ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಲ್ಕಿ | ಅಪಘಾತ: ಬೈಕ್ ಸವಾರ ಸಾವು

Published 4 ಜುಲೈ 2024, 15:15 IST
Last Updated 4 ಜುಲೈ 2024, 15:15 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ಬೀರಿ (ಬಿ) ಕ್ರಾಸ್ ಬಳಿ ಗುರುವಾರ ಸುಜುಕಿ ಕ್ರಿಸ್ಟಾ ಕಾರು ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಾವರಗಾಂವ ಗ್ರಾಮದ ಶಾಮರಾವ್ ಸಂಗಪ್ಪಾ ತಮಗ್ಯಾಳೆ (48) ಮೃತಪಟ್ಟವರು.

ಶಾಮರಾವ್ ಅವರು ಬೀರಿ (ಬಿ) ಗ್ರಾಮದಲ್ಲಿರುವ ಸಹೋದರಿಯ ಮನೆಗೆ ಹೋಗುತ್ತಿದ್ದಾಗ ಉದಗೀರ್ ಕಡೆಯಿಂದ ಬರುತ್ತಿದ್ದ ಸುಜುಕಿ ಕ್ರಿಸ್ಟಾ ಕಾರು ಡಿಕ್ಕಿ ಹೊಡೆದಿದೆ. ಈ ಸಂಬಂಧ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT