ನೂತನ ಸಹಾಯಕ ಧರ್ಮಾಧ್ಯಕ್ಷರಿಗೆ ಸನ್ಮಾನ: ಅಧ್ಯಕ್ಷತೆ: ಧರ್ಮಗುರು ಪೀಟರ್ ಮಚಾಡೊ, ಸನ್ಮಾನಿತರು: ಧರ್ಮಗುರು ಆರೋಕ್ಯರಾಜ್ ಸತೀಶ್ ಕುಮಾರ್ ಮತ್ತು ಧರ್ಮಗುರು ಜೋಸೆಫ್ ಸೂಸೈನಾದನ್, ಅತಿಥಿಗಳು: ಕಾಂತರಾಜ್, ರಫಾಯಲ್ ರಾಜ್, ಐಸಾಕ್ ಆರೋಗ್ಯಸ್ವಾಮಿ, ಬರ್ತಲೋಮಿಯೊ, ಆರೋಗ್ಯಸ್ವಾಮಿ (ಚಂದ್ರು). ಆಯೋಜನೆ: ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ, ಕರ್ನಾಟಕ ಕ್ರೈಸ್ತರ ಕನ್ನಡ ಅಭಿಮಾನಿಗಳ ಸಂಘ, ಕನ್ನಡ ಮತ್ತು ಜಾಗೃತಿ ವೇದಿಕೆ, ಸ್ಥಳ: ಪಾಲನಾ ಭವನ, ಬೆಂಗಳೂರು ಮಹಾಧರ್ಮಕ್ಷೇತ್ರ, ಬಸವೇಶ್ವರ ರಸ್ತೆ, ಬೆಳಿಗ್ಗೆ 11.30