ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು- ಅಕ್ಟೋಬರ್ 28, ಶುಕ್ರವಾರ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಕ್ಟೋಬರ್ 28, ಶುಕ್ರವಾರ
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ:
ವಿಜಯನಗರ. ಸಂವಾದ. ಅತಿಥಿಗಳು- ಸಚಿವರಾದ ಎಸ್.ಸುರೇಶ್ ಕುಮಾರ್, ರಾಜೂಗೌಡ. ಅಧ್ಯಕ್ಷತೆ-  ಸಂಘದ ಅಧ್ಯಕ್ಷ ಪ್ರಕಾಶ್ ಎನ್.ರಾಯ್ಕರ್. ಮಧ್ಯಾಹ್ನ 12.

ಜೆಡಿಎಸ್: ಪುರಭವನ, ಜೆ.ಸಿ.ರಸ್ತೆ. ಜೆಡಿಎಸ್ ಹಿಂದುಳಿದ ವಿಭಾಗದ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ಅವರಿಗೆ ಸನ್ಮಾನ. ಅತಿಥಿಗಳು- ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ. ಅತಿಥಿಗಳು- ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಚೆಲುವರಾಯಸ್ವಾಮಿ. ಸಂಜೆ 4.30.
 
ಬಿಜೆಪಿ: ಜಗನ್ನಾಥ ಭವನ, 11ನೇ ಅಡ್ಡರಸ್ತೆ, ಮಲ್ಲೇಶ್ವರ. ಸಹೋದರಿ ನಿವೇದಿತಾ ಜಯಂತಿ ಕಾರ್ಯಕ್ರಮ. ಅತಿಥಿಗಳು- ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ವಿಧಾನಪರಿಷತ್ ಸದಸ್ಯ ಎಸ್.ಆರ್.ಲೀಲಾ, ಶಾಸಕ ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ. ಬೆಳಿಗ್ಗೆ 10.

ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜು: ಕುಮಾರಸ್ವಾಮಿ ಬಡಾವಣೆ. `ನಿರ್ಮಾಣ ತಂತ್ರಜ್ಞಾನ~ ಕುರಿತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ. ಬೆಳಿಗ್ಗೆ 9.

ಸಹೇಲಿ: ಬನಪ್ಪ ಉದ್ಯಾನ, ಹಡ್ಸನ್ ವೃತ್ತ. ಮಕ್ಕಳೊಂದಿಗೆ ದೀಪಾವಳಿ ಕಾರ್ಯಕ್ರಮ. ಅತಿಥಿ- ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ. ಸಂಜೆ 4.

ದಿ ಮಿಥಿಕ್ ಸೊಸೈಟಿ: ನೃಪತುಂಗ ರಸ್ತೆ. `ಭಾರತೀಯ ಆಹಾರ ಪದ್ದತಿ; ತೌಲನಿಕ ನೋಟ~ ಕುರಿತು ಉಪನ್ಯಾಸ- ಪ್ರಾಧ್ಯಾಪಕ ಡಾ.ಎಚ್.ಬಿ.ಶಿವಲೀಲ. ಅಧ್ಯಕ್ಷತೆ- ಶ್ರೀಮಾತಾ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷ ಪದ್ಮ ಶೇಷಾದ್ರಿ.      ಸಂಜೆ 6.

ಹಂಸ ಧ್ವನಿ ಕ್ರಿಯೇಷನ್ಸ್: ಸೇವಾ ಸದನ, ಮಲ್ಲೇಶ್ವರ. ಸಂಗೀತೋತ್ಸವ. ಅತಿಥಿಗಳು- ಸಂಗೀತ ಕಲಾನಿಧಿ ಡಾ.ಆರ್.ಕೆ.ಶ್ರೀಕಂಠನ್, ಪ್ರೊ.ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ, ಎಂ.ಎಸ್.ಶೀಲಾ. ಸಂಜೆ 5.30.

ಐಐಎಂಬಿ: ಬನ್ನೇರುಘಟ್ಟ ರಸ್ತೆ. ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ. ಅತಿಥಿ- ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸ್ ನಿರ್ದೇಶಕ ಡಾ.ಕೆ. ವಿಜಯರಾಘವನ್. ಸಂಜೆ 5.30.

ಕರ್ನಾಟಕ ಚಿತ್ರಕಲಾ ಪರಿಷತ್: ಕುಮಾರಕೃಪಾ ರಸ್ತೆ. ಸುಧಾ ಆರ್.ಶರ್ಮ ಅವರ `ಸ್ಪಿರಿಟ್ ಅಂಡ್ ಸ್ಪಿರಿಚ್ಯುಲಾಟಿ~ ಚಿತ್ರಕಲಾ ಪ್ರದರ್ಶನ. ಬೆಳಿಗ್ಗೆ 5.30.

ರಂಗದರ್ಶಿ
ಯಕ್ಷ ಸಂಪದ: ವಾದಿರಾಜ ಕಲ್ಯಾಣ ಮಂದಿರ, ನೆಟ್ಟಕಲ್ಲಪ್ಪ ವೃತ್ತ. ಕಾರ್ತಿವೀರ್ಯಾರ್ಜುನ ಯಕ್ಷಗಾನ ಪ್ರದರ್ಶನ. ಭಾಗವತ- ಗುಂಡ್ಮಿ ರಘುರಾಮ್, ಮದ್ದಲೆ- ನಾರಾಯಣ ಹೆಬ್ಬಾರ್, ಚಂಡೆ- ಶ್ರೀನಿವಾಸ ಪ್ರಭು. ಸಂಜೆ 6.30.

ರಂಗಶಂಕರ: ಜೆ.ಪಿ.ನಗರ 2ನೇ ಹಂತ. ಕ್ವಾಫ್ ಥಿಯೇಟರ್ ತಂಡದಿಂದ `ದಿ ರಿಯಲ್ ಇನ್‌ಸ್ಪೆಕ್ಟರ್ ಹೌಂಡ್~ ಇಂಗ್ಲಿಷ್ ನಾಟಕ ಪ್ರದರ್ಶನ. ರಚನೆ- ಟಾಮ್ ಸ್ಟಾಪರ್ಡ್ . ನಿರ್ದೇಶನ- ನಯನತಾರಾ ಕೋಟಿಯಾನ. ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ
ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎ.ಪಿ.ಕೆ.ರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ಸುದರ್ಶನ ಶರ್ಮ ಅವರಿಂದ ಛಾಂದೋಗ್ಯೋಪನಿಷತ್ ಕುರಿತು ಪ್ರವಚನ. ಬೆಳಿಗ್ಗೆ 9.30.

ಸುಮಧ್ವ ಸೇವಾ ಸಂಘ: ಶಾಕಾಂಬರಿನಗರ ರಾಯರ ಮಠ, ಬನಶಂಕರಿ. ಹೊಳವನಹಳ್ಳಿ ಶ್ರೀನಿವಾಸಚಾರ್ಯ ಅವರಿಂದ ರುಕ್ಮಿಣೀಶ ವಿಜಯ ಕುರಿತು ಉಪನ್ಯಾಸ. ಸಂಜೆ 7.

ನೈಮಿಷ ಶ್ರೀನಿವಾಸ ಚಾರಿಟಬಲ್ ಟ್ರಸ್ಟ್: ಕುಚಲಾಂಬ ಕಲ್ಯಾಣ ಮಂಟಪ, ಜಯನಗರ 2ನೇ ಹಂತ. ಭೂದೇವಿ ಸಮೇತ ಲಕ್ಷ್ಮಿ ವೆಂಕಟೇಶ್ವಸ್ವಾಮಿ ಯಜ್ಞ. ಸಂಜೆ 6.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ. ವಂಶೀಧರ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಕೊಳಲು ವಾದನ.     ಸಂಜೆ 6.30.

ಇಸ್ಕಾನ್: ಪಶ್ಚಿಮ ಕಾರ್ಡ್ ರಸ್ತೆ. ತುಪ್ಪದ ದೀಪೋತ್ಸವ, ಕೀರ್ತನೆ ಮತ್ತು ಪಲ್ಲಕ್ಕಿ ಉತ್ಸವ. ಸಂಜೆ 7.

ವೇದಾಂತ ಸತ್ಸಂಗ ಕೇಂದ್ರ: ವೇದಾಂತ ನಿಲಯ, ಬಸವನಗುಡಿ. ಕೆ.ಜಿ.ಸುಬ್ರಾಯಶರ್ಮ ಅವರಿಂದ ಅಧ್ಯಾಸ ಭಾಷ್ಯಂ ಕುರಿತು ಪ್ರವಚನ. ಬೆಳಿಗ್ಗೆ 7.45.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT