ಡೋಣಗಾಂವ(ಎಂ) ಗ್ರಾಮದಿಂದ ಮಹಾಳಪ್ಪಯ್ಯಾ ದೇವಸ್ಥಾನದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯ ಅಕ್ಕ-ಪಕ್ಕ ಮುಳ್ಳಿನ ಕಂಟಿಗಳು ಬೆಳೆದು ಸಂಚಾರಕ್ಕೆ ತೊಂದರೆ ಉಂಟಾಗಿದೆ
ಶೈಲೇಶ ಪೇನೆ ಡೋಣಗಾಂವ(ಎಂ) ಗ್ರಾಮಸ್ಥ
ಪ್ರತಿ ಅಮಾವಾಸ್ಯೆಗೂ ಡೋಣಗಾಂವ(ಎಂ) ಸಮೀಪದ ಮಹಾಳಪ್ಪಯ್ಯಾ ದೇವಸ್ಥಾನಕ್ಕೆ ದರ್ಶನ ಪಡೆಯಲು ಹೋಗುತ್ತೇನೆ. ಗ್ರಾಮದಿಂದ ದೇವಸ್ಥಾನದವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು ಕೂಡಲೇ ರಸ್ತೆ ಅಭಿವೃದ್ಧಿ ಮಾಡಬೇಕು
ಶಿವಕುಮಾರ ಮಿನಕೆರೆ ಕೋಟಗ್ಯಾಳ ಗ್ರಾಮಸ್ಥ
ಹದಗೆಟ್ಟ ರಸ್ತೆಗಳ ಕುರಿತಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅನುದಾನ ಬಂದ ಕೂಡಲೇ ರಸ್ತೆ ದುರುಸ್ತಿ ಕಾಮಗಾರಿ ಕೈಗೊಳ್ಳಲಾಗುವುದು