ಇನ್ವೆನ್ಸಿಯಾ–2024 ವಾರ್ಷಿಕ ಸಾಂಸ್ಕೃತಿಕ ಉತ್ಸವದ ಉದ್ಘಾಟನೆ: ಅತಿಥಿಗಳು: ಕೌಸರ್ ನಿಸ್ಸಾರ್ ಅಹಮದ್, ಉಪಸ್ಥಿತಿ: ಧನ್ಯಾ ರಾಮಕುಮಾರ್, ಸಂಗೀತ ಕಾರ್ಯಕ್ರಮ: ರಾಹುಲ್ ಡಿಟ್–ಒ, ಧ್ವನಿ ಭಾನುಶಾಲಿ, ಆಯೋಜನೆ ಮತ್ತು ಸ್ಥಳ: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ರಾಜನಕುಂಟೆ, ಯಲಹಂಕ, ಬೆಳಿಗ್ಗೆ 9ರಿಂದ

ಸೃಷ್ಟಿ–2024 ಉದ್ಘಾಟನೆ: ಅತಿಥಿಗಳು: ದೀಪಕ್ ಶ್ರೀವತ್ಸ, ಮನು ಸಾಳೆ, ಎಸ್. ವಿದ್ಯಾಶಂಕರ್, ಅಶಿಶ್ ಚೌಹಾಣ್, ಅಧ್ಯಕ್ಷತೆ: ಸಿ.ಎಸ್. ಸುಂದರ್ ರಾಜು, ಆಯೋಜನೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸ್ಥಳ: ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹೆಬ್ಬಾಳ, ಮಧ್ಯಾಹ್ನ 3.30

ಚೈತನ್ಯ ಸಂಜೆ–910 ‘ಶರಣ ಶಿವನಾಗಮಯ್ಯ ಜಯಂತಿ’ ಕುರಿತು ಉಪನ್ಯಾಸ: ರುದ್ರೇಶ್ ಅದರಂಗಿ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಉಪಸ್ಥಿತಿ: ಮಂಜುಳಾ ಶಿವಾನಂದ್, ಗೀತಾ ಜಯಂತ್, ಪ್ರಮೀಳಾ ಗರಡಿ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆಎಸ್ಎಸ್ ಕಾಲೇಜಿನ ಸಭಾಂಗಣ, ಜಯನಗರ 8ನೇ ವಿಭಾಗ, ಸಂಜೆ 5.30

ಅನ್ನಪೂರ್ಣಾಂಬ ಸಮೇತ ನಗರೇಶ್ವರಸ್ವಾಮಿ ಬ್ರಹ್ಮರಥೋತ್ಸವ: ಬೆಳಿಗ್ಗೆ 8ಕ್ಕೆ ಮೂಲ ದೇವರುಗಳಿಗೆ ಪಂಚಾಮೃತ ಅಭಿಷೇಕ, 10.30ಕ್ಕೆ ಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ 5.30ಕ್ಕೆ ಲಲಿತ ಸಹಸ್ರನಾಮ, 6.30ಕ್ಕೆ ಮೃಗಯಾತ್ರೋತ್ಸವ, ಕಥಾಶ್ರವಣ, ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಆಯೋಜನೆ: ಬಿ.ಎ.ಎಸ್.ವಿ. ನಗರ್ತ ಸಮಿತಿ, ಸ್ಥಳ: ನಗರೇಶ್ವರಸ್ವಾಮಿ ದೇವಸ್ಥಾನದ ಆವರಣ, ನಗರ್ತಪೇಟೆ

ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ: ಸಿಂಹವಾಹನೋತ್ಸವ, ಆಯೋಜನೆ: ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಕೋಟೆ;

ಸಂಜೆ 7ರಿಂದ

ತಿಲಕನಗರ ಕರಗ ಮತ್ತು ಕೊಂಡ ನಡೆತ ಮಹೋತ್ಸವ: ಉಪಸ್ಥಿತಿ: ರಾಮಲಿಂಗಾರೆಡ್ಡಿ, ಸೌಮ್ಯರೆಡ್ಡಿ, ತೇಜಸ್ವಿಸೂರ್ಯ, ಆರ್.ವಿ. ದೇವರಾಜ್, ಸಿ.ಕೆ. ರಾಮಮೂರ್ತಿ, ಯು.ಬಿ. ವೆಂಕಟೇಶ್, ಉದಯ್ ಬಿ. ಗರುಡಾಚಾರ್, ಆಯೋಜನೆ: ಮಹಾ ಶಕ್ತಿ ಮಾರಿಅಮ್ಮ ದೇವಸ್ಥಾನ, ತಿಲಕನಗರ, ರಾತ್ರಿ 8

ಶಂಕರಾಚಾರ್ಯರ ಜಯಂತಿ: ‘ಶಂಕರ ವಿಜಯ’ ಹರಿಕಥೆ: ಸುಮಿತ್ರಾನಂದ, ಆಯೋಜನೆ ಮತ್ತು ಸ್ಥಳ: ಅನುಸೂಯ ಆಶ್ರಮ, 3ನೇ ಮುಖ್ಯರಸ್ತೆ, ಕೈಗಾರಿಕಾ ನಗರ, ರಾಜಾಜಿನಗರ,

ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.