಭಾಗವತ್ ಬಿ.ಆರ್., ಘಟ: ಸಚಿನ್ ದೇವಿಪ್ರಸಾದ್, ಆಯೋಜನೆ: ತ್ಯಾಗರಾಜ ಗಾನಸಭಾ ಟ್ರಸ್ಟ್, ಸ್ಥಳ: ಬಾಲಮೋಹನ ವಿದ್ಯಾಮಂದಿರ, ರಾಜಾಜಿನಗರ, ಸಂಜೆ 5

ಕರ್ನಾಟಕ ಶಾಸ್ತ್ರೀಯ ಸಂಗೀತ: ಗಾಯನ: ವಿನಯ್ ಶರ್ವಾ, ಪಿಟೀಲು: ಬಿ.ಕೆ. ರಘು, ಮೃದಂಗ: ಅನಿರುದ್ಧ ಭಟ್, ಮೋರ್ಸಿಂಗ್: ಗೋಪಿ ಶ್ರವಣ್, ಸ್ಥಳ: ಸ್ವಾಮಿ ವಿವೇಕಾನಂದ ಶತಾಬ್ದಿ ಸಭಾಂಗಣ, ಸಂಜೆ 5.30ರಿಂದ

ಸೂತ್ರದ ಬೊಂಬೆ ಆಟ, ಶ್ರೀಕೃಷ್ಣ ತುಲಾಭಾರ: ಪ್ರಸ್ತುತಿ: ಪತ್ತಳಿ ಕಲಾರಂಗ, ಬನಶಂಕರಿ, ಆಯೋಜನೆ: ರಾಯಲ್ ಪಾರ್ಕ್‌ ರೆಸಿಡೆನ್ಸಿ ವೆಲ್‌ಫೇರ್ ಅಸೋಸಿಯೇಷನ್, ಸ್ಥಳ: ಕೊಕೊನಟ್ ಗ್ರೂವ್ ಗಾರ್ಡನ್, ರಾಯಲ್ ಪಾರ್ಕ್‌ ರೆಸಿಡೆನ್ಸಿ, ಜೆ.ಪಿ. ನಗರ, ಸಂಜೆ 5.30

‘ಕಳರಿ ಅನುಭವ’ ಉದ್ಘಾಟನೆ: ತೇಜಸ್ವಿ ಸೂರ್ಯ, ಮಹೇಂದ್ರ ಡಿ., ಆಯೋಜನೆ: ಕಳರಿ ಮನೋಯುವ್ರೆ , ಸ್ಥಳ: ಎಸ್.ಜೆ.ಆರ್.ಸಿ. ಸಭಾಂಗಣ, ರೇಸ್‌ಕೋರ್ಸ್‌ ರಸ್ತೆ, ಸಂಜೆ 6

‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶನ: ರಚನೆ: ಎಚ್. ಡುಂಡಿರಾಜ್, ಪ್ರಸ್ತುತಿ: ವಿಶ್ವಪಥ ಕಲಾ ಸಂಗಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಮಧುಮಿತ ರವೀಂದ್ರ, ಅತಿಥಿಗಳು: ಆರ್.ಕೆ. ಪದ್ಮನಾಭ, ವೈ.ಕೆ. ಸಂಧ್ಯಾ ಶರ್ಮ, ಅನು ಪ್ರಭಾಕರ್ ಮುಖರ್ಜಿ, ಆಯೋಜನೆ: ಸಮರಸ, ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT