ಬೆಂಗಳೂರು: ದಕ್ಷಿಣ ಭಾರತದ ಅತಿದೊಡ್ಡ ಅಂತರರಾಜ್ಯ ಶಾಲಾ ಚರ್ಚಾ ಸ್ಪರ್ಧೆ `ವರ್ಬ್ಯಾಟಲ್ ಸೌತ್~ ಫೈನಲ್ ಇದೇ 25ರಂದು ನಡೆಯಲಿದೆ.

ಪುದುಚೇರಿ, ಕೊಚ್ಚಿ, ಹೈದರಾಬಾದ್ ಮತ್ತು ಚೆನ್ನೈನ ಪ್ರಾದೇಶಿಕ ವಲಯಗಳಿಂದ ಆಗಮಿಸಿರುವ 9 ತಂಡಗಳು ಫೈನಲ್ನಲ್ಲಿ ಸೆಣಸಲಿವೆ.

ವರ್ಬ್ಯಾಟಲ್ ಸೌತ್ ಫೈನಲ್ನಲ್ಲಿ ಗೆದ್ದ ತಂಡಕ್ಕೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು. ವಿಜೇತ ತಂಡವನ್ನು ತರಬೇತಿಗೊಳಿಸಿದ ಶಿಕ್ಷಕರಿಗೆ `ಮೆಂಟರ್~ ಬಹುಮಾನವನ್ನು ನೀಡಲಾಗುವುದು. ಫೈನಲ್ ಸ್ಪರ್ಧೆಯು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಡೆಯಲಿದೆ.

ವರ್ಬ್ಯಾಟಲ್ನ ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಿಗೆ ಹಲವು ವರ್ಷಗಳಿಂದ ರೂ. 12 ಲಕ್ಷ ಬಹುಮಾನ ನೀಡುತ್ತ ಬಂದಿದೆ. ಪತ್ರಕರ್ತ ದೀಪಕ್ ತಿಮ್ಮಯ್ಯ ಅವರು ಫೈನಲ್ ಸ್ಪರ್ಧೆಗಳ ತೀರ್ಪುಗಾರರಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.