ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಶುಕ್ರವಾರ, 16 ಫೆಬ್ರುವರಿ 2024

Published 15 ಫೆಬ್ರುವರಿ 2024, 23:45 IST
Last Updated 15 ಫೆಬ್ರುವರಿ 2024, 23:45 IST
ಅಕ್ಷರ ಗಾತ್ರ

ಸಸ್ಯ ಮೇಳ: ಅಂಗವಿಕಲರು ಹಾಗೂ ವೃತ್ತಿಪರರಿಂದ ಅಪರೂಪದ ಸಸ್ಯಗಳ ಪ್ರದರ್ಶನ, ಆಯೋಜನೆ: ದಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೇಬಲಿಟಿ, ಸ್ಥಳ: ಎನ್.ಎಸ್. ಹೇಮಾ ತೋಟಗಾರಿಕೆ ತರಬೇತಿ ಕೇಂದ್ರ, ಕ್ಯಾಲಸನಹಳ್ಳಿ, ದೊಡ್ಡಗುಬ್ಬಿ ರಸ್ತೆ, ಬೆಳಿಗ್ಗೆ 9

‘ಕೆಕೆ–ಯುವರತ್ನ’ ಅಂತರಕಾಲೇಜು ಉತ್ಸವ: ಮುಖ್ಯ ಅತಿಥಿ: ಗುಲ್‌ನಾಜ್ ಕಹಾನಂ, ಸುಭಾಷ್ ಆರ್ವ, ಅಧ್ಯಕ್ಷತೆ: ಕೆ. ಕುಂಬಣ್ಣ, ಆಯೋಜನೆ ಹಾಗೂ ಸ್ಥಳ: ಕೆಕೆ ಪಿಯು ಕಾಲೇಜು, ಚೆನ್ನಸಂದ್ರ, ಬೆಳಿಗ್ಗೆ 9

‘ಶೂನ್ಯ ಇಂಗಾಲ’ ವಿಷಯ ಕುರಿತ ಅಂತರರಾಷ್ಟ್ರೀಯ ವಿಚಾರಸಂಕಿರಣ: ಮುಖ್ಯ ಅತಿಥಿ: ಸುಧಾಕರ್ ಎಂ.ಸಿ., ಅಧ್ಯಕ್ಷತೆ: ಲಿಂಗರಾಜ ಗಾಂಧಿ, ಭಾಷಣ: ಎಸ್.ಕೆ. ರೈ, ಆಯೋಜನೆ ಹಾಗೂ ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಆವರಣ, ಬೆಳಿಗ್ಗೆ 9.30

‘ಟಿಟಿಎಫ್ ಬೆಂಗಳೂರು’ ಪ್ರವಾಸಿ ಉತ್ಸವ: ಮುಖ್ಯ ಅತಿಥಿ: ಎಚ್.ಕೆ. ಪಾಟೀಲ, ಗೌರವ ಅತಿಥಿಗಳು: ಸಲ್ಮಾ ಕೆ. ಫಾಹಿಮ್, ರಾಮ್ ಪ್ರಶಾಂತ್ ಮನೋಹರ್, ಮೊಹಮ್ಮದ್ ಫಾರೂಕ್, ಆಯೋಜನೆ: ಪ್ರವಾಸೋದ್ಯಮ ಇಲಾಖೆ, ಸ್ಥಳ: ತ್ರಿಪುರವಾಸಿನಿ, ಗೇಟ್ 2 ಮತ್ತು 3, ಅರಮನೆ ಮೈದಾನ, ಬೆಳಿಗ್ಗೆ 11

‘ಅವನಿ’ ಕಲೋತ್ಸವ: ಕೈಮಗ್ಗ ಮತ್ತು ಕರಕುಶಲ ಮೇಳ, ಆಯೋಜನೆ ಹಾಗೂ ಸ್ಥಳ: ಆರ್‌.ವಿ. ವಿಶ್ವವಿದ್ಯಾಲಯ, ಪಟ್ಟಣಗೆರೆ ಮೆಟ್ರೊ ನಿಲ್ದಾಣದ ಪಕ್ಕ, ಮೈಸೂರು ರಸ್ತೆ, ಬೆಳಿಗ್ಗೆ 11.30

ಸವಿತಾ ಮಹರ್ಷಿ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ಸವಿತಾನಂದನಾಥ ಸ್ವಾಮೀಜಿ, ಉಪಸ್ಥಿತಿ: ಶಿವರಾಜ್ ತಂಗಡಗಿ, ಅಧ್ಯಕ್ಷತೆ: ಉದಯ್ ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5

ಚೋಳಮಂಡಲ ಕಲಾವಿದರ ಕಲಾಕೃತಿ ಪ್ರದರ್ಶನ: ಉದ್ಘಾಟನೆ: ವೆಂಕಟ್ ಮೂರ್ತಿ, ಗೌರವ ಅತಿಥಿ: ಎಸ್.ಜಿ. ವಾಸುದೇವ್, ಸಿ.ಎಸ್. ಕೃಷ್ಣ ಸೆಟ್ಟಿ, ಅಧ್ಯಕ್ಷತೆ: ಬಿ.ಎಲ್. ಶಂಕರ್, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಸಂಜೆ 5.30

ಹಂಪಿ ಉತ್ಸವ: ಮುಖ್ಯ ಅತಿಥಿ: ನಾ. ಸೋಮೇಶ್ವರ, ಮುಖ್ಯ ಅತಿಥಿ: ಸಿಂಧು ಮಹೇಶ್, ಅಧ್ಯಕ್ಷರು: ಮಾಯಾ ಚಂದ್ರ, ಆಯೋಜನೆ ಹಾಗೂ ಸ್ಥಳ: ಮಂಗಳ ಮಂಟಪ, ಆರ್‌.ವಿ. ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್, ಜಯನಗರ 3ನೇ ಬ್ಲಾಕ್, ಬೆಳಿಗ್ಗೆ 10

59ನೇ ನಾದಜ್ಯೋತಿ ಸಂಗೀತ ಸಂಭ್ರಮ: ಸಂಗೀತ ಕಛೇರಿ: ಶಿವಶ್ರೀ ಸ್ಕಂದಪ್ರಸಾದ್, ಅಚ್ಯುತ ರಾವ್ ಆರ್., ತಿರುಕುಂದಧೈ ಡಿ., ಎಸ್.ವಿ. ಬಾಲಕೃಷ್ಣ, ಆಯೋಜನೆ: ನಾದಜ್ಯೋತಿ ಸಂಗೀತ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6

‘ಪ್ರೊ.ಎಲ್.ಎಸ್. ಶೇಷಗಿರಿ ರಾವ್ ಶತಮಾನೋತ್ಸವ ನಾಂದಿ’ ಮಾಸದ ಮಾತು ಸರಣಿ: ಚಾಲನೆ: ಗೊ.ರು. ಚನ್ನಬಸಪ್ಪ, ಉಪಸ್ಥಿತಿ: ಆರ್. ಶೇಷಶಾಸ್ತ್ರಿ, ಭಾರತಿ ಶೇಷಗಿರಿ ರಾವ್, ಅಧ್ಯಕ್ಷತೆ: ಶ್ರೀರಾಮೇಗೌಡ, ‘ಕನ್ನಡ ಸಾಹಿತ್ಯ ವಿಮರ್ಶಾ ಕ್ಷೇತ್ರದಲ್ಲಿ ಪ್ರೊ. ಎಲ್ಲೆಸ್ಸೆಸ್ ಕೊಡುಗೆ’ ವಿಷಯ ಮಂಡನೆ: ಟಿ.ಎನ್. ವಾಸುದೇವಮೂರ್ತಿ, ಆಯೋಜನೆ ಹಾಗೂ ಸ್ಥಳ: ಉದಯಭಾನು ಕಲಾ ಸಂಘ, ಕೆಂಪೇಗೌಡನಗರ, ಸಂಜೆ 6

‘ವತಾರ ತ್ರಯದಲ್ಲಿ ಅವಿಚ್ಛಿನ್ನ ಭಕ್ತಿ’ ವಿಷಯದ ಬಗ್ಗೆ ಧಾರ್ಮಿಕ ಪ್ರವಚನ: ಎ.ವಿ. ನಾಗಸಂಪಿಗೆ ಆಚಾರ್ಯ, ಆಯೋಜನೆ: ಗುರುರಾಜ ಸೇವಾ ಸಮಿತಿ, ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ ಮುಖ್ಯರಸ್ತೆ, ಸಂಜೆ 6

‘ಸ್ವಾಮಿ ವಿವೇಕಾನಂದರು ಮತ್ತು ಪ್ರಾಚೀನ ಭಾರತ’ ವಿಷಯದ ಬಗ್ಗೆ ಪ್ರವಚನ: ಸ್ವಾಮಿ ವೀರೇಶಾನಂದ ಸರಸ್ವತಿ, ಆಯೋಜನೆ: ಅಮರಜ್ಯೋತಿ ನಗರ ನಿವಾಸಿಗಳ ಸಂಘ, ಸ್ಥಳ: ಪ್ರಸನ್ನ ಗಣಪತಿ ದೇವಸ್ಥಾನ, ಸಂಜೆ 6.30 

ನೃತ್ಯ ಸಂಭ್ರಮ: ಮುಖ್ಯ ಅತಿಥಿ: ಅನುರಾಧ ವೆಂಕಟರಮಣ, ಆಯೋಜನೆ: ಚಿತ್ಕಲ ಸ್ಕೂಲ್ ಆಫ್ ಡಾನ್ಸ್, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 6.30

ಮಣಿಪುರ ಹಿಂಸೆ ಕುರಿತ ಸತ್ಯಶೋಧನಾ ವರದಿ ಬಿಡುಗಡೆ: ಪಾಲ್ಗೊಳ್ಳುವವರು: ಸಿ.ಜಿ. ಮಂಜುಳಾ, ಯತಿರಾಜ್ ಬ್ಯಾಲಹಳ್ಳಿ, ದು. ಸರಸ್ವತಿ, ಕ್ಲಿಪ್ಟನ್ ಡಿ. ರೊಜರಿಯೊ, ಅವನಿ ಚೋಕ್ಸಿ, ಫಾದರ್ ಅರುಣ್, ಫಾದರ್ ಜೆರಾಲ್ಡ್, ಆಯೋಜನೆ: ಸಾರ ಬಳಗ, ತಮಟೆ ಮೀಡಿಯಾ, ಸ್ಥಳ: ಆಶೀರ್ವಾದ್ ಸೆಂಟರ್, ಸೇಂಟ್ ಮಾರ್ಕ್ಸ್ ರಸ್ತೆ, ಸಂಜೆ 5

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT