ನಗರ ಕೇಂದ್ರ ಗ್ರಂಥಾಲಯದ ಪುಸ್ತಕಗಳ ಮೂಟೆಗಳನ್ನು ಜಿಲ್ಲಾ ಗ್ರಂಥಾಲಯದ ಓದುಗರ ಕೊಠಡಿಯಲ್ಲಿ ಇರಿಸಿರುವುದು
ಓದುಗರಿಗೆ ಆಗುತ್ತಿರುವ ತೊಂದರೆ ಮನಗಂಡು ಕಚೇರಿ ವಿಭಾಗದ ದೊಡ್ಡ ಕೊಠಡಿ ಬಿಟ್ಟು ಕೊಡಲಾಗಿದೆ. ಈಗಾಗಲೇ ಮೊದಲ ಮಹಡಿಯಲ್ಲಿದ್ದ ಬಹುತೇಕ ಪುಸ್ತಕಗಳನ್ನು ಕೆಳಗೆ ಸ್ಥಳಾಂತರಿಸಲಾಗಿದೆ.
–ಸಿದ್ದಾರ್ಥ ಜಿಲ್ಲಾ ಗ್ರಂಥಾಲಯ ಅಧಿಕಾರಿ
ಎಸಿ ಕಚೇರಿ ಬರುತ್ತಿರುವ ಕಾರಣ ಗ್ರಂಥಾಲಯವನ್ನು ಮೊದಲ ಮಹಡಿಯಿಂದ ಕೆಳಗೆ ಸ್ಥಳಾಂತರ ಮಾಡಲಾಗಿದೆ. ನಗರ ಹಾಗೂ ಜಿಲ್ಲಾಮಟ್ಟದ ಕೇಂದ್ರ ಗ್ರಂಥಾಲಯ ನೆಲಮಹಡಿಯಲ್ಲಿ ಒಟ್ಟಿಗೆ ಕೆಲಸ ನಿರ್ವಹಿಸುತ್ತಿವೆ.
–ಸವಿತಾ ಎನ್.ಎಮ್. ಮುಖ್ಯ ಗ್ರಂಥಾಲಯ ಅಧಿಕಾರಿ ನಗರ ಕೇಂದ್ರ ಗ್ರಂಥಾಲಯ