ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Result 2024 | ಬೀದರ್: ಶರಣಬಸವ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ

Published 9 ಮೇ 2024, 16:04 IST
Last Updated 9 ಮೇ 2024, 16:04 IST
ಅಕ್ಷರ ಗಾತ್ರ

ಗೋರನಳ್ಳಿ(ಜನವಾಡ): ಬೀದರ್ ತಾಲ್ಲೂಕಿನ ಗೋರನಳ್ಳಿ ಸಮೀಪದ ಶರಣಬಸವ ಪಬ್ಲಿಕ್ ಶಾಲೆಗೆ ಈ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 48 ವಿದ್ಯಾರ್ಥಿಗಳ ಪೈಕಿ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

7 ಅಗ್ರಶ್ರೇಣಿ, 25 ಪ್ರಥಮ ದರ್ಜೆ, 5 ದ್ವಿತೀಯ ದರ್ಜೆ ಹಾಗೂ ಒಬ್ಬ ವಿದ್ಯಾರ್ಥಿ ಸಾಮಾನ್ಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ರಿಶಿಕೇಶ ಸಂಜೀವಕುಮಾರ ಶೇ 96.16, ಅನುಶ್ರೀ ಪಾಂಡುರಂಗ ಪಾಂಚಾಳ ಶೇ 91.52, ಪ್ರತಿಕ್ ಸಿದ್ದಯ್ಯ ಸ್ವಾಮಿ ಶೇ 90.88, ಶ್ರುತಿ ಸಿದ್ರಾಮ ಶೇ 90.88, ಉದಯ ಚನ್ನವೀರಪ್ಪ ಬುಕ್ಕಾ ಶೇ 89.76, ವಿನಾಯಕ ದೇವೇಂದ್ರ ಶೇ 86.24, ಗುರುಪ್ರಸಾದ್ ಗಾಂಧಿ ಶೇ 85.44 ರಷ್ಟು ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ ಹಾಗೂ ಪ್ರಾಚಾರ್ಯ ಡಾ. ಸತೀಶ ಬಿ. ಪ್ರತಾಪುರ ಸಂತಸ ವ್ಯಕ್ತಪಡಿಸಿದ್ದಾರೆ.

ಅನುಶ್ರೀ ಪಾಂಚಾಳ
ಅನುಶ್ರೀ ಪಾಂಚಾಳ
ಪ್ರತಿಕ್ ಸ್ವಾಮಿ
ಪ್ರತಿಕ್ ಸ್ವಾಮಿ
ಶ್ರುತಿ ಸಿದ್ರಾಮ
ಶ್ರುತಿ ಸಿದ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT