ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು (ಸಾಧನ ಸಿರಿ ಪ್ರಶಸ್ತಿ) ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು (ಶಿವಚಾರ್ಯ ರತ್ನ ಪ್ರಶಸ್ತಿ) ಪಡಸಾವಳಿ ಶಂಭುಲಿಂಗ ಶಿವಾಚಾರ್ಯರು (ವೀರಶೈವ ತತ್ವ ಪ್ರಬೋಧಕ ಪ್ರಶಸ್ತಿ) ಶರಣಪ್ಪ ಬಿರಾದಾರ ತ್ರಿಪುರಾಂತ (ವೀರಶೈವ ಸಿರಿ ಪ್ರಶಸ್ತಿ) ಅಮರಾವತಿ ಹಿರೇಮಠ ಕಲಬುರಗಿ (ಸಾಹಿತ್ಯ ಸಿರಿ ಪ್ರಶಸ್ತಿ) ವಿಶ್ವಜೀತ್ ತಾತೆರಾವ್ ಢವಳೆ (ಯುವಸಿರಿ ಪ್ರಶಸ್ತಿ).