ಬೆಂಗಳೂರು: ನಗರದ ಎನ್.ಸಿ. ಕಾಲೊನಿ ಸಮೀಪದ ಬೋರ್ ಬ್ಯಾಂಕ್ ರಸ್ತೆಯಲ್ಲಿ ಹಳೆಯ ಪೈಪ್ ತೆಗೆದು, ಹೊಸ ಪೈಪ್ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ವಿವಿಧ ಪ್ರದೇಶಗಳಲ್ಲಿ ಇದೇ 9ರಂದು ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ನೀರು ಪೂರೈಕೆ ಇರುವುದಿಲ್ಲ ಎಂದು ಜಲಮಂಡಳಿ ಹೇಳಿದೆ.

ಬ್ಯಾಡರಹಳ್ಳಿ, ಹ್ಯಾರಿಸ್ ರಸ್ತೆ, ಮಿಲ್ಲರ್ಸ್ ರಸ್ತೆ, ಬೋರ್ ಬ್ಯಾಂಕ್ ರಸ್ತೆ, ಎನ್.ಸಿ.ಕಾಲೊನಿ, ಎಸ್.ಕೆ.ಗಾರ್ಡನ್, ಚಿನ್ನಪ್ಪ ಗಾರ್ಡನ್, ಎ.ಕೆ. ಕಾಲೊನಿ, ಪೆರಿಯಾರ್ ನಗರ, ಕುಶಾಲ್ ನಗರ, ಮುನೇಶ್ವರ ನಗರ, ಸಗಾಯಪುರ, ಬಿಡಿಎ ಬಡಾವಣೆ, ರಾಮ ಟೆಂಟ್‍ರಸ್ತೆ, ಪಿ ಆ್ಯಂಡ್ ಟಿ ಕಾಲೊನಿ, ಅನ್ವರ್ ಬಡಾವಣೆ, ಕಾಡುಗೊಂಡನಹಳ್ಳಿ, ಮಾರುತಿ ಸೇವಾನಗರ, ಜೀವನಹಳ್ಳಿ, ಹಚ್ಚಿನ್ಸ್ ರಸ್ತೆ, ಪುಲಿಕೇಶಿನಗರ, ಫ್ರೇಜರ್ ಟೌನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.