ಬೀದರ್‌ನ ಸೇಂಟ್ ಪಾಲ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚಿನಲ್ಲಿ ಗುರುವಾರ ನಡೆದ ಕ್ರಿಸ್‌ಮಸ್ ಪ್ರಾರ್ಥನಾ ಸಭೆಯಲ್ಲಿ ಅಪಾರ ಸಂಖ್ಯೆಯ ಕ್ರೈಸ್ತರು ಪಾಲ್ಗೊಂಡಿದ್ದರು
ಯುವತಿಯರು ಕ್ರಿಸ್‌ಮಸ್ ಗೀತೆಗಳನ್ನು ಹಾಡಿದರು
ಪ್ರಾರ್ಥನೆಗೆ ಬಂದು ಸಂಭ್ರಮಿಸಿದ ಚಿಣ್ಣರು
ವಿದ್ಯುತ್ ದೀಪಗಳಿಂದ ಅಲಂಕರಿಸಿದ ಕ್ರಿಸ್‌ಮಸ್ ಟ್ರೀ ಎದುರು ಛಾಯಾಚಿತ್ರದ ಪುಳಕ