ಗುರುವಾರ , ಸೆಪ್ಟೆಂಬರ್ 29, 2022
28 °C

ಬೀದರ್: ಮೀಸಲಾತಿ ಹೆಚ್ಚಳ ಹೋರಾಟ ಸಮಿತಿಗೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕರ್ನಾಟಕ ಸ್ವಾಭಿಮಾನಿ ಎಸ್‍ಸಿ, ಎಸ್‍ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ನಗರದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಸರ್ವ ಸಮ್ಮತಿಯಿಂದ ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳು: ರಾಜಕುಮಾರ ಮೂಲಭಾರತಿ (ಅಧ್ಯಕ್ಷ), ದಶರಥ ಜಮಾದಾರ್ (ಪ್ರಧಾನ ಕಾರ್ಯದರ್ಶಿ), ಅನಿಲಕುಮಾರ ಬೆಲ್ದಾರ್ (ಸಲಹೆಗಾರ), ಸಂಜುಕುಮಾರ ಮೇಧಾ, ಸೂರ್ಯಕಾಂತ ಕೊರವ ಕಮಠಾಣ, ಸಂತೋಷ ಏಣಕೂರೆ, ಬಾಬುರಾವ್ ಪಾಸ್ವಾನ್, ಶ್ರೀಪತರಾವ್ ದೀನೆ, ಶಿವಕುಮಾರ ನೀಲಿಕಟ್ಟಿ, ಸಂದೀಪ್ ಕಾಂಟೆ, ಶಂಕರ ಫಿರಂಗೆ, ಜೀವನ್ ಬುಡ್ತಾ, ಬಾಬುರಾವ್ ಕೌಠಾ, ಸುಬ್ಬಣ್ಣ ಕರಕನಳ್ಳಿ, ಶಿವರಾಜ ತಡಪಳ್ಳಿ, ರವಿ ಭೂಸಂಡೆ, ಧನರಾಜ ಮುಸ್ತಾಪುರೆ, ರಮೇಶ ಉಡಂನಳ್ಳಿ, ರಾಮಚಂದ್ರ ರಾಜಗೊಂಡ, ರಾಜೇಂದ್ರ ಚಿಟ್ಟಾ, ಕಾಮಶೆಟ್ಟಿ ಅಲಿಯಂಬರ್, ಸುರೇಶ ಜೋಜನಾಕರ್ (ಸಂಚಾಲಕರು).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.