ಬೆಂಗಳೂರಿನಿಂದ ಮಂತ್ರಾಲಯ, ಪ್ರಯಾಗರಾಜ್, ಅಯೋಧ್ಯೆ ಮತ್ತು ವಾರಾಣಸಿಗೆ ಪಾದಯಾತ್ರೆ ಮೂಲಕ ಹೋಗಿ ಬಂದ ಎಂ.ಎ. ಶ್ರೀನಿವಾಸಯ್ಯ, ಎಂ. ಆನಂದಕುಮಾರ್ ಅವರಿಗೆ ಅಭಿನಂದನಾ ಸಮಾರಂಭ: ಅತಿಥಿ: ಕೆ.ಜಿ. ರಾಘವನ್, ಆಯೋಜನೆ ಮತ್ತು ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 10.30

20 ದಿನಗಳ ಬಂಜಾರ ಸಾಹಿತ್ಯ, ಕಾವ್ಯ ಹಾಗೂ ನಾಟಕ ರಚನಾ ವಸತಿ ತರಬೇತಿ ಕಮ್ಮಟದ ಸಮಾರೋಪ: ಉದ್ಘಾಟನೆ: ಎ.ಆರ್. ಗೋವಿಂದಸ್ವಾಮಿ, ಅಧ್ಯಕ್ಷತೆ: ಆರ್. ಸದಾಶಿವಯ್ಯ ಜರಗನಹಳ್ಳಿ, ಉಪಸ್ಥಿತಿ: ಬಾಲಗುರುಮೂರ್ತಿ, ಎಚ್.ಬಿ. ಸಿದ್ಯಾನಾಯಕ್, ವಡ್ಡಗೆರೆ ನಾಗರಾಜಯ್ಯ, ಆಯೋಜನೆ: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಸ್ಥಳ: ಆರ್. ಸದಾಶಿವಯ್ಯ ಕಲಾಮಂಟಪ, ಅಗರ, ಮಧ್ಯಾಹ್ನ 2

ಸೌಹಾರ್ದ ನಡಿಗೆಯ ಸಮಾರೋಪ: ಆಯೋಜನೆ: ಎಸ್ಎಸ್ಎಫ್, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಮಧ್ಯಾಹ್ನ 2.30

ಮುಜೀಬುರ್ ರೆಹಮಾನ್ ಅವರ ‘ಶಿಕ್ವಾ–ಎ–ಹಿಂದ್ ದಿ ಪೊಲಿಟಿಕಲ್ ಫ್ಯೂಚರ್ ಆಫ್ ಇಂಡಿಯನ್ ಮುಸ್ಲಿಮ್ಸ್’ ಪುಸ್ತಕ ಬಿಡುಗಡೆ, ಚರ್ಚೆ: ಅತಿಥಿ: ನಸೀರ್ ಅಹಮದ್, ಉಪಸ್ಥಿತಿ: ಡಾ.ಎಚ್. ವಾಸು, ಸುಹೇಲ್ ಅಹಮದ್, ಅಧ್ಯಕ್ಷತೆ: ಎ. ನಾರಾಯಣ, ಆಯೋಜನೆ: ಜಾಗೃತ ಕರ್ನಾಟಕ, ಸ್ಥಳ: ಶಾಸಕರ ಭವನ–1, ಮಧ್ಯಾಹ್ನ 3

‘ಬುದ್ಧಗಯಾ ಆಡಳಿತ ಮಂಡಳಿ ವಿವಾದ–ಇಂದಿನ ಬೌದ್ಧರ ನಡೆ’ ಒಂದು ಸಂವಾದ: ಅತಿಥಿಗಳು: ಭಿಕ್ಕುಣಿ ಬುದ್ಧಮ್ಮ, ಬಿ.ಟಿ. ಲಲಿತಾ ನಾಯಕ್, ಅಧ್ಯಕ್ಷತೆ: ಎಂ. ವೆಂಕಟಸ್ವಾಮಿ, ಆಯೋಜನೆ: ಭಾರತೀಯ ಬೌದ್ಧ ಮಹಾಸಭಾ, ಸ್ಥಳ: ವಶಿಷ್ಠ ಸಭಾಂಗಣ, ಕಾನಿಷ್ಕ ಗ್ರ್ಯಾಂಡ್ ಹೋಟೆಲ್, ಗಾಂಧಿನಗರ, ಮಧ್ಯಾಹ್ನ 3

ಜಸ್ಟೀಸ್ ಕೆ.ಆರ್. ಗೋಪಿವಲ್ಲಭ ಐಯ್ಯಂಗಾರ್ ಸ್ಮಾರಕ ‘ಪತ್ರಿಕಾ ಸ್ವಾತಂತ್ರ್ಯ ಮತ್ತು ‘ಪತ್ರಿಕಾ ಸ್ವಾತಂತ್ರ್ಯ ಮತ್ತು ಸ್ವಯಂ ನಿಯಂತ್ರಣ ನಡುವಿನ ಸಮತೋಲನ’ ಕುರಿತು ಉಪನ್ಯಾಸ: ಅರವಿಂದ್ ಕುಮಾರ್, ಅತಿಥಿ: ಡಾ. ಪ್ರತಿಮಾ ಮೂರ್ತಿ, ಅಧ್ಯಕ್ಷತೆ: ಉದಯ್ ಹೊಳ್ಳ, ಆಯೋಜನೆ: ವಕೀಲರ ವಾಹಿನಿ, ಸ್ಥಳ: ಕೆ.ಆರ್.ಜಿ. ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ,
ಸಂಜೆ 5ರಿಂದ

ಭಕ್ತಿ ಭಾವ ಸಂಗಮ: ಗಾಯನ: ನರಹರಿ ದೀಕ್ಷಿತ್ ಮಂಚಾರ ಮತ್ತು ತಂಡ, ಆಯೋಜನೆ: ಬೆಂಗಳೂರು ಲಲಿತಕಲಾ ಪರಿಷತ್, ಸ್ಥಳ: ಮಲ್ಟಿ ಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಜಯನಗರ, ಸಂಜೆ 5

ಗೊರೂರು ರಾಮಸ್ವಾಮಿ ಅಯ್ಯಂಗಾರ ಜನ್ಮದಿನ: ಭಾಗವಹಿಸುವವರು: ಟಿ.ಎಸ್. ಗೋಪಾಲ್, ಎಲ್. ವೆಂಕಟಪ್ಪ, ಶ್ರೀರಾಮೇಗೌಡ, ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘದ ಸಭಾಂಗಣ, ಕೆಂಪೇಗೌಡನಗರ, ಸಂಜೆ 6

ಸುಗತ ಶ್ರೀನಿವಾಸರಾಜು ಅವರ ‘ದಿ ಕನ್ಸೈನ್ಸ್ ನೆಟ್ವರ್ಕ್’ ಪುಸ್ತಕ ಬಿಡುಗಡೆ, ಸಂವಾದ: ಅತಿಥಿಗಳು: ಎನ್. ಸಂತೋಷ್ ಹೆಗ್ಡೆ, ಚಿರಂಜೀವಿ ಸಿಂಘ್, ಕೆ. ಮರುಳಸಿದ್ಧಪ್ಪ, ಎ.ವಿ.ಎಸ್. ನಂಬೂದಿರಿ, ಆಯೋಜನೆ: ಪ್ರದರ್ಶಕ ಮೀಡಿಯಾ ಫೌಂಡೇಷನ್, ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಅರಮನೆ ರಸ್ತೆ, ಸಂಜೆ 6.30ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.