ಹತ್ತು ಬಗೆಯ ಬೀಜಗಳಿಂದ ರಾಖಿ ಸಿದ್ಧಪಡಿಸಿದ ತೋಟಗಾರಿಕೆ ವಿದ್ಯಾರ್ಥಿಗಳು
ಶಶಿಕಾಂತ ಎಸ್. ಶೆಂಬೆಳ್ಳಿ
Published : 8 ಆಗಸ್ಟ್ 2025, 6:31 IST
Last Updated : 8 ಆಗಸ್ಟ್ 2025, 6:31 IST
ಫಾಲೋ ಮಾಡಿ
Comments
ರಾಖಿ ತಯಾರಿಸುತ್ತಿರುವ ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳು
ರಕ್ಷಾ ಬಂಧನದ ದಿನ ಅನೇಕರು ರಾಖಿಗಳನ್ನು ಕಟ್ಟಿಸಿಕೊಂಡು ಆನಂತರ ಅವುಗಳನ್ನು ಎಸೆಯುತ್ತಾರೆ. ತರಕಾರಿ ಬೀಜದಿಂದ ತಯಾರಿಸಿದ ಈ ರಾಖಿಗಳನ್ನು ಮನೆಯ ಆವರಣದಲ್ಲೇ ಹಾಕಿದರೆ ತರಕಾರಿ ಬೆಳೆಯುತ್ತದೆ.
ಪೂಜಾ ಎಸ್. ಜಮಾದಾರ ಚಿತ್ರ ಕೆ.ವಿ. ವಿದ್ಯಾರ್ಥಿನಿಯರು
ಏನಾದರೂ ಹೊಸದಾಗಿ ಮಾಡಬೇಕೆಂಬ ಉದ್ದೇಶವಿತ್ತು. ರಕ್ಷಾ ಬಂಧನ ಇರುವುದರಿಂದ ರಾಖಿಯಲ್ಲೇ ಹೊಸ ಪ್ರಯೋಗ ಮಾಡಲು ನಿರ್ಧರಿಸಿದೆವು. ವಿದ್ಯಾರ್ಥಿಗಳು ಕೂಡ ಅದಕ್ಕೆ ಅಣಿಗೊಂಡು ತಯಾರಿಸಿದ್ದಾರೆ.