ಬೀದರ್: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ವಿದ್ಯಾರಣ್ಯ ಪ್ರೌಢಶಾಲೆಗೆ ಶೇ 100ಕ್ಕೆ 100 ರಷ್ಟು ಫಲಿತಾಂಶ ಲಭಿಸಿದೆ.
ಪರೀಕ್ಷೆ ಬರೆದ ಎಲ್ಲ 133 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಿವೇಕಕುಮಾರ ಸುಶೀಲಕುಮಾರ ಶೇ 97.76 ಅಂಕಗಳೊಂದಿಗೆ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಈಶ್ವರಿ ಪ್ರಕಾಶ ಶೇ 97.60, ರುಚಿಕಾ ಪ್ರಕಾಶ ಶೇ 97.28, ಅಕ್ಷತಾ ಅರ್ಜುನ ಶೇ 97.12, ದೀಪಕ್ ರವಿಕುಮಾರ ಶೇ 96 ರಷ್ಟು ಅಂಕ ಗಳಿಸಿ ಸಾಧನೆಗೈದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ, ಮುಖ್ಯಶಿಕ್ಷಕಿ ಪ್ರತಿಭಾ ಚಾಮಾ ತಿಳಿಸಿದ್ದಾರೆ.

ಮಾತೋಶ್ರೀ ಹೋಳ್ಕರ್ ಶಾಲೆಗೆ ಶೇ 90 ಫಲಿತಾಂಶ

ಬೀದರ್: ನಗರದ ಶಿವಾಜಿ ನಗರದಲ್ಲಿ ಇರುವ ಮಾತೋಶ್ರೀ ಅಹಿಲ್ಯಾಬಾಯಿ ಹೋಳ್ಕರ್ ಪ್ರೌಢಶಾಲೆಗೆ ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 90 ರಷ್ಟು ಫಲಿತಾಂಶ ದೊರಕಿದೆ.
13 ವಿದ್ಯಾರ್ಥಿಗಳು ಅಗ್ರಶ್ರೇಣಿ, 41 ಪ್ರಥಮ ದರ್ಜೆ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಯಶೋದಾ ಗೋಪಾಲರಾವ್ ಶೇ 95.68 ರಷ್ಟು ಅಂಕ ಗಳಿಸಿ ಶಾಲೆಗೆ ಮೊದಲಿಗರಾಗಿದ್ದಾರೆ.
ಲಕ್ಷ್ಮಿ ಗಂಗಶೆಟ್ಟಿ ಶೇ 93, ಪ್ರಿಯಂಕಾ ಸಂಜು ಶೇ 92, ವಿಜಯಲಕ್ಷ್ಮಿ ರಾಚಪ್ಪ, ಪ್ರಿಯಂಕಾ ಭದ್ರಪ್ಪ ಶೇ 91, ಸಂಗೀತಾ ಬಸವರಾಜ ಶೇ 90 ಅಂಕ ಪಡೆದಿದ್ದಾರೆ ಎಂದು ಶಾಲೆ ಹೇಳಿಕೆ ತಿಳಿಸಿದೆ.

ಪನ್ನಾಲಾಲ್ ಹೀರಾಲಾಲ್ ಶಾಲೆಗೆ ಉತ್ತಮ ಫಲಿತಾಂಶ

ಬೀದರ್: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ಪನ್ನಾಲಾಲ್ ಹೀರಾಲಾಲ್ ಪ್ರೌಢಶಾಲೆಗೆ ಉತ್ತಮ ಫಲಿತಾಂಶ ಬಂದಿದೆ.
ಶಾಲೆಯ 25 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಂದನಾ ರಾಮರಾವ್ ಶೇ 96.96, ಸುಮತಿ ಬಕ್ಕಪ್ಪ ಶೇ 93.44, ಅಂಕ ಗಳಿಸಿದ್ದಾರೆ ಎಂದು ಮುಖ್ಯಶಿಕ್ಷಕಿ ಅಂಜಲೀನಾ ತಿಳಿಸಿದ್ದಾರೆ.

ಮನ್ನಳ್ಳಿ ಮೊರಾರ್ಜಿ ಶಾಲೆಗೆ ಶೇ 100 ಫಲಿತಾಂಶ

ಜನವಾಡ: ಬೀದರ್ ತಾಲ್ಲೂಕಿನ ಮನ್ನಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಖೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ದಾಖಲಿಸಿದೆ.
47 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 35 ಅಗ್ರಶ್ರೇಣಿ ಹಾಗೂ 12 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
ಶಾಹಾನೂರ ತಾಜುದ್ದಿನ್ ಶೇ 97.92, ಜಯಪಾಲ್ ದಗಡು ಶೇ 96.96, ಸವಿತಾ ರಾಜಕುಮಾರ ಶೇ 96.64, ಶಿವಾನಿ ಬಂಡೆಪ್ಪ ಶೇ 96.48, ಅರ್ಪಿತಾ ವಿಜಯರೆಡ್ಡಿ ಶೇ 95.36, ಅಭಿಷೇಕ ಗೊಲ್ಲಾಳಪ್ಪ ಶೇ 95.20, ಸುಮೀತ್ ಶಿವರಾಜ ಶೇ 94.40, ಅಖಿಲೇಶ ತುಕಾರಾಮ ಶೇ 94.24, ಐಶ್ವರ್ಯ ಉಮೇಶ ಶೇ 94.08, ಶ್ರೀನಿವಾಸ ರಾಮರಾವ್ ಶೇ 93.76 ಅಂಕ ಗಳಿಸಿದ್ದಾರೆ ಎಂದು ಶಾಲೆಯ ಪ್ರಾಚಾರ್ಯ ಸುನೀಲಕುಮಾರ ಪಿ. ಸಿಂಗಾರೆ ತಿಳಿಸಿದ್ದಾರೆ.

ಫ್ಯುಚರ್ ಕಿಡ್ಸ್ ಶಾಲೆ: 8 ಅಗ್ರಶ್ರೇಣಿ
ಬೀದರ್: ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿಯ ಶಿವನಗರ ಉತ್ತರದ ಫ್ಯೂಚರ್ ಕಿಡ್ಸ್ ಪಬ್ಲಿಕ್ ಶಾಲೆಯ 8 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
19 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 8 ಅಗ್ರಶ್ರೇಣಿ ಹಾಗೂ 11 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಬಸವಾಂಜಲಿ ಪಾಟೀಲ ಶೇ 98.08 ಅಂಕ ಪಡೆದು ಶಾಲೆಗೆ ಟಾಪರ್ ಆಗಿದ್ದಾರೆ ಎಂದು ಶಾಲೆಯ ಅಧ್ಯಕ್ಷ ಸಂದೀಪ್ ಶೆಟಕಾರ್ ತಿಳಿಸಿದ್ದಾರೆ.

ಗಂಗೋತ್ರಿ ಶಾಲೆ: ಶೇ 95.86 ಫಲಿತಾಂಶ

ಬೀದರ್: ನಗರದ ಬಸವನಗರದ ಗಂಗೋತ್ರಿ ಪ್ರೌಢಶಾಲೆಗೆ ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 95.86 ರಷ್ಟು ಫಲಿತಾಂಶ ದೊರಕಿದೆ.
ಪರೀಕ್ಷೆ ಬರೆದ 24 ವಿದ್ಯಾರ್ಥಿಗಳಲ್ಲಿ 8 ಅಗ್ರಶ್ರೇಣಿ, 13 ಪ್ರಥಮ ದರ್ಜೆ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಭವಾನಿ ಶಂತೇಶ ಶೇ 96.16, ಸಾನಿಕಾ ವಿಜಯಕುಮಾರ ಶೇ 93.76, ವೈಶಾಲಿ ಸಂಜುಕುಮಾರ ಶೇ 90.88, ರೋಹಿಣಿ ರಾಜಪ್ಪ ಶೇ 90.80 ಅಂಕ ಪಡೆದಿದ್ದಾರೆ ಎಂದು ಮುಖ್ಯಶಿಕ್ಷಕಿ ಕಲಾವತಿ ಎಸ್. ಪರಶೆಟ್ಟೆ ತಿಳಿಸಿದ್ದಾರೆ.

ಸಮತಾ ಪ್ರೌಢಶಾಲೆ ಸಾಧನೆ

ಬೀದರ್: ಇಲ್ಲಿಯ ವಿದ್ಯಾನಗರದ ಸಮತಾ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ.
14 ವಿದ್ಯಾರ್ಥಿಗಳು ಪ್ರಥಮ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ರೇಣುಕಾ ರಾಮಚಂದ್ರ ಶೇ 85.24, ಸ್ವಾತಿ ಪ್ರಕಾಶ ಶೇ 80.40 ಅಂಕ ಗಳಿಸಿದ್ದಾರೆ ಎಂದು ಶಾಲೆ ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.