ಭಾಲ್ಕಿ: ಬಾರದ ಬಸ್; ವಿದ್ಯಾರ್ಥಿ, ಸಾರ್ವಜನಿಕರಿಗೆ ತೊಂದರೆ
ರಸ್ತೆ ಮಧ್ಯೆ ನಿರ್ಮಾಣಗೊಂಡ ತಗ್ಗು, ಗುಂಡಿ
ಬಸವರಾಜ್ ಎಸ್. ಪ್ರಭಾ
Published : 20 ನವೆಂಬರ್ 2025, 6:07 IST
Last Updated : 20 ನವೆಂಬರ್ 2025, 6:07 IST
ಫಾಲೋ ಮಾಡಿ
Comments
ಭಾಲ್ಕಿ ತಾಲ್ಲೂಕಿನ ಸಿಕಿಂದ್ರಬಾದ ವಾಡಿಯ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಯಲ್ಲಿ ನಿರ್ಮಾಣವಾಗಿರುವ ತಗ್ಗು ಗುಂಡಿ ಸ್ವಂತ ಖರ್ಚಿನಲ್ಲಿ ಮುಚ್ಚಿಸಿರುವ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಲ್ಯಾಣರಾವ್ ಅಷ್ಟೂರೆ
ರೇವಣಸಿದ್ದ ಜಾಡರ್
ಕಲ್ಯಾಣರಾವ್ ಅಷ್ಟೂರೆ
ವಿದ್ಯಾರ್ಥಿಗಳಿಗೆ ಗ್ರಾಮಸ್ಥರಿಗೆ ಎಲ್ಲಾ ಸಮಯದಲ್ಲೂ ಅನುಕೂಲ ಕಲ್ಪಿಸಲು ಸಿಕಿಂದ್ರಬಾದ ವಾಡಿ-ಖಟಕಚಿಂಚೋಳಿ ಮಾರ್ಗವಾಗಿ ಬಸ್ ಓಡಿಸಬೇಕು. ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು
ರೇವಣಸಿದ್ದ ಜಾಡರ್ ಎಬಿವಿಪಿ ಮುಖಂಡ
ವಿದ್ಯಾರ್ಥಿಗಳ ಹಿತದ ದೃಷ್ಟಿಯಿಂದ ಬಸ್ ನಿತ್ಯ ಗ್ರಾಮಕ್ಕೆ ಬರಬೇಕೆಂದು ಸ್ವಂತ ಖರ್ಚಿನಲ್ಲಿ ತಗ್ಗು ಗುಂಡಿ ಮುಚ್ಚಿದ್ದೇನೆ. ಸಂಬಂಧಪಟ್ಟವರು ಕೂಡಲೇ ರಸ್ತೆ ಡಾಂಬರೀಕರಣ ಸೇತುವೆ ನಿರ್ಮಾಣ ಮಾಡಬೇಕು.