ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಕಲ್ಯಾಣ | ತಿಂಗಳಾದರೂ ಪರಿಹಾರವಿಲ್ಲ, ಬಿತ್ತನೆಯೂ ಆಗಿಲ್ಲ

ಖೇರ್ಡಾ (ಕೆ), ಕೊಹಿನೂರವಾಡಿ ಗ್ರಾಮಗಳ ನೂರಾರು ಎಕರೆ ಜಮೀನಿಗೆ ಹಾನಿ
Published : 10 ಜುಲೈ 2024, 6:18 IST
Last Updated : 10 ಜುಲೈ 2024, 6:18 IST
ಫಾಲೋ ಮಾಡಿ
Comments
ಮಳೆ ಹಾನಿಯಿಂದ ರೈತರಿಗೆ ಅಪಾರ ನಷ್ಟವಾಗಿದ್ದು ಯಾವುದೇ ಬೆಳೆ ಬೆಳೆಯದಂತೆ ಜಮೀನು ಹಾಳಾಗಿದೆ. ಶಾಶ್ವತ ಪರಿಹಾರ ದೊರಕಿಸಬೇಕು.
ಮಧುಕರ ಘೋಡಕೆ, ರೈತ, ಕೊಹಿನೂರ ವಾಡಿ
ಈಗಾಗಲೇ ಸಮೀಕ್ಷೆ ನಡೆದಿದೆ. ಪರಿಹಾರದ ಹಣ ಬಿಡುಗಡೆಯಾದರೆ ಜಮೀನಿನಲ್ಲಿ ಸುಧಾರಣಾ ಕಾರ್ಯ ಕೈಗೊಂಡು ಬಿತ್ತನೆ ನಡೆಸಲು ಅನುಕೂಲ ಆಗುತ್ತದೆ.
ರವೀಂದ್ರ ರಾಯಾಜಿ, ಖೇರ್ಡಾ(ಕೆ) ಗ್ರಾ.ಪಂ ಸದಸ್ಯ
ಕೆಲ ರೈತರ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಇತರೆ ದಾಖಲೆಗಳನ್ನು ಪಡೆಯುವುದು ಬಾಕಿ ಇದ್ದು ಅದಾದಮೇಲೆ ಶೀಘ್ರದಲ್ಲೇ ಹಣ ಪಾವತಿಸಲಾಗುತ್ತದೆ.
ಮಾರ್ತಂಡ ಮಚಕೂರಿ, ಕೃಷಿ ಸಹಾಯಕ ನಿರ್ದೇಶಕ
ಬಸವಕಲ್ಯಾಣ ತಾಲ್ಲೂಕಿನ ಖೇರ್ಡಾ (ಕೆ)  ಗ್ರಾಮದ ಜಮೀನಿನಲ್ಲಿ ನೀರು ನುಗ್ಗಿದ್ದರಿಂದ ಮಣ್ಣು ಕೊಚ್ಚಿಕೊಂಡು ಹೋಗಿ ಹಾನಿ ಆಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT