ಶನಿವಾರ, ಆಗಸ್ಟ್ 15, 2020
27 °C

ಕೇಕ್ ಕತ್ತರಿಸಿ ವೈದ್ಯರ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಇಲ್ಲಿಯ ಐಎಂಎ ಹಾಲ್‌ನಲ್ಲಿ ಕೇಕ್ ಕತ್ತರಿಸಿ ವೈದ್ಯರ ದಿನ ಆಚರಿಸಲಾಯಿತು. ವೈದ್ಯರಿಗೆ ಗುಲಾಬಿ ಹೂವು ಕೊಟ್ಟು ಶುಭ ಕೋರಲಾಯಿತು.

ಕ್ಲಬ್‌ನ ನಿಯೋಜಿತ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ, ನಿಯೋಜಿತ ಕಾರ್ಯದರ್ಶಿ ಡಾ. ಕಪಿಲ್ ಪಾಟೀಲ, ಅಧ್ಯಕ್ಷೆ ಡಾ.ಶ್ವೇತಾ ಮೇಗೂರ, ಕಾರ್ಯದರ್ಶಿ ಡಾ.ನಿತೇಶಕುಮಾರ ಬಿರಾದಾರ, ಡಾ. ಜಗದೀಶ ಪಾಟೀಲ, ಡಾ. ನಾಗೇಶ ಪಾಟೀಲ, ಡಾ. ರಿತೇಶ ಸುಲೆಗಾಂವ, ಚೇತನ್ ಮೇಗೂರ, ಉಮೇಶ ಮೂಲಿಮನಿ, ಡಾ. ರಘು ಕೃಷ್ಣ ಮೂರ್ತಿ, ಸುಧೀಂದ್ರ ಸಿಂಧೋಲ್, ನಿತಿನ್ ಕರ್ಪೂರ್, ಸತೀಶ ಸ್ವಾಮಿ ಇದ್ದರು.

ಕಾರ್ಯಕ್ರಮ ಪ್ರಯುಕ್ತ ರಕ್ತ ತಪಾಸಣೆ ಶಿಬಿರ ಕೂಡ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು