ಎಂಜಿನಿಯರಿಂಗ್ ಪಾಲಿಟೆಕ್ನಿಕ್ ಜಾಗವೂ ಅತಿಕ್ರಮಣ
ಅಪಾಯ ಆಹ್ವಾನಿಸುತ್ತಿರುವ ಮರಗಳು

ಇನ್ನಷ್ಟು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡು ವಾಣಿಜ್ಯ ಮಳಿಗೆಗಳ ನೆಲ ಮಾಳಿಗೆ ಸ್ಥಳವನ್ನು ಖಾಲಿ ಮಾಡಿಸಿದರೆ ಸಂಚಾರ ಸಮಸ್ಯೆ ದೂರವಾಗುತ್ತದೆ
ವಿನಯ್ ಮಾಳಗೆ, ಸಾಮಾಜಿಕ ಹೋರಾಟಗಾರ
ನಗರದ ಸುಂದರೀಕರಣದ ದೃಷ್ಟಿಯಿಂದ ಜನಸಾಮಾನ್ಯರ ಅನುಕೂಲಕ್ಕಾಗಿ ಫುಟ್‌ಪಾತ್ ರಸ್ತೆ ಒತ್ತುವರಿ ತೆರವುಗೊಳಿಸುತ್ತಿರುವುದು ಸ್ವಾಗತಾರ್ಹ.
ಶಿವಕುಮಾರ ಕಟ್ಟೆ, ಸಾಹಿತಿಬೀದರ್ ನಗರದಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ
ಚಿಟಗುಪ್ಪದಲ್ಲಿ ಕೈಗೆತ್ತಿಕೊಂಡಿರುವ ತೆರವು ಕಾರ್ಯ
ಬೀದರ್‌ನ ಬೊಮ್ಮಗೊಂಡೇಶ್ವರ ವೃತ್ತದಿಂದ ಮನ್ನಳ್ಳಿಗೆ ಹೋಗುವ ರಸ್ತೆಯಲ್ಲಿ ಇತ್ತೀಚೆಗೆ ರಸ್ತೆ ವಿಭಜಕದ ಮರ ಬುಡಸಮೇತ ರಸ್ತೆ ಮೇಲೆ ಬಿದ್ದಿತು
ಬೀದರ್‌ನ ಮನ್ನಳ್ಳಿ ರಸ್ತೆಯ ವಿಭಜಕದಲ್ಲಿ ಹಾಗೂ ರಸ್ತೆಬದಿಯಲ್ಲಿ ಎತ್ತರವಾಗಿ ಬೆಳೆದಿರುವ ಮರಗಳು
ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ